೧೬೪ ಕಾಶೀಖಂಡ ಶ್ರೀರಸ್ತು. ಇಪ್ಪತ್ತೊಂಭನೇ ಅಧ್ಯಾಯ. ಗಂಗಾ ಸ ಅನಂತರದಲ್ಲಿ ಕುಮಾರಸು ಮಿಗೆ ಆಗಸ್ಟ್‌ನಿಂತೆಂದು ಬಿಂನ್ಯ ಸಿದನು, ಎಲೈ ಪಾರ್ವತೀಪ್ರಿಯಪುತ ನಾದ ಗಣಾಗ ಗಣ್ಯನಾದ ತಾರಕಾದಿಯಾದ ಕುಮಾರಸ್ವಾಮಿಯಾ? ನನಿಗೆ ಗಂಗಾ ಮಹಿಮೆಯುಂ ಹೇಳುವಾಗ ಅವನಾನೊಬ್ಬನು ಗಂಗರಿಸ್ಕಾ ನವಂ ಮಾಡದೆ ಇದ್ದರೆ ಆ ವನ ಜನ್ಮ ವ್ಯರ್ಥವೆಂದು ನಿರೂಪಿಸಿದರಲ್ಲ, ಆದರೆ ಅಶಕರಾದವರಿಗೆ, ಕುಂಟರಾದವರಿಗೆ, ಆಲಸ್ಯಗಾರರಿಗೆ, ಇಂಥವರಿಗೆ ಗ೦ಗೌಸನ್ನಿ ನವು ದೊರಕದಲ್ಲ, ಅವರಿಗೆ ಗಂಗಾ ನಫಲವಂ ಕೊಡುವಂಥಾ ದಾನ ಮಂತ್ರ, ಸೂತ್ರ ಜಪ ಮಾತೆಂದು ತೀರ್ಥ ಸ್ನಾ ನ ದೇವ ತೋಪಾ ಸನೆ ಇವುವದಲಾದವೇನಾದರೂ ಇದ್ದರೆ ನನಿಗೆ ಬುದ್ದಿ ಗಲಿಸಬೇಕು ಗ೦ಗ ಮಹಿಮೆಯಂ ಬಲ್ಲವರಿಲ್ಲವ ? ಇಂತೆಂದು ಅಗಸ್ತನು ಬಿ « ಹವಂಮಾಡಲು, ಕುಮಾರಸ್ವಾಮಿ ಇಂತೆಂದನು. ಕೇಳ್ಮೆ ಅಗಸ್ಟ್ ನೆ! ಈಗ ನೀಮಾಡಿದ ಪ್ರಶ್ನೆ ಯನ್ನೆ ಪೂರ್ವದಲ್ಲಿ ವಿಷ್ಣುವು ದರವಕ್ಕೆ ರನ ಕೇಳಲಾಗಿ ವಿಷ್ಣುವಿಗೆ ಪರಮೇಶ್ವರನು ಗ೦ಗವಹಿಮೆಯರ ಬೇಳಿದನು ಕೇಳೆಂದು ಅಗಸ್ಯರಿಗೆ ಕುಮಾರಸ್ವಾಮಿ ಇ೦ ತೆ೦ದನು, ಎಲೆ ನಿಮ್ಮ ವೆ! ಲೋಕದಲ್ಲಿ ಮಹಾಮಹಿಮೆಯುಳ್ಳ ಪ ತಕ್ಷಫ ಲಂಗ ಳಂ ಕೊಡುವಂಥಾ ಅನೇಕ ತೀರ್ಥಗಳುಂಟು, ಅನೇಕ ನದಿಗಳುಂಟು, ಅವು ಗಂಗೆ ಕೊಟ್ಟಂತಕ್ಕೆ ಸರಿಜರವು, ಅದುಶ್ಯಾಗೆಂದರೆ, ನಾನು ನನ್ನ ಲೀಲಾವಿನೋದಕೊಸ್ಕರವಾಗಿ ಈ ಗಂಗೆಯಂ ಶಿರಸ್ಸಿನಲ್ಲಿ ಧರಿಸಿದೆ ನು, ಅದಅಲ್ಲದೆ, ಸಕಲರೂ ಪುಣ್ಯತೀರ್ಥ ಕೆರೆ ಭಾವಿ ಮೊದಲಾದ ವುಗಳಲ್ಲಿ ಸ್ಪಾ ನವ೦ವಾಡುವಾಗ ಗ೦ಗೆ, ಗಂಗಾಸಾ ನವೆಂದು ಸ್ಮರಿಸು ವರಲ್ಲದೇ ಮತ್ತೊಂದು ತೀರ್ಥವಂಸ್ಕರಿಸುವದಿಲ ವ ಟೆ, ಮಹಾಪಾ ತಕಂಗಳಧರಿಹರಿಸಿ ಉತ್ತಮಗತಿಯನೀವುದಕ್ಕೆ ಮತ್ತೊಂದು ತೀರ್ಧ
ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೧೬೬
ಗೋಚರ