#ಚd. ಈ೯೩ ನೆಚ್ಚದೆ ಮುಕ್ತಿಯು ಸಾಧಿಸಬೇಕಾದರೆ ಈ ಕಾಶೀಕ್ಷೇತ್ರ ದಲ್ಲಿ ಅಲ್ಲದೆ. ಮತ್ತೊಂದು ಕ್ಷೇತ್ರಗಳಲ್ಲಿ ಇಲ್ಲ, ವೃದ್ಧಾಪ್ಯದಿ ಜೀರ್ಣವಾಗುವಂಥಾ ಪಂಚಭೂತ ಶರೀರಮಂ ಬಿಟ್ಟು ಮನುಜರು ಸ್ಥಿರವಾದ ದಿವ್ಯ ಶರೀರ ವನ್ನೇಕೆ ಭರಿಸಲೊಲ್ಲರೋ ? ಈ ಕಾಶಿಯಲ್ಲಿ ದೇಹತ್ಯಾಗದಿಂದ ಆಗುವ ಮೋಕ್ಷವೂ ಮತ್ತೊಂದು ಕಡೆಯಲ್ಲಿ ಯಜ್ಞ ದಾನಿ ತಪಸ್ಸುಗಳಿ೦ದ. ಆಗದೂ, ಯೋಗಿಗಳಿಗೆ ಬಂದು ಜನ್ಮ ದಿಂ ಮಕ್ಕಿ ದೊರಕುವದು ದುರ್ಲ 'ಭವು, ಶರೀರವನ್ನೆತ್ತಿದವರಿಗೆ ತಪಸ್ಸು ಮಹಾ ದಾನ ತಂಗಳು ಮಾಡಿದ ಫಲವಹುದು ಕಾಶಿಗೆ ಹೊಕ್ಕು ಸ್ಥಳಾಂತರಕ್ಕೆ ಹೋಗಧವನೇ ಬಲ್ಲ ವನು, ಅವನೇ ಜಿತೇಂದ್ರಿಯನೂ 'ಪುಣ್ಯವಂತನೂ ಧನ್ಯನೂ, ಅದುಕಾ, ರಣ ಮಹಾಪ್ರಳಯದಲ್ಲಿ ಮೊದಲಾಗಿ ಪರಮೇಶ ಶನು ತ್ರಿಕೂಲಾಗ್ರ ದಲ್ಲಿ ಎತ್ತಿಕೊಂಡು ಇದೆಂಥಾ ಕಾಶೀಕ್ಷೇತ್ರದಲ್ಲಿಯೇ ಇದ್ದೇನೆಂದು ವಿಷ್ಣು ವು ನುಡಿಯಲೂ, ವಿಷ್ಣುವಿನ ವಾಕ್ಯಮಂ ಕೇಳಿ ಅಗ್ನಿ ಬಿಂದು ಮತ್ತೊಂದು ವರವ ಬೇಡಿದನು, ಎಲೈ ಲಕ್ಷ್ಮೀಪತಿಯೇ ! ನೀನು ನನ್ನ ಹೆಸರಿನಿಂದಾ, ಕರೆಸಿಕೊಂಡು ಭಕ್ತರಿಗೂ ಅವಕರಿಗೂ ಸರಿಯಾಗಿ ಮುಕ್ತಿಯ ಕೊಡು ಈ ಪಂಚನದ ತೀರ್ಥದಲ್ಲಿ ಸ್ನಾನವ ಮಾಡಿ ದೇಶಾಂತರದಲ್ಲಿ ಮೃತ. ರಾದರೂ ಅವರಿಗೆ ಮುಕ್ತಿಯಾಗಲಿ ಈ ತೀರ್ಥದಲ್ಲಿ ಸನವಂ ಮಾಡಿ ನಿನ್ನ ಪೂಜೆಸಲೂ ಅವರಲ್ಲಿ ಶ್ರೀ ಮಹಾಲಕ್ಷ್ಮಿ ಸ್ಥಿರವಾಗಿ ಇಶ, ಇಂತೆಂದು ಬಿನ್ನಹವಂ ಮಾಡೆ ಅಗ್ನಿ ಬಿಂದುವಿನ ವಾಕ್ಕಮಂ ಕೇಳುತ್ತಾ ವಿಷ್ಣು ವಿಂತೆಂದನ, ಎಲೆ ಅಗ್ನಿ ಬಿಂದುವೇ ! ನಿನ್ನ ಹೆಸರೊಳರ್ಧಮ. ಕೂಡಿಕೊಂಡು ಬಿಂದುಮಾಧವನೆಂಬ ಹೆಸರು ತ್ಯಲೋಕದಲ್ಲಿ ಪ್ರಸಿದ್ದವಾಗಲೀ, ಆರು ನಿತ್ಯವೂ ಇಲ್ಲಿ ಸ್ನಾನವ ಮಾಡಿ ತನ್ನ ಪೂಜೆಯಂ ಮಾಡುವರೋ ಅವರ್ಗೆ ಸಂಸಾರ ಭಯವೆಂದು, ಈ ಸ್ವರೂಪಿಯಾದ ಮೋಕ್ಷ ಸ್ವರೂಪಿಯಾದ ಮಹಾ ಲಕ್ಷ್ಮಿಯು ಈ ಸಂಚನದಿಯ ಆವನು ಹೃದಯ'ದಲ್ಲಿ ಧ್ಯಾನವಂ ಮಾಡುವನೋ ? ಅವನಿಗೆ ಇಷ್ಟಾರ್ಥ ಸಂಸದವಂ ಕೊರಲೀ, ಅವನೇ ಕೃತಾರ್ಥನೂ, ಈ ಪಂಚನದ ತೀರದಲ್ಲಿ ಸುವರ್ಣಾದಿ ಗಳಂ ದಾನವನಿತ್ತವನ ಕೃತಕೃತ್ಯನಹನು, ಧನ್ಯನು ಈ ಶೀರ್ಘ ತನ್ನ ನಿ
ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೪೦೧
ಗೋಚರ