hvo ಕಾಶಿಖಂಡ, ಗಾಸಾ ನವೂ ದೊರಕದು, ಅದುಕರಣ ಈ ಕ್ಷೇತ ) ವೇಗವು ಗರಿ ಗರಿಸಗ್ನಿನವುಇ ಲ್ಲದವರು ಜನನಮರಣ ಪಾಪಪುಣ್ಯಗಳನನುಭವಿಸುವ ರು ಇದಕ್ಕೆ ಒಂದು ಇತಿಹಾಸವುಂಟು, ಈ ಕಥೆಯ ಕೇಳೆಂದು ಹೇಳು ನು ಕೇಳ್ಳ ಆಗಸ್ಟ್ನೆ! ದಕ್ಷಿಣಸಮುದ್ರತೀರದಲ್ಲಿ ಸೇತುಬಂಧದ ಸಮಿತಿ ಪದಲ್ಲಿ ಒಂದು ಪಟ್ಟಣವ್ರಂಟು, ಆ ಪಟ್ಟಣದಲ್ಲಿ ಒಬ್ಬ ಮಾತೃಭ ಕನಾದಂಥಾ ಧನಂಜಯನೆಂಬ ಹೆಸರುಳ್ಳ ಒಬ್ಬ ವ್ಯತ್ಯನಂಟು. ಆ ಧನಂಜಯನು ನ್ಯಾಯದಿಂ ಧನವನಾರ್ಶಿಸಿ ಅರ್ಧ ದಿ೦ ಅತಿಥಿಗಳಂ ಸಲ ತೋಷಪಡಿಸಿ ಅದರಿಂದ ಕೀರ್ತಿಯುಳ್ಳವನಾಗಿ ನಿಮ್ಮ ಪೂಜೆಹರನಾಗಿ, ಶನ ದಯೆ, ದಾಕ್ಷಿಣ್ಯಸತ್ಯವುಂಟಾನಾನು ಸದ್ದು ೧ಂಗಳುಳ್ಳ ಧನಂ ಜವನು ಸಂತೋಷದಿಂದಿರುತ್ತಿರಲು, ಆ ಧನಂಜಯನ ತಾಯಿ ದೈನ ವಕದಿಂ ಮೃತಿಯಕ್ಕೆ ದಿದಳು, ಆಕೆ ತನ್ನ ದವ್ರು ನದಯಸ್ಸಿನಲ್ಲಿ ತ ನೃ ಪತಿಯಂ ವಂಚಿಸಿ ನಡದವಳು, ಪತಿಯಾದನು ಎನ್ನ ಧರ್ಮ ಏನಾದರೂ ಸೈ ನಡವಳಿಕೆಯಿಂದ ನರಕವನ್ನ ದುವನು, ಪುರುಷ. ನೆಷ್ಟು ಪಾಪಿಷ್ಯವಾದರA ಯು ಸುಕೃತದಿಂ ಪುಣ್ಯವನನುಭವಿಸು ವನು; ಪಾಪಿಷ್ಟಳಾದ ಸಿಯು ವಿಜ್ಞಾಕೂಪವೆ೦ಬ ನರಕದಲ್ಲಿ ಒಂ ದುಕಲ್ಪ ಪರಂತರವೂ ಯಾತನೆಯನನುಭವಿಸಿ ಆ ಮೇಲೆ ಊರಡಂದಿ 'ಯಾಗಿ ತನ್ನ ಮಲ ಹರರಮಲ ನಂ ತಿ೦ಖಳು, ಚಾವು ಹಕ್ಕಿ ಯಾಗಿ ಗುಬ್ಬಿಯಾಗಿ ಆದರೂ ಆ ಸಿ ಪುಟ್ಟುವಳು, ಅದಕಾರಣ ಸಿಯಾದವಳು ಪತಿವ್ರತೆಯಾಗಿರಬೇಕು, ಪೂರ್ವದಲ್ಲಿ ಸಾವಿತ್ರಿದೇವಿ ಯರು ಭಾತಿನ ) ವಹಿಮೆಯಿಂದ ಅನೇಕಕಾಲ ಸೂಕ್ಯ ಉದಯಶಂ ತಡದಳು, ಅತಿ ಮುನಿಯ ಸ್ತ್ರೀಯಾದ ಅನುಸೂಯಾ ದೇವಿಯರು ಪತಿವ್ರತೃವಿಪದಿಂದ, ಬ್ರಹ್ಮ, ವಿಷ್ಯ, ರುದ್ರ ಈ ವವರನ ಮಕ್ಕಳಮಾಡಿಕ೦ಡಳು, ಅದುಕಾರಣ ಪಶಿವ ತಾ ಸ್ತ್ರೀಯರು ಇ ಹದಲ್ಲಿ ಸಕಲಸುಖವನನುಭವಿಸಿ ಹರದಲ್ಲಿ ಪತಿಯ ಕಡೆಯವರನ್ನು ಸ್ಪ ಗವನೈದಿಸಿ ಲಕ್ಷ್ಮಿ, ಪಾರ್ವತಿ, ಸರಸ್ವತೀದೇವಿಯರ ಸಖತ್ಸವುಂ Gaಗಿ ಇರುವಳು; ಆದಕಾರ ಈ ಧನಂಜಯನಶಾಯಿತಿ ಇವರಿಗೂ
ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೧೮೨
ಗೋಚರ