ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೨೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮೂವತ್ತನಾಲ್ಕನೇ: ಅಧಿಕ್ಕಿಯು ಆಟ ಮಾಂಕಿತೆಯಾಗಿ ನಡುಗಿ ಬೆವರು ಡೆಂ ಆನಂದ : ಭಾವು ದಿಂ ನಸಿಬಿಳುಪೇರಿ ಮಾರ' ಧ್ವನಿ ಪುಟ ದೆ ಆನಂದದಿಂ ಮೈಮ ರ ದ ಕೈಯಲ್ಲಿದ್ದ ಚಿತ್ರ ಪಠವಂ ಜರಿದು ಮಲ್ಟಿತೆಯಾಗಲೂ ಸಖಿ ಯರು ಭಯದಿ೦ ಆತ್ಮರಟಟ್ಟು ಬಳಲಿದಳೆಂದು ವರ್ಧೆಯಂ ತಿ೪ ವುದಕ್ಕೆ ಕೈತೋಪಚಾರವಂ ಮಾಡಬೇಕೆಂದಬಾಳೆಸುಳಿಯಲೆಯಂ ಹಾಶಿ ವಾಲಗಿತಿ, ತಾವರೆಯ ಬಳ್ಳಿಗಳಂ ಸುನಸಾನಂಗಳಿಗೆ ಆಭರ:೦೦ ಗಳಂ ಮಾಡಿ ಧರಿಸಿ, ಹನ್ನಿರು ಗಂಧೋದಕಮಂ ತ೪ದು ಜಲಸತ್ರ ದ ಮನೆಗಳಲ್ಲಿ ಚಂದ ಕಾಂತದ ಹಾಸುಮಂಚಗಳಲ್ಲಿ ಪಚ್ಚಕರ್ಪೂರ ತಾವರೆಯಸಳ ಹಾಸಿಗೆಯಿಂನಾನಾಕ್ಕೆತ್ತೂಪಚಾರಗಳಂ ಮಾಡಿದರೂ ನರ್ಘಳಯದೇ ಇರಲ, ಓರ ಪ ವೀಣೆಯಾದ ಸಖಯುನೋಡಿ ಈ ಕಳಾವತಿಯು ಆಕಿತ ವಠದಲ್ಲಿರ್ದ ಜನ್ಮಾಂತರದಲ್ಲಿ ಕಂಡ ವಸ್ತು ವಂ ನೋಡಿ ವರ್ಧಿತಯಾದಳಲ್ಲದೆ ಮತ್ತೊಂದಲ್ಲ, ತಮ್ಮ ಚಮತ್ಕಾರ ದಿನಧಿಯಿಂದ ಮೂರ್ಛ ತಿಳಿವಂತೆ ಮಾಡುತ್ತಾ ಇಧೇನೇನೆ ಡಿಯೆಂದು ಕೆಳಗಿರ್ದ ಚಿತ್ರಹಠವಂ ತೆಗದ ಮುಟ್ಟಿ ಈ ಚಿತ್ರಪಟ ವಂ ನೋಡೆಂದು ಎಚ್ಚರಿಸಲ ಬಾಡಿದ ದೈರು ಜಡಿಮಳೆಯಿಂCಾ ತಿಳಿವಂತೆ ವರ್ಛ ತಿಳಿದು ಚಿತ್ರಪಠದಲ್ಲಿರ್ದ ಜ್ಞಾನವಾಪೀ ಶಿಶ್ನ ವಂ ನೋಡಿ ಜಾತಿಸ್ಸ ರತ್ನ ಪುಟ್ಟ ಸಖಿಯಾರ್ಗಿಂತಂದಳy :-ಎ ಸಖಿಯರಿರಾ ! ಈ ಚಿತ ಹಠದಲ್ಲಿ ರ್ದ ಬ್ಯಾನವಾಸಿಯ ತೀರ್ಥ ಸ್ವಾ ನಶಾನದ ಮಹಿಮೆಯಿಂದೆನಗೆ ಜಾತಿಸ್ಸರತ್ವ ಉಂಓಾಯಿತು, ತನ್ನ ಪೂರ್ವದ ವೃತ್ತಾಂತಮಂ ಪೇಳ್ವೆನದೇನಂದರೆ ;-ನಾನು ಪೂರ್ವದಲ್ಲಿ ಕಾಶೀಪಟ್ಟಣದಲ್ಲಿ ಹರಿಸ್ಸಾಮೀಾ ಎ೦ಬ ಚಾ ಹ್ಮಣರಿಗೂ ಪಿ ಯುವ ಎಂಬ ಆತನ ಸಿ)ಸುಶೀಲೆ ಎಂಬ ಕುಮಾ ರತಿಯಾಗಿ ಪುಟ್ಟ ಈ ಜ್ಞಾನವಾಹಿಯ ತೀರ್ಥದ ಸ್ನಾ ನಂಗಳಂ ಮಾಡಿ ವಿಶ್ವೇಶ್ವರನ ಪೂಜೆ ಯಂ ವಾಡಿಕೊಂಡು ಇರಲ, ತನ್ನನ್ನು ಒಬ್ಬ ವಿದ್ಯಾಧರನು ರಾತ್ರಿ ಯಲ್ಲಿ ಮರೆದು ಮಲಗಿದ್ದಾಗ ಎತ್ತಿಕೊಂಡು ಹೋಗುತ್ತಿರಲ್ವ? ವಿದ್ಯುನ್ಮಾಲೀ ಎಂಬ 'ರಾಕ್ಷಸನೋರ್ವನು ಕಂಡು ಆ ವಿಥ್ $ದ್ದರನ