ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೬ ೧೬ ದ್ವಿತಿಯಾಧ್ಯಾಯ ಶರನಿಗೆ, ನಮ್ಮೆಲ್ಲರಿಗೂ ಬ್ರಾಹ್ಮಣರೇ ಹಿತರು, ಆ ಬ್ರಾಹ್ಮಣಸ್ಸರೂ ಪದಿಂ ನಾವು ತ್ರಿಮೂರ್ತಿಗಳೂ ಭೂತಲದೊಳು ಸಂಚರಿಪೆವು, ಆ ಬಾ ಹ್ಮಣರೂ ಗೋವುಗಳ ಪ್ರಭಾವದಿಂದೇಕರೂಪನು, ಅದನೆರಡು ಭಾಗಮಾಡಿ, ಬಾ ಹೃಣರಲ್ಲಿ ಸಕಲಮಂತ್ರಂಗಳನ್ನೂ, ಗೋವು ಗಳಲ್ಲಿ ಮೃತಾದಿ ಹವಿಸ್ಸುಗಳನ್ನೂ ನಿಲ್ಲಿಸಿದೆವು. ಬ್ರಾಹ್ಮಣರನ್ನು ಸರಾ ಭೀಪ್ರಸಿದ್ಧಿಯಂ ಕೊಡುವ ಚರಣತೀರ್ಥವುಳ್ಳವರನ್ನಾಗಿ ನಿರ್ಮಿಸಿದೆ ವು, ಆ ಚರಣತೀರ್ಥವು ಗಂಗೋದಕಕ್ಕೆ ಸಮಾನವು, ಹಸುಗಳ ಕೆನ್ನೆ ಕೊಂಬುಗಳಲ್ಲಿ ಸಕತೀರ್ಥಂಗಳುಂಟು ಕೊರಳಲ್ಲಿ ಸಕಲ ಪು ಣ್ ಶ್ರೀಲಂಗಳಿಹವು, ಕೊಂಬುಗಳ ನಡವೆ ಸಾರತೀದೇವಿ ಇಹಳು, ಗೋ ದಾನವಂ ಮಾಡಿದವನ ಪಿತೃಗಳು ನರಕದಿಂದ ಮುಕ್ತರಾಗಿ ನನ್ನಲೋಕ ಮನೆಯ್ಯುವರು, ಖುಖಗಳ, ತಿ)ಮೂರ್ತಿಗಳಾದ ನಾವೂ ಗೊದಾ ನವ ಮಾಳ್ಳವರಂ ಕಂಡು, ಸಂತೋಷಪಡುವೆವು, ಗೋದಾನವಂಮಾಡಿ ದವರ ವ್ಯಾಧಿ, ದರಿದ್ರ, ಪಾದಗಳು, ನಮಗೇನಗತಿಯೆಂದು ಮೊರೆಯಿ ಡುವವು. ಸಕಲಲೋಕಕ್ಕೂ ಆಕಳುಗಳೇ ವೇದಾದಿಗಳು, ತಾಯಿಗ ಇು, ಆ ಧೇನುಗಳ ಸ್ತೋತ್ರವ ದಕ್ಷಿಣ ನಮಸ್ಕಾರಗಳಿಂದ ಭೂಪ) ದಕ್ಷಿಣ ಫಲವಹುದು ಲಕ್ಷ್ಮಿದೇವಿಯೂ, ಸ್ವಾಹಾದೇವಿಯ ಧೇನು ರೂಪವಂಧರನಿ ದಾನವನಿತವರಿಗಭೀಷ್ಟಾರ್ಥಂಗಳಂ ಕೊಡುವರು, ಗೋಮಯನೇ ಯಮುನೆ, ಗೋಮೂತ ವೇ ನರ್ಮುದೆ ಗೋಕ್ಷೀರ ವೇ ಗಂಗೆ, ಅದರಿಂದಿನಕ್ಕಿಂತಲೂ ಪವಿತ್ರವಾದದ್ದೇನಿರುವದು, ಆಕ ಳುಗಳಂಗಂಗಳಲ್ಲಿ ಚತುರ್ದಶ ಭುವನಂಗಳಿಹವು. ಅದರಿಂ ಗೋದಾನ ವಿಹವರ ಸಾಧನವು, ನಾನೂ, ವಿಷ್ಣುವೂ, ಮಹಾ ದೇವನೂ, ಸಕಲ ಯುಷಿಗಳೂ, ಏಕಸ್ಥೆಗಾಗಿ ಗೋವುಗಳಗುಣಂಗಳಂ ವಿಚಾರಿಸಿ, ನಮ್ಮ ಹಿಂದೆಯೂ, ಮುಂದೆಯೂ, ಇಕ್ಕೆಲದಲ್ಲಿಯೂ, ಹೃದಯದಲ್ಲಿಯೂ, ನ ಧ್ರದಲ್ಲಿಯೂ ಇದ್ದು ನಮ್ಮನ್ನು ರಕ್ಷಿಸೆಂದು ಪ್ರಾರ್ಥಿಸುತ್ತಿರುವೆವು. ಪ್ರಾತಃಕಾಲದೊಳೆದ್ದು ಗೋವುಚ್ಛದಿಂ ತನ್ನನಯವಂಗಳಲ್ಲಿ ಪರಿಮಾ ರ್ಜನಂ ಗೈಯಲು ಜೈವೈ, ಕಹ ರೋಗಗಳು ಪರಿಹಾರವಾಗ್