ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಾಶೀ ಖಂಡ ೧೩ ರ್ಗುಣದಿಂ ಬಹನಾಗಿ, ಸೃಷ್ಟಿಸುಮಡ, ತಮೋಗುಣದಿಂ ರುದ್ರನಾಗಿ ಸಂಹರಿಸುವಂಥ, ತ್ರಿಮೂರ್ತಿಸ್ವರೂಪಿಯಾದ ನಿನಗೆ ಸಮಸ್ಕಾರವೂ ಮನೋಬುದ್ಧಹಂಕಾರಚಿತ್ಯಪಂಚತನ್ಮಾತ್ರ ಸಂಚಮಹಾಭೂತ, ಪಂ ಚಜ್ಞಾನೇಂದಿ ಯ, ವಂಚಕರ್ಮೇಂದ್ರಿಯ, ಶಬ್ದ, ಸ್ಪರ್ಶ, ರೂಪ ರಸ, ಗಂಧ, ಬ್ರಹ್ಮಾಂಡಸರೂಪನಾಗಿ, ತದಂತರರ್ತಿಯಾಗಿ, ಕೆಳಗೂ, ಮೇಗ, ವಿಶ್ವರೂಪನಾದ ನಿನಗೆ ನಮಸ್ಕಾರವು, ನಿತ್ಯಾನಿತ್ಯನಾಗಿ, ಕರಕಾರಣನಾಗಿ ಭಕ್ತರಕ್ಷಣಾರ್ಥವಾಗಿ, ಸ್ನೇಚ್ಛೆಯಿಂದವತಾರಗಳಂ ಧರಿಸಿದನಗೆ ನಮಸ್ಕಾರವು, ನಿನ್ನ ಶಾಸಲಗಳೇ ವೇದಂಗಳು, ನಿನ್ನ ಬೆವರಿನಿಂ ಜಗವಾದುದು, ಸಕಲ ಪ್ರಾಣಿಗಳೂ ನಿನ್ನ ಪಾದಂಗಳು ನಿನ್ನ ಶಿರಸ್ಸಿನಿ೦ಸ್ಸರ್ಗವಾದುದು ನಿನ್ನ ನಾಭಿಯಿಂದಂತರಿಕವಾದುದು ನಿನ್ನ ರೋಮಂಗಳಂ ವನಸ್ಪತಿಗಳಾದವು, ನಿನ್ನ ಮನದಿ೦ ಚಂದ್ರನು ಸುಟ್ಟಿದ ನ್ನು ನಿನ್ನ ನೇತ್ರದಿಂ ಸೂರನು ಪುಟ್ಟಿದನು ಸಮಸ್ಯವೂ ನೀನೇ, ಸ ಕಲವೂನಿನ್ನಲ್ಲಿಯೇ ಇವುದು, ಸ್ತುತಿಸುವ ಸ್ತುತಿಯ, ಸ್ತೋತ್ರ ವಂ ಮಾಡಿಸಿಕೊಳ್ಳವನೂ ನೀನೇ, ಎಲೈ ಸಮಸ್ತನಾದ ಬ್ರಹ್ಮನೇವ್ ಸಸಮಸ್ತರೂಪನಾದ ನಿನಗೆ ನಮಸ್ಕಾರವು. ಈ ರೀತಿಯೊಳು ಸ್ತುತಿ ಸಿ,ಸುಸ್ತಾಂಗವೆರಗಿದ ಇಂದ್ರಾದಿಗಳಂ ನೋಡಿ ಬ ಹನಿಂತೆಂದನು ಎಲೈ ದೇವತೆಗಳಿರಾ ನೀವು ಮಾಡಿದ ಯಥಾರ್ಥವಾದ ಸ್ತುತಿಯಿಂದ ನಾನು ಪ್ರಸನ್ನನಾದೆನು. ನಿಮಗೆ ಬೇಕಾದವರಗಳಂ ಬೇಡಿ, ನೀವುಮಾ ಡಿದ ಸ್ತುತಿಯಿಂದೆನ್ನ ನಾಗಲಿ, ವಿಷ್ಣುವನಾಗಲಿ, ಸದಾಶಿವನನಾಗ, ಯಾವನು ಸ್ತುತಿಸುವನೋ ಆತಂಗೆ ಈ ನಾವು ತ್ರಿಮೂರ್ತಿಗಳೂ, ಪ್ರಸನ್ನರಾಗಿ, ಪುತ್ರ, ಸೌತ್ರ), ಧನ, ಕನಕ ವಸ್ತುವಾರನಾಯುರಾ ರೋಗೈಶರ ನಿರ್ಭಯತ್ನಗಳನ್ನೂ, ರಣದೊಳು ವಿಜಯವನ್ನೂ, ಇಹಪರ ಸೌಖ್ಯಗಳನ್ನ, ಮೋಕ್ಷವನ್ನೂ ಕೊಡುವೆವು. ಆತನು ಮನದೊಳೇನೇನ ಬಯಸುವನೋ ಅದೆಲ್ಲವು ಸಿದ್ಧಿಪುದು, ಅದರಿಂದೀ ಸ್ತೋತ್ರವಭೀಹ್ಮದವೆನಿಸಿಕೊಳ ವದೆಂದು ಹೇಳಿ, ಮತ್ಯಂ ಕೆಲವು ಧರ್ಮಂಗಳಂ ಕೇಳಲುಪಕ್ರಮಿಸಿದನದೆಂತೆನೆ-ಎಲೆ ದೇವರ್ಕಳಿರಾ ನೀ