ವಿಷಯಕ್ಕೆ ಹೋಗು

ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೧೯೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

: ಕಾಶಿаಂಡ ಖಚಿಂದಿ ಶಾನು- ಸಕಲಲೋಕವುಂ ತಿರುಗಿದ' ಬಳಲಿಕೆ 'ಹರಿಹಶಷ ಲಿಖಿತು, ಆದ್ದರಿಂದ 'ಶನಿಗೆ ಸಂತೋಷವಾಗುತ್ತಾ ಇದ್ದಿತು ನೀನು ನನಗನಿಸಕಲ ಸರಿಪುರ ಬ ಹ ಮೊದಲಾದವರಿಗೂ ಪೂಜ್ಯನತಿ: ನಿಸ೫' ಸಕಲಲೆ ಕೆಂಗು ಸಲಹುವಂಢಾ ಸಾ ಪಥ್ಯ ಉಂಓಗ ಲಿಂದ' ಹರಸಿ ಏಷ್ಟವಂ ಬೀಳೆಂಡು ವೈಕುಂತಮಂ ಪೊರಮಟ್ಟು ಬ್ರಹ್ಮಹತ್ಯೆ ಸಹಾ ಬಾದಿ ಸಕಲ ಲೋಕಲಗಳಿಗೆ ವೆಗ್ಗಳವಾದ ಕಾಕೀಪಕ್ಕೆ ಬಂದನು, ಮತ್ತೊಂದುಕಡೆಯಲ್ಲಿ ಏಕಛತ್ರ ದಿಂ Eಜ್ಯವಾಳುವ ಅಧಿಪತ್ಯಕ್ಕಿಂತಲೂ, ಕಾಶೀಕ್ಷೇತ)- ದಿಗಂಬರನಾ ಗಿ ಭಿಕ್ಷಾಟನಪಂ ನಡು.:ದೇ ಲೇಸು, ಆ ರಾಜ್ಯಾಧಿಪತಿಗೆ ಪುನ ಜF ನ ಉಂಡು, ಈ ಕಾಶಿಯಲ್ಲಿ ನಿರಾಧಿಪತ್ಯದಲ್ಲಿ ಇದ್ದವರ್ಗೆ ಪುನರ್ಜ « ವಿಲ್ಲ, ಬಲ್ಲವರು ನರ್ವಾಸ ನವನಿತ್ತು ಆಶೀವಾಸನಂ ಮಾಡಿಸಲು ಅವರು ಎಷ್ಟು ದಿನಸನಿದ್ದಾರೋ ಅಷ್ಟು ಸಾವಿರ ವರ್ಷ ಸ್ವರ್ಗ ಸುಖ ಉಂಟು, ಕಾಶೀ ಕಾಶೀ ಕಾಶೀ ಎಂದು ಮರುಬಾರಿ ಸ್ಮರಿಸಲು ಬಹ್ಮಹತ್ಯಾದಿ ನಪಾ ಏಾ ತಕ ಪರಿಹರವು, ಅದರಿಂದ ಛೇ ರಹನು ಕಾಶಿಯ ಪೊಕ್ಕಮಾತ್ರ ವಲ್ಲಿಯ ಬ್ರಹ್ಮಹತ್ಯವು ಪಾಶಾ - ವಿಂದು ಧ್ವನಿಗೈದು ಪಂಚಕೋ ಸದಿಂದೀಚೆಯೇ ಮಹಾ ಭಯದಿಂದ ಭಾತಾಳಮಂ ಪೊಕ್ಕಳು, ಆಗ ಭೈರವನ ಕೈಯ ಕಏಲವು ಕಳ ಚಿಬೀಳಲು ಭರತನು ಆನಂದದಿಂದ ನಾಟ್ಯವನಾಡಿದನು, ಈಾನು ಸಕಲಲೋಕಂಗಳ ನ್ನು ಸಂಚರಿಸುವಾಗ ಬೆಂಬಿಡದಂಥಾ ಬ್ರಹ್ಮಹತ್ಯವು ಕಾಶಿಯಂ ಪೊಕಾತ್ರ ದಲ್ಲಿಯೆ ಸರಿಹರವಾಯಿತಾದ ಕಾರಣ ಕಾಶಿಗೆ. ಸಮಾನವಾದ ಕ್ಷೇತ್ರವಿಲ್ಲವೆಂಬುದು ಸಿದ್ದವಾದ್ದರಿಂದ ವಾರಣಾಸಿ, ಕಾಶಿಃ, ಅವಿಮುಕ್ತ ಕ್ಷೇತ್ರ,ಆನಂದ'ಕಾನನ, ರುದ್ರವಾಸ, ವಜಾ ಸ್ಮಶಾ ನವೆಂಬ ನಾನಂಗಳಂ ಯಾವಜೀವವೂ ಹಠಿಸುವರ್ಗೆ ಪುನರ್ಜನ್ಯ ವಿಲ್ಲ. ಈ ಕಾಲಭೈರನನ ಉತ್ಸತಿಯಂ ಕೇಳದವರ್ಗೆ ನಾನಾ ಶಕುಗಳು ಬರಿಹರ, ಕಾಲ ಮೊಚನವದ ಸ್ಥಳದಲ್ಲಿ ಒಂದು ತೀ ಧ ಎವಿತ ಆ ತೀರ್ಥಸ್ನ ನವಂ ಮಾಡಿ ಜಿತ ಪಿತೃರ್ತ ಇನಂ