ವಿಷಯಕ್ಕೆ ಹೋಗು

ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೩೯೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಾಖಂಡ ೩೯೫ ನಿಶ್ಚಲಬುದ್ಧಿಯುಳ್ಳ ಸನಕಾದಿಯೋಗೀಂದ್ರ ರೂ ತಮ್ಮ ಹೃದಯದಲ್ಲಿ ಧ್ಯಾನ ವಮಾಡಿನೋಡಿ ಯಥಾರ್ಥವಾಗಿ ತಿಳಿಯಲಯರೂ, ಬಾಲಬ ಹೈ ಚಾರಿ ಗಳಾದ ನಾರದಾದಿಗಳಿಂದಾ ಗಾನವ ಮಾಡಿಸಿಕೊಳ್ಳಲ್ಪಡುವ ಚಾರಿತ್ರ ಉಳ್ಳ ವನಾಗಿಯೂ ಚನ್ನಾಗಿ ತಿಳಿಯತಕ್ಕವನಲ್ಲಾ, ಅಂಥಾ ಸೂಕ್ಷ್ಮರೂಪನಾದ ಉತ್ಪತ್ತಿ ಇಲ್ಲದ ಏಕನಾದರೂ ಬ ಾದಿಗಳಿಗೆ ಅಗೋಚರನಾದ ಅನಂತ ಶಕ್ತಿಯುಳ್ಳ ನಿತ್ಯನಾದ ನಿರಾಶ್ರಯನಾದ ಅಮೂರ್ತಿಯಾದ ಅಚಿಂತ್ಯಮೂರ್ತಿಯಾದ ಚರಾಚರಕ್ಕೆ ಗುರುವಾದ ನಿನ್ನ ಮಹಿಮೆ ಯಂ ಬಲ್ಲವರಾರೂ, ಎಲೈ ಮುರಾರಿಯಾದ ಹರಿಯೇ ? ನಿನ್ನ ನಾಮಸ್ಮ ರಣೆಯಂ ಮಾಡಲೂ ಜನ್ಮಾಂತರಗಳಲ್ಲಿ ಮಾಡಿದ ಮಹಾಪಾತಕಂ ಗಳಂ ಪರಿಹರಿಸಿ ನಿನ್ನ ಅಧಿಕ ಪದವಂ ಕೊಡುವದು, ಮುಕುಂದ ಮಧು ಸೂದನ ಮಾಧವ ನಾರಾಯಣ ನರಕಾರ್ಣವೋತರಣ ದಾಮೋದರ ಚತುರ್ಭುಜ ವಿಶ್ವಂಭರ ಪಕ್ಷಿರಥ ಜನಾರ್ದನ ಎಂಬ ದಿವ್ಯನಾಮಂ ಗಳಂ ಸ್ಮರಿಸಿದವರ್ಗೆ ಯಮನಭೀತಿ ಎತ್ತಣದು, ಎಲೈ ವಿಕ್ರಮ ! ಮೇಘು ಶ್ಯಾಮ ಬಳ್ಳಿ ಮಿಂಚುಗಳ ಪೋಲೀ ಪೀತಾಂಬರ ಉಡಿಗೆ ಯುಳ್ಳ ನಿಮ್ಮನ್ನು ಹೃದಯದಲ್ಲಿ ಆರು ಧ್ಯಾನವಮಾಡುವರೋ ಅವರು ಕೃತಾರ್ಥರು, ಎಲೆ ಶ್ರೀವತ್ಸಲಾಂಛನ ಅಚ್ಯುತ ಕೈಟಭಾರಿ ಗೋವಿಂದ ತಾರ್ಕ್ಷರಥ ಕೇಶವ ಚಕ ಪಾಣಿ ಲಕ್ಷ್ಮೀಪತಿ ದನುಜಸೂದನ ಶಾರ್ಬಿ ಪಾಣಿ ಕೇವಶಾಯಿ ಎಂಬ ದಿವ್ಯನಾಮಂಗಳುಳ್ಳ ನಿಮ್ಮ ಪಾದ ಪದ್ಮಂ ಗಳಲ್ಲಿ ಭಕ್ತಿಯ ಪುರುಷರಿಗೆ ಜನನ ಮರಣ ಭಯವೆಂದು ಆರು ನಿಮ್ಮನ್ನು ದಿವ್ಯಗಂಧವಾದ ತುಳಸೀದಳದಿಂ ಪೂಜಿಸರೋ- ಆನ ರನ್ನೂ ದೇವತೆಗಳು ಮಂದಾರ ಮಾಲೆ'ಗಳಿಂದಾ ಪೂಜಿಸುವರೂ, ಆರು ನಿಮ್ಮನ್ನು ಸ್ತುತಿಸಿ ನಿಮ್ಮ ಕಥೆಗಳಂ ಕೇಳಿ ನಿನ್ನ ಧ್ಯಾನವಂ ಮಾಡು ವರೋ ಅವರಿಗೆ ಪುನರ್ಜನ್ಯ ವಿಲ್ಲಾ, ಎಲೈ ಶೇಷಶಾಯಿಾ ! ಆರು ನಿಮ್ಮನ್ನು ಭಕ್ತಿಯಿಂದಾ ಪೂಜಿಸುವರೋ ಅವರನ್ನು ಇಂದು ಯಮ ವರುಣ ಕುಬೇರಾದಿಗಳು ಇಹಪರ ಸಖ್ಯೆ ೦ಗ ೪೦ ದಾ `ಭ ಜೆ ಸು ವ ರು, ನಿಮ್ಮ ಸ್ತುತಿ ಸಿ ದ ವ ರ ನ್ನು ಸಕ ೮ ಅಕ್ಸರೆಯರು ಸ್ತುತಿಸು