ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೩೪೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

+ ಅವತ್ತೆರಡನೇ ಅಧ್ಯಾಯ. ಪ್ರಾಣಿಗಳೂ ಅನವಸ್ವರೂಪಿಗಳು ಕಾಶೀಕ್ಷೇತ್ರದಲ್ಲಿ ಸಂಚಾರವಹನ ಚರಣಂಗಳು ಕತಯಮಮಖಂ ಕೇಳಿತಶ: ಕಿವಿಗಳು ಕಾಶಿಕ್ಷತೆಲತ ನೋಡಿದುದೇ ಕಣ್ಣಳೆವಕಲಶಾಸ್ತ್ರ ಗಳು ಕಾಶೀಕ್ಷೇತ್ರವೇ ಅಧಿಕವೆಂದ ತಿಳಿಯುವದೇ ನನ್ನ ಪರಮೇಶ್ವರಗೆ ನಿವಾಸವಾದ ಕ್ಷೇತ್ರವೆಂದು ಮಾಡಿಕೊಂ ಡಿಹ ಬುದ್ದಿ ಸಫಲವಾಯಿತು. ಘಾಳಿಯಿ ಧಲಾದರೂ ಕಾತಿಯಲ್ಲಿ ಬಿದ್ದ ಶಣಾದಿಗಳೇ ಲೇಸು, ಕಾಶಿಯ ನೋಡಿದ ಜನರು ಕಷ್ಟಪಡುವರು, ತನಗೆ ಏಹಾದ ನೂರುವರುಶದಾಯುಷ್ಯ ಇಂದು ಸಫಲವಾಯಿತು. ಬಹುದಿನ ಡಿದ ಬಯಸಿದ ಕಾಶೀಕ್ಷೇತನ ಕಂಡೆನಾಗಿ ಇಂದು ತನ್ನ ಐಶ್ವರ್ಯಕ್ಕೆ ಸರಿಯಿಲ್ಯಾ, ಶಿವಭಕ್ತಿಯಿಂದ ಸಕಲ ತನ್ನ ತಪ'ವೃಕ್ಷ ಫಲಿತಾ 'ಯಿತು, ಇಂತೆಂದು ನುಡಿಯುತ್ತಾ ಬ್ರಹ್ಮನು ಸಂತೋಷದಿಂದ ಕಾಶೀದ ಟ್ಟಣಕ್ಕೆ ಹೋಗಿ ವ್ಯ-ಬ್ರಾಹ್ಮಣನ ವೇಷವಂತಾಳ ದಿವೋದಾಸರಾಯನಂ ಕಂಡು ಆಶೀರ್ವಾದವನಾಡಿ ನೆನೆದ ಮತ೨ಕ್ಷತೆಯಂಕಡಲು, ಆ ಮನು ಎದ್ದು ನಮಸ್ಕಾರವಂಮಡಿ ಸಿಂಹಾಸನದಲ್ಲಿ ಕುಳ್ಳಿರಿಸಿ ಆರ್ಥ್ಯ ದ್ಯಾಚಮನೀಯ ಮಧುಪರ್ಕಗಳಂಕೊಟ್ಟು ಸಂತೋಷಪಡಿಸಿ ನೀವು ಬಂದ ಪ್ರಯೋಜನವಂ ಬುದ್ಧಿಗತಿಸಬೇಕೆಂದು ಬಿನ್ನೈಸಲು, ಆರಾಯನವಿನಯೋ ಕಿಗೆ ಹೆರ್ಮಿತನಾದ ಆ ಬ್ರಾಹ್ಮಣನಿಂತೆಂದನು-ಎಲೈ ರಾಯನೇ? ನಾನು ಬಹು ಕಾಲದವನು, ನಿನ್ನನ್ನೂರಿಪುಂಜಯನೆಂದು ಬಲ್ಲೆನು, ನೀನು ನನ್ನ ಅರಿಯೆ, ಬಹುದಕ್ಷಿಣೆಗಳಂಕೊಟ್ಟು ಬಹು ಯಜ್ಞಗಳ೦ಮಾಡಿದಂಢಾ ಬೆನೇಂದ್ರಿಯ ರಾದ ಸಕಲಕತು ಸಂಹಾರಗಳಾವ ಅರಿಷಡ್ವರ್ಗಗಳೆ೦ ಜು.ಸಿದಂಢ ಸಂ ಚಾಠಿಗಳಾದ ಸತ್ಯವತರಾದ ಸಕಲಶಾಸ್ತ್ರ) ಪ್ರವೀಣರಾದ ನೀತಿಜ್ಞರಾದ ದಯದಾಕ್ಷಿಣ್ಯಪರವಾದ ಭವಿಯಂತೆ ಕ್ಷಮೆಯುಳ್ಳ ಸಮುದ್ರದಂತೆ ಈ ಭೀರ್ಯವುಳ್ಳ ಕೌರಸಂಪನ್ನರಾದ ಯಶೋಧನರಾದ ಬಹುಮಂದಿ ರಾಸುರ ಕಂಡು ಬಲ್ಲೆನು, ಅವರು ನಿನ್ನಗುಣಕ್ಕೆ ಸರಿಯಾಗು, ನೀನು ಪ್ರಜೆಗಳ ಕುಟುಂಬ ಉಳ್ಳವನು, ಬ್ರಾಹ್ಮಣರಭಾಗದ ರಾಯನ್ನು, ಸಪನೇ ಸಜಾಯನು ಇವನು, ಸದ್ದು ಅವಂತನು, ನಿನ್ನ ಸತ್ಯವೆಂಬ ಭಯದಿಂದ ಜೀವಡೆಗಳು.ಮೊದ ಲಗಿ ವಿಮಾನಂಗಳಿ೦ ಸಂಚರಿಸರಲ್ಲಾ, ನಿಸ್ಸಹನಾದಂಥಾ ನಿನಗೆ ನನ್ನ ಸ್ತುತಿ