ಕಾಶೀಖಂಡೆ
- ೧೩
ದಳ್ಳಿ ಗದೆ, ಹೀಗಿರಲು ಕೇಶವಮೂರ್ತಿ ಎನಿಸಿಕೆಂಬುದು, ಶಂಖ, ಪದ್ಯ ಗದೆ ಚಕ್ರಗಳಂ ಧರಿಸಿರಲು ನಾರಾಯಣನು, ಗದ್ದೆ, ಚಕ್ರ, ಶಂಖ, ವದ್ಯ ಗಳಂ ಧರಿಸಿರಲು ಮಾಧವನು, ಚಕ್ರ, ಗದ್ದೆ ಶಂಖಗಳಂ ಧರಿಸಿರಲು ಗೋವಿಂದನು, ಗದೆ, ಪದ್ಯ, ಶಂಖ, ಚಕ ೨ಂಗಳಂ ಧರಿಸಿರಲು ವಿಷ್ಣುವು. ಶಂಖ ಚಕ್) ಗವಾದಗಳಿ೦ ವಧುಸೂದನನು, ನಮ್ಮ ಗದೆ, ಚಕ್ಕೆ, ಶಂಖಗಳಿ೦ ತ್ರಿವಿಕ್ರಮನು, ಶಂಖ, ಚಕ್ರ, ಗದೆ, ಮಗಳಿ೦ ವಾಮನನು ವ, ಚಕ್ರ, ಗದೆ, ಶಂಖಗಳಿ ಶ್ರೀಧರನು, ಶಂಖ, ಗದ, ಚಕ್ರ, ಪದ್ಯ ಗಳಿ೦ ಹೃಷಿಕೇಶನು, ಶಂಖ, ಚಕ್ರ, ಗದೆ, ಪದಗಳಿ೦ ಮನಾಭನು. ಪದ್ಯ, ಚಕ್ರ, ಗದೆ, ಶಂಖಗಳಿ೦ ದಾಮೋದರನು, ಗದೆ, ಶಂಖ, ಪದ್ಯ ಚ ಕ್ಯಗಳು ಸಂಕರ್ಷಣನು, ಗದೆ, ಶಂಖ, ಚಕ್ರ, ಪದ್ಯಗಳಿ೦ ವಾಸುದೇ ವನು, ಚಕ್), ಶಂಖ, ಗದೆ, ಪದ್ಯಗಳಿ೦ ಪ್ರದ್ಯುಮ್ನನು, ಚಕ್ರ, ಶಂಖ, ಗದೆ ವದ್ಯಗಳಿಂದನಿರುವನು. ಚಕ್ರ, ಪದ್ಯ, ಶಂಖ, ಗದೆಗಳಿ೦ ಪುರು ನೋತ್ರಮನು, ಪದ್ಯ, ಗದೆ, ಶಂಖ, ಚಕಗಳಿ೦ ಅಧೋಕ್ಷದನು. ಚಕ ಮದ್ಯ, ಗದೆ, ಶಂಖಗಳಿ೦ ನಾರಸಿಂಹನು, ಗದೆ, ಪದ್ಮ, ಶಂಖ, ಚಕ್ರಗಳಿ೦ ಅಚ್ಯುತನು, ಮದ್ಯ, ಚಕ್ರ, ಶಂಖ, ಗದೆಗಳಿಂ ಜನಾರ್ದನನು, ಗದ್ದೆ ಚ ಕ್ರ, ಮದ್ಯ, ಶಂಖಗಳಿ೦ ಉಪೇಂದ್ರನು, ಶಂಖ, ಚಕ್ರ, ಗದ್ಯೆ ಪದ್ಯಗಳಿಂ ಹರಿ, ಶಂಖ, ಗದೆ, ಪದ್ಮ ಚಕ್ರಗಳಿ೦ ಶಿಕೃಷ್ಣನು. ಈ ಮರಾದೆ. ಯುದ್ಧಿವಂ ವೇಳಲ್ಪಟ್ಟ ಎನ್ನ ರೂಪವಾದ ಈ ಇಪ್ಪತ್ತುನಾಲ್ಕು ಮೂ ರ್ತಿ ಭೇದುಗಳ೦ ಭಕ್ತಿಯಿಂ ಕೇಳಲು ಭಕ್ತಿಮುಕ್ತಿಗಳುಂಟೆಂದು ಬಿಂ ಮಮಾಧವನು ಅಗ್ನಿ ಬಿಂದುಗನಿಗೆ ನಿರೂಪಿಸುತ್ತಿರಲು, ಅನಿತರೊಳು ಮಂದರವರ್ವತದಿ, ಗರುಡನು ಬಂದು ವಿಷ್ಣುವಿಗೆ ನಮಸ್ಕರಿಸಿ ವಿಶ್ಲೇ ಶರನು ಬಂದನುಯೆಂದು ಸಂತೋಷದಿಂ ಬಿ ಸಲ್ಲು ವಿಷ್ಣುವು ಕೇಳಿ ಆತಿಸಂಭ್ರಮದಿಂ ಸ್ವಾಮಿ, ಎಲ್ಲಿಗೆ ಬಂದನೆಂದು ಕೇಳಲು, ಎರೈ ಸ್ವಾಮಿ ನವರತ್ನ ಖಚಿತವಾದ ವೃಷಭಧ್ವಜ ಕಾಣಬರುತ್ತಿದ್ದಿತು ನೋಡಿ ಎನಲು ಆ ಸಮಯದಲ್ಲಿ ಲೋಕವ ಜನರುಗಳ ಕಣ್ಣುಹಬ್ಬವ ಮಾಡು ವಂಥಾ ಕೋಟನೂವಕಾಶದಿಂ ದಿಕ್ಕುಗಳ ಬೆಳಗಿಸು ಆಕಾಶದಲ್ಲಿ