ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೪೦೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಾಖಂಡ ೩ ಚರವತವಂ ನಡಿಸಲೂ ಸಂವತ್ಸರವೂ ವತವಮಾಡಿದ ಫಲಾ; ಈ ತಿಂ ಗಳು ಉಪವಾಸದಿಂದಿನ ವರ್ಷೋ°ಪವಾಸದ ಫಲಾ; ಈ ತಿಂಗಳಲ್ಲಿ ಕಾಕ ಮೊದಲಾದ ವ್ರತವ ನಡಿಸಲೂ ಒಂದುವರ್ಷ ಶಕವ ತವ ಮಾಡಿದಭಲಾ, ತಳಿಗೆಯಲ್ಲಿ ಊಟವಮಾಡದೆ ಎಲೆಯಲ್ಲಿ ಊಟ ವ ತವಮಾಡಿದವರ ತಿಂಗಳು ಆದಮೇಲೆ ಹೊಸ ತಳಿಗೆಯಲ್ಲಿ ತುಪ್ಪವತುಂಬಿ ದನವನೀಯ ಬೇಕು, ಈ ಕಾರ್ತೀಕಮಾಸದಲ್ಲಿ ಜೇನುತುಪ್ಪವ ವುಟ್ಟಲ ಕ್ಷುದ್ರ ಗತಿಯಾದ ಹುಳುವಾಗಿ ಹುಟ್ಟುವನೂ, ಅದುಕಾರಣ ಜೇನುತುಪ್ಪವಬಿಟ್ಟು ತಿಂಗಳಮೇಲೆ ಪರಮಾನ್ನ ಈುತ ಸಹಾ ದಾನವ ಕೊಡಬೇಕು, ಅಭ್ಯಂ ಗನ ಬಿಟ್ಟವರೂ ಒಂದು ಕೊಳಗ ಎಳ್ಳು ಕಿರಣವ ಸಹಾ ದಾನವಕರ ಬೇಕು, ಈ ತಿಂಗಳಲ್ಲಿ ಮತ್ಸಗಳಂ ಮುಟ್ಟಲಾಗದು ಮತ್ಸವಂ ಮಟ್ಟ ದವರು ಮತ್ತ್ವಯೋನಿಯಲ್ಲಿ ಪುಟ್ಟುವರು, ಮಾಂಸ ಭಕ್ಷಿಸಿದೆ. ವನು ರಕ ಕ್ರಿಮಿಗಳ೦ ಭಕ್ಷಿಸಿದವನಹನ, ಅದುಕಾರಣ ಮತ್ತ್ವಮಾಂಸ ಗಳಂ ಮುಟ್ಟುವವರು ಈ ತಿಂಗಳಲ್ಲಿ ಬಿಟ್ಟರೆ ವರ್ಷವೂ ಬಿಟ್ಟವರ ಹರು, ಹತ್ತು ಕೊಳಗ ಉದ್ದು ಬೂದಿಕುಂಬಳಕಾಯಿ ಮೂವತ್ತು ಸುವಣ ಸಹಾ ದಾನವ ಕೊಡಬೇಕು ಈ ಮಾಸದಲ್ಲಿ ವನದಿಂದ ಊಟವಂ ಮಾಡಬೇಕು, ಮನದಿಂದಟವ ಮಾಡೂ ಅಮೃತಕ್ಕೆ ಸಮಾನ ಇದಕ್ಕೆ ಪಟ್ಟಿಯ ಹಚ್ಚಡವ ದಾನವನ್ನೀಯಬೇಕು, ಎಳ್ಳ ಹಿರಣ್ಯ ಸಹಾ ದಾನವ ಮಾಡುವದು, ಈ ತಿಂಗಳು ಲವಣವಂ ಬಿಡ೪ ಸಕಲ ರಸಂ ಗಳಂ ಬಿಟ್ಟ ಫಲ, ಇದಕ್ಕೆ ಗೋದಾನವ ಮಾಡಬೇಕು ಭೂಮಿಯಲ್ಲಿ ಮಲ ಗುವ ವ್ರತವಂ ಮಾಡಲೂ ಅಂತ್ಯವಾದ ಮೇಲೆ ಭೂಮಿಯಲ್ಲಿ ಹುಟ್ಟ ದಂಥಾ ದೇವತವಹುದೂ ಇದಕ್ಕೆ ಪಟ್ಟಿ ಮಂಚ ಸುಪ್ಪತ್ತಿಗೆ ತಲೆದಿಂಬು ಸಹಾ ದಾನವನ್ನೀಯಬೇಕು, ಪ್ರತಿದಿನವೂ ಈ ಕಾರ್ತಿಕದಲ್ಲಿ ಒಳ್ಳೆಣ್ಣೆ ಫ್ತುತದಲ್ಲಿ ನಂದಾದೀಪವ ಸಮರ್ಪಿಸಲೂ ಸಕಲ ದುರ್ಗತಿ ಸಕಲ ಪೀಡಾ ಪರಿಹಾರ ನರಕದರ್ಶನವಿಲ್ಲ, ಜ್ಞಾನಪ್ರದವಹುದು ಪಂಚಾಮೃತಾಭಿಷೇ ಕವ ಮಾಡಿದವರು ಕ್ಷೀರಸಮುದ್ರ ತೀರದಲ್ಲಿ ಜರಾಮರಣವರ್ಣಿತರಾಗಿ ಬಂದು ಬ್ರಹ್ಮಕಲ್ಪ ಪಠ್ಯಂತರವೂ ಸುರದಲ್ಲಿ ಇಹರೂ, ಭೌತದೀಪಾ ೪