೧೦೬ ಕಾಶೀಣರಿಡ ಬೇಕ, ಭಿಕ್ಷವು ಕೇಳುವ ಕ್ರಮವೆಂತೆಂದರೆ ;-ಬಾಹ್ಮಣನು ಭಿಕ್ಷೆಂ ದೇ” ಎಂದು, ಕೃತಿಯನು “ ಭಿಕ್ಷಾಂಭವಃ ” ಎಂದು, ವೈಶ್ಯನು “ಭಿಕ್ಷಾಂದೇಹಿ' ಭವತೀ?” ಎಂದು ಈ ಪ್ರಕಾರ ಭಿಕ್ಷವಂಬೇಡಿ ೭ ಭಿಕ್ಷನರಿ ತನ್ನ ಗುರುಗಳ ಮು೦ದೆ ತಂದಿರಿಸಿ ಅವರ ರ್ಅಣೆ:ದತಿ ಮಡ ಮುಂದಾಗಿ ಕುಳಿತು ಮನದಿಂ ಭುಂಜಿಸುವದ, ಆಪತ್ಕಾಲದಲ್ಲಿ, ಶ್ರದ್ದ ಕಾಲಂಗಳಲ್ಲಿ, ಬ್ರಹ್ಮಚಾರಿಯಾದವನು ಒಬ್ಬರ ಮನೆಯಲ್ಲಿ ಊಟ ವಂ 'ಮಾಡಬಾರದು, ಅತ್ಯಹಾರವಂ ಕೊಳ್ಳಲೂ ಅನಾರೋಗ್ಯ, ಅಶ್ವಾಕ್ಯ, ಲೋಕನಿ೦ದೆ, ಅದರಿಂದ ಮಿತಿಯಾದ ಆಹಾರವಂ ಕೊಳ್ಳ ಬೇಕು, ಹಗಲು ಎರಡುಭಾರಿ ಊಟ ಮಾಡಲಾಗದು, ಜೇನುತುಪ್ಪ, ಪ್ರಾಣಿಹಿಂಸೆ, ಸೂರದರ್ಶನ, ಕಟುಕಪ್ಪು, ಸ್ತ್ರೀ ಸಂಗ, ತಂಗಳು, ಒಬ್ಬರ ಸಂಗಡ ಊಟ, ಪರನಿಂದೆಗಳ ನಾಡಲಾಗದ, ಮೊದಲು ಹೇಳಿದ ಎರಡು ಬಗೆ ಉಪನಯನಕಾಲ ತಪ್ಪಿದರೆ ಬ್ರಾಹ್ಮಣನಿಗೆ ಹದಿ ನಾರು ವರ್ಷ, ಕ್ಷತ್ರಿಯನಿಗೆ ಇಪ್ಪತ್ತೆರಡುವರ್ಷ, ವೈಶನಿಗೆ ಇಪ್ಪ ತೈನಾಲ್ಕು ವರ್ಷ, ಈ ಕಾಲಂಗಳಂ ವಿಾರಿದರೆ ಪ್ರಾಯಶ್ಚಿತಗಳಂ ಮಾಡಿ ಉಪನಯನಗಳಂ ಮಾಡಿದಲ್ಲದೆ ಅವರ ಕ.೧ಡ ಸಂಬಂಧವಂ ಮಾಡಲಾಗದ, ಬ್ರಾಹ್ಮಣನಿಗೆ ಕಪಾಜೆನ, ಕೃತಿ ಯನಿಗೆ ಸಾರ ಗದ ಚರ್ಮ, ವೈಶ್ಯನಿಗೆ ಆಡಿನ ಚರ್ಮ, 21ಾಹ್ಮಣನಿಗೆ ಸಿಕೆ ಹುಲ್ಲು ಮುಂಜೀ, ಕೃತಿ ಯಸಿಗೆ ಆಚದ ನಾರು, ವೈಶನಿಗೆ ಸೆಬ, ದೊರ ಕದಿದ್ದರೆ ಎಲ್ಲರಿಗೂ ದರ್ಭೆ , ಬೆಟ್ಟಸಾಲೆಯಲ್ಲಿ ಮಾಡಿದ ಮುಂಜಿಯಂ ಧರಿಸಬಹುದು. ಬ್ರಾಹ್ಮಣಂಗೆ ಅರಳೆಯಲ್ಲಿ ನೂತಯಜೆಪವೀತ, ಕೃತ್ರಿಯಲಗೆ ಬಟ್ಟೆಧಾರ, ವೈಶ್ಯನಿಗೆ ಕಂಬ೪ಧಾರ, ಚೌತಿ ಹಣನಿಗೆ ತಾನು ನಿಂತು ತನ್ನ ಮಂಡೆಯ ಕದಲು ಪ ಮಾಡಿ ಮುತ್ತುಗ, ಬೆಲ್ಲ ವತ ದಡದ೦ಕೆಲಾ, ಕ್ಷತಿ ಯಗೆ ಮಧ್ಯದ ಪ್ರಮಾಣ ಅರಳೀ ಆಲದ ಮರದ ದಂಡKಲು, ವೈಶ್ಯನಿಗೆ ನಾಸಿಕಾಗ ) ಪ್ರಮಾಣ ಗೆ ಮುತ್ತಿಹ ದಂಡಾಲು, ಈ ದಂಡಕೊಲು ಅಗಿ ತಾಕದೆ ದೊ೦ಕಾಗದೆ ಪ್ರಮಾಣ ಇಲ್ಲದೆ ಇರಲಾಗದು. ನಾರು ಉಂಟಾಗಿ ಇರ ಬ -0 |
ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೨೩೦
ಗೋಚರ