ವಿಷಯಕ್ಕೆ ಹೋಗು

ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೩೭೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೬೬ ೩೬ ೬ - - - - ಇವತ್ತೇಳನೇ ಅಧತು. ಆvapos -+++ – + - na, 4 ನಮಸ್ಕರಿಸುವರೋ ಅವರಿಗೆ ಸಕಲ ಲೋ ಕಂಗಳು ಯ ಒಂದೂ ದುರ್ಲ ಭವಲ್ಲ, ಧುಂಡಿವಿನಾಯಕ ಎಂದು ನಿನ್ನ ನಾಮವೂ ನಿತ್ಯವೂ ಸ್ಮರಿಸಲು ಇಹದಲ್ಲಿ ಸಕಲ ಭೋಗಂಗಳನನುಭವಿಸಿ ಅಂತ್ಯದಲ್ಲಿ ಮೋಕ್ಷವನೈದು ವರು, ದ ರದೇಶದಲ್ಲಿ ಇಗ್ನವರಾದರೂ ನಿರಂತರವೂ ನಿನ್ನ ನಾಮಸ್ಮರಣೆ ಯಂ ಮಾಡಲು ಕಾಶಿಯ ವಸರವುಂಟು. ನೀನು ಈ ಕಾತೀಕ್ಷೇತ್ರಕ್ಕೆ ಬರವಿಳ್ಳಂಗ ೪೦ ಸರಿಹುಸವೆ : Fಾಗಿ ನಾನಾ ರೂಪಗಳ ತಾಳಿದೆ. ಅಂಥಾ ನಿಮ್ಮ ' ನ.೧೨ಗಳ೦ ಬೆಳ ತಾ ಇದ್ದೇನೆ. ವೆದು, ನನ್ನ ಟೆಕೆಲಲ್ಲಿ ರ್ದ ಛಂಡಿ ನಯಕನೆಂಬ ಸಿನ್ನನ ತಿರು ತಿ೦ಗಾಲಕ ವಾರದಲ್ಲಿ ಭಕ್ತಿಯಿಂದ ಪೂಜೆಯಂ ಮಾಡಿರವರ ಅವರನ ಗಣೇಶರರಂ ಮಾ {ನು, ಪ್ರತಿಚತಿಯಲ್ಲಿ ನಿನ್ನ ಪೂಜಿಸಿದವರ್ಗೆ ಎನ್ನ ಸ್ವರೂಪವಂ ಕೆ ಸಿಗುವೆನು, ಮಾಸುತಾದ್ದ ಚೌತಿಯಲ್ಲಿ ನಿನ್ನ ಪೂಜೆಯ ಮಾಡಿದವರು ಅ ಕರನ ದೇವರ್ಕಗಳ ಪೂಜಿಸುವರು. ಆ ಚೌತಿಯ ದಿವಸ ನಿನ್ನ ಯಾತ್ರೆ ಮೆ.ವಾಡಿ ಎಂಡೆಗಳ ವಾಡಿ, ಸಮರ್ಪಿಸಿ ಬ್ರಹ್ಮಚಾರಿಗಳಿಗೆ ದಾತವೆಸೀಲು ಸರ್ವೆ ಕಾರ್ಯಸಿದ್ಧಿ, ಆ ದಿನದಲ್ಲಿ ನಿನ್ನ ಯಾತ್ರೆಯಂ ಮಾಡಿದವರನ್ನು ಸಕಲ ವಿಸ್ಸುಗಳು ಬಾಧಿಸವು, ಚ ತಿಯಲ್ಲಿ ನಿನ್ನ ಕುರಿತು ತಿಂಗಳಿ೦ ಹೆವನ ಮಾಡಲು ಸರ್ವಕಾರ್ಯಸಿದ್ಧಿ, ಪ್ಪ ಮುಂದೆ ಆಗನ, ಮಂತ್ರವ ಜಪಿಸಲು ಭ ದಿಂ ಸಕಲ ಕಾರ್ಯಸಿದ್ಧಿ ಬಹುಮು, ಈಗ ತಾನು ಮಾಡಿದ ಸಿ- Yದಿಂದ ನಿನ್ನ ಸುತಿಸಲ. ಸಕಲ ವಿವರ ಈ ಸೋ ಇಮಂ ಸಿದ್ಧ ಸವಿಾಪದಲ್ಲಿ ಪಠಿಸಲು ಸಕಲ ಪಾಪಕ್ಷದ, ಸರ್ವಸಿದ್ಧಿ ಧನ ಧಾನ್ಯ ಸುದ್ದಿ ಪುತ್ರಮಿತ್ರ ಕ ಳತಾದಿ ಗಳುಂಟಸರು. ಈ ಸೂತ್ರದ ಹೆಸರು ಸರ್ವಸಂತ್ರಸ್ತೆ ಕ್ರವೆಸುವದು. ಈ ಸತ್ರದ ಜಪದಿಂದ ಛಕ್ತಿಮಕ್ಕಿಸದೆ. ಈ ಸೂತ್ರವಂ ಜನಿಸಿ ಯಾತ್ರೆಯುಂ ಪೋಗಲು ಸರ್ವಕಾರ್ಯಸಿದ್ಧಿ, ಎಲೆ ನೆರದಂಥಾ ಸಕಲ ದೇವರ್ಕಗಳಿರಾ ! ಇನ್ನೊಂದು ವೃತ್ತಾಂತವಂ ಕೇಳಿ, ಈ ಕಾಶಿ'ಕ್ಷೇತ್ರವಂ ರಕ್ಷಿಸಬೇಕಾಗಿ ಈ ಧುಂಡಿವಿನಾಯಕನು ಈ ಕ್ಷೇತ್ರ ಹಳ್ಳಿಯೇ ಆವಾವ ಸ್ವ ರೂಪಿನಿಂದ ಇದ್ಯಾನೆಂದರೆ ಅಸಿ ಗಂಗಾ ಸಂಗಮದಲ್ಲಿ