ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೩೮೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

rಳಿ –... ಐವತ್ತೆಂಟನೆ ಅಧ್ಯಾಯ. ಕಾಶೀ ಮಹಿವತಾರ್ಥ ದರ್ಪದಲ್ಲಿ ಪಿಶಾಚ ವಿಮೋಚನ ತೀರ್ಥದ ಮಹಿ ಮೆಯೆಂಬ ಐವತ್ತೆಂಟನೇ ಅಧ್ಯಾಯ ನಿರೂಪಣಕ್ಕಂ ಮಂಗಳ ಮಹಾ * * ಐಪತ್ತನೆಯ ಅಧ್ಯಾಯ ಸಂಪೂರ್ಣ, -:9: ೨ ಶ್ರೀ ವಿಶ್ವೇಶ್ವರಾಯನಮ:. ಬ ವ ತ೦ ಭ ನೆ ಅ ಧ್ಯಾ ಯ. ಹ೦ಚ ನ ದೀ ತಿ ರ್ಫ ಪ) ಶ೦ಸೆ. - (೬ A ೪ ಅನಂತರದಲ್ಲಿ ಅಗಸ್ಟ್‌ನಿಂತೆಂದನು, ಎಲೆ ಸರ್ವಜ್ಞಾನಸಿದ್ದಿಯಾದ ಔರಮೇರರನ ಕಮರನಾದ ಸಕಲ ಗುಣ೧ಂಗಳಿಗೂ ಆ9ಖನಾದ ಮನ್ಮಥ ನಿಗಿಂತಲು ಚಲುವಾದ ನಿತ್ಯವೂ ಕತಾರೆ ವಯಸ್ಸುಳ್ಳ ಕುಮಾರಸ್ವಾಮಿಯೇ ನಿನಿಗೆ ನಮಸ್ಕಾರ ಕಪಟವಿ: ಕಸವಂ ತಾಳಿದ ಮಹಾ ವಿಷ್ಣುವು ಕಾಶಿ ಯಲ್ಲಿ ಸಕಲ ತೀರ್ಥಂಗಳಲ್ಲಿ ಅಧಿಕವಾದ ಸಂಚನದಿ ತೀರ್ಥ ನದಿತೀರದಲ್ಲಿ ವಾಸವೆಂ ಮಾಡಿದನೆಂದು ನಿರೂಪಿಸಿದಿರಲ್ಲಾ ಸ್ವರ್ಗವರ್ತ್ಯಪಾತಾಳಂಗಳಲ್ಲಿ ದು ಆಧಿಕವಾಗಿ ಸರನಸವಿ: ನಾದುದು ಕಾಶೀಕ್ಷೇತ್ರವು ಅದರೊಳಗೂ ಪಂಚನದೀ ತೀರ್ಥವೆಂಬುದು seಧಿಕವೆಂದು ವಿಷ್ಣುವು ನೆಲಸಿದನಲ್ಲಾ ಅಲ್ಲಿ ತೀರ್ಥವು ಪಂಚನದೀಯೆ.೦ದು ಏನು ಕಾರಣ ಪ್ರಸಿದ್ದಿಯಾಯಿತು. ಅದೂ ಅಲ್ಲದೆ ಷಡ್ಡು ಕೃರ ಸಂಪನ್ನನಾದ ಸರ್ವ ಜೀವರ ಅಂತರಾಮಿ ಯಾದ ಜಗನ್ಮಯಕನಾದ ಉತ್ಪತಿಸ್ಥಿತಿ ಅಯಂಗಳಿಗೆ ಕರ್ತಸಾದ ಅರೂಪ ನಾಗಿಯೂ ರಪನಂತನಾದ ಅವ್ಯಕನಾಗಿಯೂ ವ್ಯಕ್ತನಾದ ನಿರಾಕಾರನಾ ಗಿಯೂ ಆಕಾರವುಳ್ಳವನಾದ ಜಿ ಸಂಚಾತೀತನಾಗಿಯೂ ಪ್ರಪಂಚಕ್ಕೆ ಒಳಗಾ ದ ಜನನವಿಲ್ಲದವನಾಗಿಯೂ ಅನೇಕ ಜನ್ಮಊಳ್ಳೆಂಥಾ ಮಹಾಪುರುಷನಾದ ಇ