ವಿಷಯಕ್ಕೆ ಹೋಗು

ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೧೬೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೬ರಿ ಕೆಶಿ 66ಡೆ ನಿಪ್ಪಾಗರ್ತ, ಶ್ರಾ ನಭೋಜನ, ಸಚೀಮುಖ, ಇಕ್ಕಳ ಗ೪೦ ಕೀಳು ವ ನರಕ, ನಾಯಿಜೊಲ್ಲುಕುಡಿಸುವ ನರಕ, ನಾಯಿಂಗರಕತ್ತಿಯಿಂ ಕೊಯ್ಯುವ ನರಕ, ತದ್ಯತೈಲಕಓಹ, ಕೆಂಡದ ಮಳೆ, ಇವು ಮೊದ ಲಾದ ನಾಯಕ ನರಕಗಳಲ್ಲಿ ಒಂದೊಂದರಲ್ಲಿ ಒಂದು ಕಲ್ಪ ಪರಂ ತರವೂ ಚಾಧಿಸಬೇಕೆಂದು ಚಿತ್ರ ಗುರು ಪೇಳಲು; ಯನುನು ನು ಹಾ ಕೆಸದಿ೦ ವಾಹಿಕನಂ ನೋಡಿ ದೂತರಂ ಕರೆದು ಬಾಧಿಸಹೇಳಿ ಕಟ್ಟುಮಾಡಲು, ಯಮದೂತರು ಆ ಪ್ರಕಾರದಲ್ಲಿ ಭಾಧಿಸುವೆವೆಂದು ಇರುವಕಾಲಕ್ಕೆ ಅವನು ಪೂರ್ವದಲ್ಲಿ ಆರ್ಟಿಸಿದ ಪುಣ್ಯ ಒದಗಲು, ಈ ಜನ್ಮದಲ್ಲಿ ಹದ್ದಿನ ಮುಂದಿ೦ದ ಖಾದವು ಗಂಗೆಯಲ್ಲಿ ಬೀಳಲು ಆಕ್ಷ ಇವೇ ಸ್ವರ್ಗದಿಂದ ವಿಮಾನಬಂದು ಅವನ ಪಾಪವು ನಿವೃತ್ತಿಯುಂ ವಾಡಿ ದಿವ್ಯ ವಿಮಾನದಿಂದ ಸ್ವರ್ಗಕ್ಕೆ ದೇವತೆಗಳು ಕರದುಕೊ೦ ಡುಹೋದರು ಎಲೆ ವಿದ್ಯುವೆ! ಗ೦ಗಮಪಾ ತೈಯಂ ಕೇಳಿದೆಯಾ ಎಂದು ಇತಿಹಾಸವನ್ನು ಪೇಳಿ ವತೂ ಇಂತೆಂದನು, ಕೇಳೆ ನಿಮ್ಮ ವೆ! ಈ ಅದ್ಭುತವು ಗಂಗಾಮುಹಿಮೆಯಲ್ಲಿ ಅಲ್ಲದೆ ಮತ್ತೊಂದು ತೀ ರ್ಥ ದಲ್ಲಿ ಇಲ್ಲ. ಲೋಕವನ್ನು ದ್ದರಿಸಲೋಸ್ಕರ ತನ್ನ ಒಂದಾನೋಂ ದು ಸಾಮರ್ಥ್ಯವನ್ನು ಈ ಗಂಗೆಯ ರೂಪವಾಗಿ ನಿರ್ಮಿಸಿದೆನು, ಅ ದೂಅಲ್ಲದೆ ವೇದಾಕ್ಷರಂಗಳಂ ಈ ಗಂಗೆಯ ಬಿಂದುಗಳಾಗಿ ನಿರ್ಮಿಸಿ ದೆನು, ಅಸುಕಾರಣ ಈ ಗಂಗೆಯನ್ನು ಲೋಕದ ನದಿಗಳೆಳಗೆ೦ ದಾಗಿ ನೋಡಲಾಗದು, ಅದುಕಾರಣb೦ ಗಂಗೆಯಿಲ್ಲದ ರಾಜ್ಯವು ಚಂ ದ ನಿಲ್ಲದ ರಾತ್ರಿಯಲತೆ, ಸೂರನಿಲ್ಲದ ಆಕಾಶದಂತೆ, ಪುಷ್ಟಲ್ಲದ ವೃಕ್ಷದಂತೆ, ನ್ಯಾಯವಿಲ್ಲದವನ ನಡವಳಿಕೆಯಂತೆ, ದಾನವಿಲ್ಲದpಕ್ಷರ ದಂತೆ, ವೇದವಿಲ್ಲದ ಬ್ರಾಹ್ಮಣನಂತೆ, ಒಲರಿಯದು, ಚಾಂದಾ ಯ ವಮಾಡಿದವಗಿ೦ತಲೂ ಬಂಡು ಕುಡಿಕೆ ಗಂಗೋದಕವ ಪಾ ನವಂ ಮಾಡಿದವನೆ ಅಧಿಕ, ಏಕಭಾದದಲ್ಲಿ ನಿಂತು ಸಹಸ ವರ್ಷ ತ ಸವಿರ್ದು ಅನುಷ್ಠಾನವಂ ಮಾಡಿದವನಿಗಿಂತ ಒಂದುವರ್ಷ ಗಂಗಸಾ ನವಂಮಾ ಡಿದವನೆ ಅಧಿಕ, ಗಿ ಕಾಲಂಗಳಲ್ಲಿ ತಲೆ ಕೆಳಗಾಗಿ ತಪವಿರ್ದವ