೩. ಪಂಚವರಧ್ಯಾಯಂ, ಬಾ ಲೋಪಾಮುದ್ರೆ, ಕುಳ್ಳಿರು, ನಿನ್ನ ಶುಭಲಕ್ಷಣವುಳ್ಳ ಶರೀರದಿಂ ದೈತ್ಯರ ಬಾಣದಿಂನೋಲದ ಯನ್ನ ಘಾಯದನೋವಂ ಪರಿಹರಿಸಿಕೊಂಬೆ ನೆಂದು ನುಡಿವು ತಣೈಸಿ ದಿನ್ನಾಭರಣಗಳಿಂದಲಂಕರಿಸಿ ಅಗಸ್ಯರಿ ಗಿಂತಂದಳು, ಕೇಳ್ಮೆ ಅಗಸ್ಯಮುನಿಯು, ನಿನ್ನ ಮನಸ್ಸನದ ಕಾರ ಣವಂ ಬಲ್ಲೆನು, ಪೂರ್ವದಲ್ಲಿ ಮಂದಗನರ್ವತಕ್ಕೆ ವೇದ 'ಪರಮೇಶರ ಗೆ ಕಾಶೀವಿರಹದಿಂದ ನಿನಗಾದ ಅವಸ್ಥೆ ತೋರಲಾಗಿ ಕಾಶೀವೃತ್ತಾಂತ ಮಂ ತಿಳಿಯಲು ಬ್ರಹ್ಮ ವಿಷ್ಯಗಣಂಗಳನೂ ಯೋಗಿನಿಯರನ ಗತಿ ಪತಿಯನೂ ಕಳುಹಲವರು ಕಾಶೀಮಾಹಾತ್ಮ ಯಂ ವಿಚಾರಿಸಿ ಅಲ್ಲಿಯ ಆದ್ದರಾದಕಾರಣ ಕಾಶಿಗೆ ಸರಿಯಾದ ಜೇತ ವಾವದೆಂದು ಲಕ್ಷ್ಮಿದೇವಿ ನಿರೂಪಿಸಲು ಅಗಸ್ಟ್‌ನಿಂತೆಂದನು, ಎಲೆ ಮಹಾಲಕ್ಷ್ಮಿ ನನಗೆ ಕೊಡ ಬೇಕಾದರೆ ಕಾಶೀವಾಸನೆ ಕೊಡುವಂದು ಪ್ರಾರ್ಥಿಸಿ ಈ ಸ್ತೋತ್ರ ವಂ ಭಕ್ತಿಯಿಂದಾರು ಪಠಿಸುವರೋ ಅವರಿಗೆ ದರಿದ ಬೇಡ ಸಂತಾನ ಬೇಡ ಸಂತಾನ ಸೌಭಾಗ್ಯವುಂಟಾಗಲಿ, ವಿಜಯವಾಗಲಿ ಎಂದು ಬಿ ನೈತಿಸಲು ಲಕ್ಷ್ಮಿದೇವಿಯಿಂತೆಂದಳು ಆರು ಈ ಸ್ತೋತ್ರವಂ ಪಠಿಸು ವರೋ ಅವರ್ಗೆ ನಾನು ಪ ಸನ್ನಳ ಹೆನ ಇದನು ಯಂತ್ರದಲ್ಲಿ ಬರೆದು ಕೊರಳಲ್ಲಿ ಧರಿಸಲು ಸರ್ವರಕ್ಷೆ, ಇನ್ನು ಮುಂದೆಬಹ ಒಂಭತ್ತನೆ ದಾನ ರದಲ್ಲಿ ನೀನು ವೇದಾಸನಾಗಿ ವೇದಪುರಾಣಂಗಳಂ ವಿಂಗಡಿಸಿ ನಾಶ ಯಲ್ಲಿ ಮುಕ್ತಿಯಾದೀತು ನಿನಗೊಂದು ಹಿತವಾದ ವಚನವಂ ವೇಳು ವೆನು ಕೇಳು ಇಲ್ಲಿಂದ ಮುಂದೆ ನಡೆ ಕುಮಾರಸ್ವಾಮಿ ಇದ್ದಾನು, ಆತನು ಶಿವನಿಂದ ನಿರೂಪಿಸಲ್ಪಟ್ಟ ಕಾಶೀಮಹಾತ್ಮವನ್ನು ನಿನಗೆ ಸಂತೋಷ ವಾಗುವಂತೆ ವೇಳುವನುಯಂದು ಮಹಾಲಕ್ಷ್ಮಿ ನಿರೂಪಿಸಲು ನಮುಸ್ಕಾರ ವುಮಾಡಿ ಕಳುಹಿಸಿಕೊಂಡು ಕುಮಾರಸಾಂವಿಯಿದ್ದ ಬಳಿಗೆ ಕದಲಿದ ನೆಂದು ವ್ಯಾಸರು ತನಗರುಹಿದರೆಂಬದಾಗಿ ಸೂತಸೌರಾಣಿಕನು ನೈಮಿ ಶಾರಣ್ಯವಾಸಿಗಳಾದ ಶೌನಕಾದಿಋಷಿಗಳಿಗೆ ನಿರೂಪಿಸಿದನೆಂಬಲ್ಲಿಗೆ ಅ ಧಾಯಾರ್ಥಂ,
ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೪೨
ಗೋಚರ