ವಿಷಯಕ್ಕೆ ಹೋಗು

ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೨೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

.ov ದ್ವಿತೀಯಾಧ್ರಾಯ. ರನೇ ರಚಿಸಬೇಕು, ಈ ರೀತಿಯೊಳು ತನ್ನ ಲೋಕಕ್ಕೆ ಸಾಧಕವಾದ ಕರ್ತುಂಗಳಂ ಬೋಧಿಸಿ ಮತ್ತಿ೦ತಂದನು-ಕೇಳಿರೈ ದೇವರ್ಕಆರಾ ಈಗ ಮೇರುವಿನೊಡನೆ ಮತ್ಸರಿಸಿದ ವಿದ್ಧನು ಸೂರನಮಾರ್ಗನಂ ನಿರೋಧಿಸಲು ಬಂದಿರಲ್ಲ, ಅದರ ಉಭಯಮಂ ನಿಮಗೆ ಹೇಳುವೆನು ಕೇಳಿ-ತಾರಕಬಹೋಪದೇಶದಿಂ ಲೋಕರಕ್ಷಣಮಂ ಮಾಡುವ ವಿಶ್ ನಾಥನಿಗೆ ನಿವಾಸಮಾದ, ಸಕಲರಿಗೂ ಮುಕ್ತಿಸಾಧನವಾದ, ಅವಿನು ಕ್ಯವೆಂಬ ಪುಣ್ಯಕ್ಷೇತ್ರದೊಳು ವಿಶ್ವನಾಥನಲ್ಲಿ ಚಿತ್ರವನಿರಿಸಿ, ಮಿತ್ರಾ ವರುಣವುತ್ರನಾದಗನು ಉಗ್ರತಪವ ಮಾಡುತ್ತಿರುವನು, ನೀವ ಳಿಗೆ ಪೋಗಿ ಆತನಂ ಪ್ರಾರ್ಥಿಸಿದೊಡೆ, ನಿಮ್ಮ ಕಾರವನಾತನೇ ಸಾ ಧಿಸಿಕೊಡುವನು. ಆತನು ಪೂರ್ವಕಾಲದೊಳಿಲವಾತಾಪಿಗಳಂ ಸಂಹ ರಿಸಿ, ಲೋಕವಂ ರಹಿಸಿರುವನು, ಸೂರನಿಗಿಂತಧಿಕ ತೇಜೋವಂತನು. ಅಂದುಮೊದಲಾಗಗಸ್ವಗೆ ಅಂಜದವರಾರು ಇಂತೆಂದು ಬ್ರಹ್ಮನು ದೇವತೆಗಳಿಗೆ ನಿರೂಪಿಸಿ, ಅಂತರ್ಧಾನವನೆಯ್ದನು... ಅನಂತರದೊಳು ದೇವರ್ಕಳು ಸಂತುಷ್ಟಚಿತ್ತರಾಗಿ ತಮ್ಮೊಳು ತಾನಿಂತಂದು ನುಡಿದರು. ಅದೆಂತನೆ-ನಾವಿಂದು ಧನ್ಯರಾದೆವು, ಈ ನೆ ವದಿಂದಲಾದರೂ ಕಾಶೀನಾಥನನೊಳ್ಳ ಪುಣ್ಣಮುಂಟಾಯಿತು, ಬಹು ದಿವಸಕ್ಕಾಗಿ ನನ್ನ ಮನೋರಥವು ಫಲಿತವಾಯಿತು, ಇಂದು ನನ್ನ ಪುಣ್ಯಕ್ಕೆ' ಕಣ್ಣುಂಟಾಯಿತು, ಯಾವನಾದಗಳು ಕಾಶಿಗಿದಿರಾಗಿ ನಡೆ ಯುವವೋ ಆ ಪದಂಗಳೇ ಪುಣ್ಣಮಾಡಿದವು, ಆ ಬ್ರಹ್ಮದೇವರು ನಿರವಿಸಿದ ಕಥಾಶ್ರವಣದಿಂದ ಕಾಶೀಪಣವಂ ಕಾಣಬೇಕಾಯಿತು. ಪ್ರಖನಂತರಿಗೊಂದು ಕ್ರಿಯೆಯಿಂದೆರಡುಫಲ ಕೈಸೇರುವದೆಂದು ಮಾತ ನಾಡಿಕೊಳ್ಳುತ್ತ, ಸಂತೋಷಮುಖರಾಗಿ, ಕಾಶೀಪಟ್ಟಣವನೆಯ್ದಿದ ರೆಂದು ವ್ಯಾಸರು ಸೂತಂಗೆ ಹೇಳಿದರು, ಈ ಅಧ್ಯಾಯವು ಕೇಳಿದ ವರ್ಗ ಫಲವನಿರೂಪಿಸುವರು ಯಾರು, ಯಾರು ಸ್ವಸ್ಥಚಿತ್ತರಾಗಿ, ಅ ತ್ಯಂತ.ಪುಣ್ಯಪ್ರದವಾದೀ ಅಧ್ಯಾಯದ ಕಥೆಯಂ ಕೇಳುವರೋ ಅವ ರಕಖಪಗಳಂ ಪರಿಹರಿಸಿಕೊಂಡು ಪುತ್ರಪೌತ್ರಾದಿ ಸಕಲೈಶ್