ಖ ಒag: ಕೆ ಬಂದು ತಮ್ಮ ಆತ್ಮಚಯ ತನ್ನ ಆತನ ಕುರಿತು ತಮ್ಮ ಆತಿ ಹರಿಕೀತ,ನು ದೃಢವಾದ ಕರೀಂಪುಳಿವನಾಗಿ ಕಕ್ಷರದ ರಾಂದಿ (F ಕೂಟಕೊಠ್ಯವಂತನಾದ ಪರಮೇಶ್ವರನು ಕಂಡು ಹರ್ಷರಿ ಗದದ ಸ್ವರವುಳ್ಳವನಾಗಿ ಸ್ತುತಿಯಂಮಾಡಿದನಜಿಂತನೆ-ತ, ಶಂ ಭಗಿರಿಜೇತ ಕಂಕರ, ತಿಕಲಘಾಣ, ಕಿಂಡಕೇರ, ಜಯಜಯ ವೆಂದು ಸ್ತುತಿಯಂ ಮಾಡಿ, ಸ೩ ಮಿ ನಿಮ್ಮ ಹಸ್ಪರ್ತದಿಂದು ದೃಡ ವದ ಶರೀರವುಳ್ಳವನಾದೆನು ಎಲ್ಲೆ ಯಕ್ಷನೆ ನೀನು ಮಾಡಿದ ಉಗ) ತರಸ್ಸಿಗೆ ಮಚ್ಚಿದೆನು ನೀನು ಕುಕ್ಷೇತ್ರಕ ಡಂಕನುಸಯಂಬ ಹೆಸರಿಸಿಂ ದುರಗಪ, ಶಿವಹರಿವಾಲನೆಯಂ ಮಾಡಿಕೊಂಡು, ವನಿಗೆ ಪ್ರಿಯಭಕ್ಷನಾಗು, ಸಂಭವು ವಿಘ್ರ ಪರಂಬ ಕೃತ್ಯರು ನಿನ್ನ ಓಕಿಕೊಂಡು ಬಂದರು ನೀನು ಕಾಶಿಯಲ್ಲಿ ಶರೀರವಂ ಬಿಡುವಗ ಕಂಶದಲ್ಲಿ ಕಪ್ಪು, ಫಣೆಯಲ್ಲಿ ಕಂಣು, ಚರದ ಉಡಿಗೆ, ಅರ್ಧನಾರಿ ತ್ವ ಕರಲ್ಲವೆಂಬ ಕಿರೋದೇ ಚಂದ್ರಕಳ, ವೃಷಭವಾಹನ ಇವರಿಂದ ಅಲಂಕರಿಸಿ, ತನ್ನ ಕೈಯಿ೦ ತಾರಕಬಹೂಪಜೀತವುಂ ಕ9 ಜೋಕ್ಷವಂ ಕೊಡಿಸುವನು ನೀನು, ಈ ಕ್ಷೇತ್ರ ವಿಸಿಗಳಿಗೆ ಅನ್ನ ವ ನಿರುನಿನ್ನ ಪೂಜೆಯು ಕಡದವರಿಗೆ ಮೋಕ್ಷ ದೊರಕದ ಹೋ ಗಲೀ ನಿನಗೆ ಪೂರ್ಣಭದ್ರಕುಮಾರ, ದಂಡನಾಯಕ, ತ್ಯಕ್ಷ, ಯಕ್ಷ, .ಹರಿಕೇಶವ, ಪಿಂಗಳ, ಇಂತಂಬ ಹೆಸರುಗಳುಳ್ಳವನಾಗಿ ನಾ ಗಿರು. ಜ್ಞಾನವಾಸಿಯಲ್ಲಿ ಸನಾದಿ ಕ್ರಿಹಗಳಂ ಮಾಡಿ ನಿನ್ನ ಪೂಜೆಯಂ ಮಾಡಿದವರು ನನ್ನ ಭಕ್ತರಾಗಿ ಶ್ರೀರಾಗಿ ಆಹರು, ನೀನು ನನ್ನ ಸನಿಖರದಲ್ಲಿ ದಕ್ಷಿಣಪಾಕFದಲ್ಲಿ ಇತ್ತು ಎಂದು ವರಗಳ ಏತ್ತು ಪರವರನು ವ್ಯಷಭವಾಹನನಾಗಿ ದೇವಿಯುರುಸಹಿತ ಆನಂ ದಾವನಕ್ಕೆ ಪ್ರವೇಶ ಮಾಡಿದರು, ಕೇಳ್ಮೆ ಅಗಸ್ಯ ಕಾನು ದೂರ ರಥ ಕಾಶೀವಾಸಕ್ಕೋಸ್ಕರವಾಗಿ ಆ ದಂಡಪಾಣಿಯು ಚರ್ಥನೆ ಯಂ ವಾಡುತ್ತಾ ಇದ್ದೇನೆ, ಅಧೆಂತೆಂದರೆ,-ರತ್ನಭಾಗ್ರಿಗ, ಭೂತ ಪತಿ, ಪೂಣ೯ಭದ ಸಂತೋತ್ತಮ, ಈ ಕ್ಷ- ಕಾತೀನಿವಾಸಿ, ಕಾತೀ
ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೨೦೪
ಗೋಚರ