ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೪೩೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

, ಕಾತೀಖಂರ | Yoಶ ರ್ತಕನಾದ ಭೂತನಾಥನಾದೆ ನಿನಗೆ ಸದಸ್ಯರ, ಸಕಲ ದೇವತೆಗಳಲ್ಲಿ ಯ ಮಹಾದೇವನೆನಿಸಿದ ವಣೀರನಾದ ಸಕಲ ಈಜುಗಳಲ್ಲಿಯೂ ತೇಜಸ್ಸುಳ್ಳವನಾಧ ವ್ಯತಾಸೀರಮಣನಾದ, ಮೃತ್ಯುಂಜಯನಾದ ಜು ಜೈಭೋಕನಾಥ ಭಜ್ಞರಾಜಗೆ ಪ್ರಭುನದ, ಯಜ್ಯಂಗಳಂ ಮಾಡುವ ಸ್ವಭಾವವುಳ್ಳ ಯಜ್ಞಸ್ಥಫನಾಡಿ, ಯಜ್ಞಫಲದಾಯಕ ನಾದ ಮಹಾರುದ್ರನಾದ ರುದನಿಗೆ ನಾಥನಾದ ನಾನಾರವರೂಪ ನಾದ, ಶಾಶ್ವತನಾಡಿ, ಕೃಶಾನವಾಸಿಯಾದ ಶಿವಾರಪಣನಾವ, ಸರಸಂಹಾ. ರಕನಾದ ಸರ್ವಜ್ಞನಾದ, ಸಕಲವಂ ಪರಿಹರಿಸುವನಾವ, ನಕಲಕ್ಷಮಾ ರೂಪಾಪ, ಜೀವಸ್ಸರೂಪನಾದ, ಕ್ಷಮೆಗೆ ಆಸ್ಪದವಾ ಕವಶಾಸ್ತ್ರರೂಪ ನಾವ್ಯ ಕಿತಿಧರನಾದ, ಗೋಕ್ಷೀರವಂತೆ ಶುಭ್ರವಸ್ತ್ರ ನಿಮಗೆ ನಮಸ್ಕಾರ, ದೃಶ್ಯಾವೃವಾದ ಸಕಲವಸ್ತುವೆಲ್ಲವೂ ನೀನೆ, ತಾನು ನಿನ್ನ ಸ್ತೋತ್ರ ಮಾಡಲರಿಯರು, ಸ್ಕೂತ್ರವಮಾಡುವವನು ನೀನೆ, ಮಾಡಿಸಿಕೊ೦ಬವ ಈ ನೀನೆ, ಸ್ತುತಿಯು ನೀನೆ, ಸ್ತುತಿ ಮಾಡಿಸಿಕೊಂಬವನ ನೀನೆ, ಸಕ ಶಬ್ದಗಳೂ ನೀನೆ ಸಕಲ ಶಬ್ದ ಗಳ ಮಾಡಿಸುವನೂ ನೀನೆ, ಅಂಥಾ ನಿನಗೆ ನಮಸ್ಕಾರವಂ ಮಾಡುತ್ತಿದ್ದೇನೆ, ನೀನು ಹೊರತಾಗಿ ಮತ್ತೊ ಸ್ಥಿರ ಸ್ತುತಿಮಾಡೆನು, ಅನ್ಯರ್ಗ ನಮಸ್ಕರಿಸುವನಲ್ಲ, ನಿಮ್ಮ ನಾಮಾ ಮೃತ ಪಾವನವಲ್ಲದೆ ಮತ್ತೊಬ್ಬರ ನಾಮಂಗಳ ನೆನೆಯನ್ನು, ಮತ್ತೊ ಬೃರ ಹೆಸರ-ಗೂಂಬಲ್ಲಿ ತಾನು ಮೂಗನ್ನು ಅಗ್ಗಕಥಾಶ್ರವಣದಲ್ಲಿ ಕಿವ ಡನ್ನು ಆನ್ಲೈಜೇತ ಗಮನದಲ್ಲಿ ಕಂಟನು, ಅನ್ಯರ ನೋಡುವಲ್ಲಿ ಅಂಥ. ಕರು, ಎಲೈ ಭವಾಡವ-ಣನಾದ ವರಮೇಶ್ಚರನೆ: ಸಕಲಕರ್ತನೂ, ಸಕಲ ರಕ್ಷಕನೂ, ಸಕಲ ಸಂಹಾರಕನೂ ಹೀನೊಬ್ಬನಲ್ಲದೆ ಅನ್ಯರಿಲ್ಲ ಈ ತೋರ್ಥ ಸಕಲರೂಪವೂ ನೀನು ಆಲ್ಲವೆಂಬುದು ಮೂಢತ್ಯ, ಆವತಿ ಕಾರಣ ಮತ್ತೂ ಮುತ್ತೂ ೫ನೇಗತಿ, ಸಕ®ರ-ಸಾಗರದಲ್ಲಿ ಮುಳುಗಿ ತೇಲುತ್ತ ಇಹ ನಿನ್ನನ್ನು ಉದ್ಧರಿಸು ಮಹದೇವಯಂಭು ಜೈಗೀನ ವ್ಯನುಸ್ತುತಿಯಂ ಕೇಳ್ಳಿ ಚಂದ್ರಶೇಖರನಾರ:ಈಕ್ಷರು, ಎಳ್ಳು ಭತು ಕುಶಃ ನಿನಗೆ ಬೇಕಾದವ, ಜೀಜಕ' ಎನಲು ಜೈಗೀಷವ್ಯಮುನಿ