ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಚತುರ್ಥಾಧ್ಯಾಯ "ಅದುಕಾರಣ ಸ್ತ್ರೀಯರು ಪುರದೈವ ಧರ್ಮತೀರ್ಥ ಪ್ರತಾ ದಿಗಳಂ ಬಿಟ್ಟಾದರೂ ಪತಿ ಸೇವೆಯನ್ನೇ ಮಾಡಬೇಕು, ಜೀವವಿಲ್ಲದ ದೇಹ ಅಶುಚಿಯಾದವೋಲ್ ಗಂಡನಿಲ್ಲದವಳು ಅಶುಚಿಯ ಸಮಸ್ಯ ವಾದ ಅಮಂಗಳದೊಳಗೂ ತಮ್ಮ ತಾಯಿಹೊರತಾಗಿ ಗಂಡನಿಲ್ಲದವಳು. ಅತ್ಯಂತ ಅಮಂಗಳಳೇಸರಿ, ಹಾವಿನಂತೆ ಅವಳು, ಅವಳನೋಡಿ ಪ )ಯಾಣವಂ ಹೋಗಲಾಗದು, ಹೋದರೆ ಕಾರ ಹನಿ, ಹಿರಿಯ ರು ಮದುವೆ ಸಮಯದಲ್ಲಿ ಚಂದ್ರನು ಬೆಳದಿಂಗಳು ಕೂಡಿದಹಾಗೆಯೂ ತನ್ನ ಶರೀರದ ನೆಳಲೋಗದಿಯಲ್ಲಿಯೂ ಕೂಡಿರಬೇಕೂ ಎಂದು ಕಟ್ಟುಮಾಡಿದರಾದ ಕಾರಣ ಗಂಡನು ಮೃತವಾಗಲಾತನ ಬಳಿವಿಡಿ ಯಬೇಕು, ಮನೆಯಿಂದ ರುದ್ರಭೂಮಿಗೆ ಕೊಂಡೊಯ್ಯುವ ವತಿಯ ಬಳಿವಿಡಿದು ನಡೆಯಲು ಹೆಜ್ಜೆಹೆಜ್ಜೆಗೆ ಅಶ್ವಮೇಧ ಫಲವುಂಟು, ಸಹ ಗಮನನ ಮಾಡುವ ಸಿಯು ಹಾವಾಡಿಗನು ಬಿಲದಲ್ಲಿದ್ದ ಸರ್ವನನು ಹೊರತೆಗೆದವೋಲ್ ಯಮದೂತರಿಗೆ ಸಿಲುಕಿದ ದನಿಯಂ ಬಿಡಿಸಿಕೊಂ ಡು ಸ್ವರ್ಗವನೈದುವಳು. ಸಹಗಮ್ಮನವು ಮಾಡುವ ಪತಿವ್ರತೆಯುಂ ನೋಡಿ ಇವರಾದರೂ ಆಕೆಯ ಗಂಡನಂ ಬಿಟ್ಟು ಯಮದೂತರು ದೂರದಿಂದಲೇ ಓಡುವರು. ಸಹಗಮನಿಪ ಪತಿವ್ರತೆಯಂ ನೋಡಿ ಯಮದೂತರು ಅಂಜಿದಂತೆ ಸಿಡಲಿಗೂ ಅಗ್ನಿಗೂ ಅಂಜರು, ಸತಿಪತ ಯ ಸಾಮರ್ಥ್ಯದಿಲ ಭಯಪಟ್ಟು ಸೂರನು ಪ್ರಕಾಶಿಸು _ ರುವನು. ಅಗಿಯೂ ಪ ದಲಿಸುತ್ತಿ ರುವು ದು ತೇಜಸ್ಸು ಗಳೆಲ್ಲವೂ ನಡುಗುತಿಹವು, ಸಹಗಮನಮಾಡುವ ಸ್ವಯು ತನ್ನ ಶರೀರದಲ್ಲಿ ರೋಮಂಗಳೆನ್ನು ವುಂಟೋ ಅಷ್ಟು ಕೋಟಿ ಯು ಗನರಂತರವೂ ಪತಿಯೊಡಗೂಡಿ ತಂದೆತಾಯಿ ಕುಲತ ಯಸಹಿತ ಸ್ವರ್ಗದಲ್ಲಿ ಸುಖವನನುಭವಿಸುವಳು, ದುರಾಚಾರಿಣಿಯಾದವಳು ತನ್ನ ಪತಿ ತಾಯಿತಂದೆ ಕೂತ ಯವಂ ಆಹದಲ್ಲಿ ದುಃಖಪಡಿಸಿ ಪರದಲ್ಲಿ ತನಸಹಿತ ನರಕದಲ್ಲಿ ಬೀಳುವಳು, ಎಲ್ಲೆಲ್ಲಿ ಪತಿವ್ರತಯ ಖದ ಸಂಕಲೂ ಅಲ್ಲಲ್ಲಿ ತಾನು ಪವಿತ ವಾಗುವೆನೆಂದು ಭೂಮಿದೇವಿ