ವಿಷಯಕ್ಕೆ ಹೋಗು

ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೩೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

(?) ಚತುರ್ಥಾಧ್ಯಾಯ. ದಲ್ಲಿ ಅಪ್ಪಣೆಹೊರತಾಗಿಯು ಪ್ರಜಾಪ್ರವೃಂಗಳಂ ಸವಯವರಿತು ತರೆ ಬಡದೆ ನೀಡಿಕೊಡುವಳು, ನಿಮ್ಮ ಭುಕ್ತವವು ವಿಶ್ವಾಸದಿಂ ಸೇರಿದ ಳ್ಳು, ದೇವರ್ಕಳೂ ಪಿತೃಗಳೂ ಅತಿಥಿಗಳ ಪರಿಚಾರಕರೂ ಭಿಕ್ಷದ ವರು ಮೊದಲಾದವರ್ಗೆ ಅನ್ನವನ್ನಿಕ್ಕದೆ ತಾನುಂಬವಳಲ್ಲ, ಗ್ರಹಕ್ಕ ತ್ಯದಲ್ಲಿಚರಿಕೆಯಾಗಿ ದೃಢವಾಗಿ ನಿತೃಸಂತೋಷವುಳ್ಳವಳಾಗಿಹ ಳು, ನಿಮ್ಮ ನುಜ್ಞೆ ಹೊರತಾಗಿ ವ ತೋಪವಾಸಂಗಳ: ಮಾಡಳು' ನಿಮ್ಮ ಹೊರತಾಗಿ ಮದುವೆ ಮುಂಜಿ ಮೊದಲಾದ ಉತ್ಸವಂಗಳಂ ನೆ. ಡುವವಳಲ್ಲ. ಸುಖದಿಂ ನಿದ್ರೆಗೈಯುವ ನಿಮ್ಮನು ನಿರ್ಬಂಧಕರೇಂಗ ಳಲ್ಲಿಯೂ ಎಚ್ಚರಿಸುವವಳಲ್ಲ, ತಾನು ಋತುವಾಗಿರಲು ಸ್ನಾನವ ಮಾಡುವ ಪರಂತರವೂ ನಿಮಗೆ ಮುಖವಂ ತೋರಳು ಮಾತನಾಡ ಇು, ಸ್ವಾನುಂ ಮಾಡಿಬಂದು ನಿನ್ನನ್ನಲ್ಲದೆ ಮಿಕ್ಕವರಂ ನೋಡಳು ಆ ಸಮಯದಲ್ಲಿ ನೀವಿಲ್ಲದಿದ್ದರೆ ಮನದಲ್ಲಿ ನಿಮ್ಮಂ ಧ್ಯಾನಿಸುತ್ತಲೇ ಸೂರನಂ ನೋಳ್ಳಳು, ಇಂತೆಂದು ಬೃಹಸ್ಪತಿಯು ಲೋವನು – ಯಂ ಸ್ತುತಿಸಿ, ಮತ ಧರ್ಮಂಗಳಂ ವೇಳುತಿದ್ದಾನು. ಅರಿಸಿನ ಕುಂಕುಮ ಗಂಧ ಚಂದ್ರ ಕಂಣಕವು ಕುಪ್ಪುಸ ತಾಂಬೂ ಅ ಕರಿಯಮಣಿ, ಮಂಡೆಯ ಬಾಚಿಕಟ್ಟಕೊಂಬದು ಬಳೆ ಕಡಿಗ ಮೊದ ಲಾದ ಅಲಂಕಾರ ವಸ್ತುಗಳಂ ಮುತ್ತೈ ದಿಯಾದವಳುವಳಿಯಲಾಗದು ಅಗಸಗಿತ್ತಿ ಬಹುರೂಪವಂತಳು ಭಿಕ್ಷುಕಿ, ಹಣಹೀನೆ ತಿದ್ದೇಸಿಕೆ ಮೊದಲಾದವರೊಡನೆ ಸ್ನೇಹವಂ ಮಾಡಲಾಗದು, ಒರಳು ಒನಕೆ ಕುಂ ದಣಿಗೆ ಅಸಿಕಲ್ಲು, ಗಾಣ, ಹೊಸ್ತಿಲುಗಳಲ್ಲಿ ಕುಳ್ಳಿರಲಾಗದು, ರತಿಸ ಮಯ ಹೊರತಾಗಿ ಸರಸಸಲ್ಲದು, ಪತಿಯ ಸಂತೋಷಪಡಿಸಿ ಪ್ರತಿವಾ ಕೈವಂ ಐಾರದಿಹುದೆ ಸ್ತ್ರೀಯರಿಗೆ ಮುಖ್ಯವಾದ ತೀರ್ಥವತ ದೇವ ತಾಪೂಜೆ ಮೊದಲಾದ ಕರ್ಮವು, ಪತಿ ನಪುಂಸಕನಾಗಲೀ ವ್ಯಾಧಿಗ) ಸನಾಗಲೀ ಶರೆಯಲ್ಲಿ ಇರಲೀ ಒಳ್ಳೆಯವನಾಗಲೀ ದುಷ್ಯನಾಗಲೀ ವತಿಯ ಮಾರಲಾಗದು, ಪತಿಯ ಸಂತೋಷನೇ ತನ್ನ ಸಂಶೋಧ ವು, ಪತಿಯ ದುಃಖವೇ ತನ್ನ ದುಃಖವು ಆಗಿಯೂ ಕುಬಂದ