ವಿಷಯಕ್ಕೆ ಹೋಗು

ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೩೯೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಆನಿಕೀಖಂಡ Ivz ಒಟ ಸಕಲಶಾಪಂಗಳೂ ಪರಿಹಾರವಾಗುವುವು, ಅಂಥಾ ಕುಮಾರತಿಯನ್ನು ತನ್ನ ತೊಡೆಯಮೇಲಿಂದ ಕೆಳಕ್ಕೆ ಇಳಿಸದೆ ದಿನದಿನಕ್ಕೆ ಹೆಚ್ಚು ವ ಶುಕ್ಲ ಪಕ್ಷ ಚಂದ ನಂತೆ ಬೆಳೆಯುತ್ತಿರ್ದ ಕುಮಾರತಿಯನ್ನು ನೋಡಿ ಬೆಳದಿಂಗಳಂಕ ಕು ಕ್ಷೀರಸಮುದ) ಹೆಚ್ಚುವಂತೆ ಸಂತೋಷದಿಂದ ಮನಿ ಇರುತ್ತಿರಲು ಆ ಕುಮಾರನಿಗೆ ಎಂಟನೇ ವರ್ಷ ನಡಿಯುತ್ತಾ ಇರಲು ಸೌಂದಯ್ಯ ಗುಣ ಅಕ್ಷಣ ಶೀಲವಳ್ಳ ಈಮಗಳಿಗೆ ತಕ್ಕವನಾರು ಎಂದು ರ್ಜಿತಿನಿ ಆ ಮುಸೀ ಶರನು ಮಗಳಂ ಕರೆದು ಇಂತೆಂದನು, ಎಲೆ ಶುಭಲಕ್ಷಣಗಳುಳ್ಳ ಧೂತಶ ಪೆ ! ನಿನ್ನನ್ನು ಆರಿಗೆ ಮದುವೆಯಂಮಾಡಲಿ ನೀನು ಹೇಳು ಎನಲು, ಆಕುಮಾ ರತಿ ಇಂತೆಂದಳು-ಎಲೈ ತಾತಾ ! ನನ್ನ ಕೊಡಬೇಕಾದರೆ ನಾನು ಹೇಳಿದವರಿಗೆ ಕೊಡು ಎನ್ನ ಮನಸ್ಸಿನಲ್ಲಿ : ದ್ದವನು ನಿನ್ನ ಮನಸ್ಸಿಗೆ ಬಂದಾನೋ ಬಾರ ನೋ ಕಾಣೆನು ಆತನಾರೆಂದರೆ ಅವನಾನೊಬ್ಬನು ಸಕಲರಿಗಿಂತಲೂ ಅಧಿಕ ವಾಗಿ ಪವಿತ್ರ ನಾಗಿ ಸಕಲರ ೧ ಘಾರ್ಥಿಸಲು ಅವರಿಗೆ ತಕ್ಕ ವರವ ಕೊಡು ವನಾಗಿ ಸಕಲರ ಸುಖ ದುಃಖ ಕಾರಣನಾಗಿ ತಿಕಾಲ: ಕೇಡಿಲ್ಲದೆ ಸಕಲರನ್ನು ಪಾಲಿಸಿಕೊಂಡು ಇಹನೊ, ಆವನ ಸ್ಮರಣೆ ಮಾತ್ರ ದಿಂದ ಸಕಲ ಮನೋರಥಗಳ ಪರಿಪೂರ್ಣವಹವೋ, ದಿನ ದಿನಕ್ಕೆ ಸಕಲ ಸೌಭಾಗ್ಯವೂ ಹೆಚ್ಚುವದೋ, ನಿರಂತರವೂ ಆತನ ಸೇವೆಯಂ ಮಾಡೆ ಸಕಲ ಭಯಹರ ಆವನ ಆಧಾರದಿಂದ ಚತುರ್ದಶ ಭುವನಗಳಿಹವೋ ಅಂಥಾವರಿಗೆ ತನ್ನಂ ಮ ದುವೆಯಮಾಡು ಮಿಕ್ಕಾದ ಇಹ ಪರಂಗಳ ಕಾಂಕ್ಷೆಯ ತನಗಿಲ್ಲ ಇಂತೆಂ ದು ನುಡಿದ ಮಗಳ ವಾಕ್ಯನು ಕೇಳಿ ದೇವರನೆಂಬ ಮುನಿ ಇಂತೆಂದನ್ನು ಇಂದು ನಾನು ಧನ್ಯನಾದೆನು ತನ್ನ ವಂಶ ಪವಿತ ವಾಯಿತು ಇವುಗಳಿಗೆ ಧೂತಪಪಎಂಬ ಹೆಸರು ಸಲ್ಲು ವದು ಇಂಥಾವರನ್ನು ಮನಃಶುದ್ದಿ ಯಿಂದ ೫೦ ದಿ ಯನಿಗ ಹನಂ ಮಾಡಿ ಮಹಾತಪಸ್ಸುಗಳಿಂದ ಪುಣ್ಯತಿರ್ಥ ಸೇನ ದಾನ ಧರ್ಮದಯೆಗಳಿಂದ ಸುಲಭವಾಗಿ ದೊರಕೊಳ್ಳತಕ್ಕವನಲ್ಲದೆ ಮಿಕ್ಕಾದ ಆರ್ಥದಿಂದ ಕುಲದಿಂದ ವೇದಶಾಸ್ತು ತ್ಯಾಸದಿಂದ ಐಶ್ರವ್ಯದಿಂದ ಬಲದಿಂದ ಬುದ್ಧಿಯಿಂದ ದೊರಕೊಂಬುವನಳ್ಳಿ, ಇ೦ತೆಂದು ನುಡಿದ ತಂದೆಯ ವಾಕ್ಯ ರುಂ ಕೇ ಧAತವಾದ ತಂದೆಗೆ ನಮಸ್ಕರಿಸಿ ಎನಗೆ ತಪಸ್ಸಿಗೆ ಅಪ್ಪಣೆಯಂ