ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೪೫೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಾಶೀಖಂಡ ೪೫೧ ಪಕಾರಾರ್ಥವಾಗಿ ಕರ್ನಾಟಕಭಾಷೆಯಿಂದವಿರಚಿಸಿದ ಸ್ಕಂದಪುರಾಣ ಕ್ಯ ಕಾಶೀಮಹಿಮಾರ್ಥದರ್ಪಣದಲ್ಲಿ ಶೈಲೇಶ್ವರನ ಪ್ರಸಂಗವೆಂಬ ಅರ ವತ್ತಾರನೆ ಅಧ್ಯಾಯಾರ್ಥ ನಿರೂಪಣಕ್ಕಂ ಮಂಗಳಮಹಾ, # * ಅರವತ್ತೇಳನೆ ಅಧ್ಯಾಯ ರತ್ನಶ್ರನ ಪ್ರಸಂಗ. ಶ್ರೀ ವಿಶ್ವೇಶ್ಚರಾಯನಮಃ || ಅನಂತರದಲ್ಲಿ ಆಗಸ್ಟ್‌ನಿಂತೆಂ ದನು.- ಎಲೈ ಕುಮಾರಸ್ವಾಮಿ? ಈ ಕಾಕೀಸ್ಥಳದಲ್ಲಿ ರತ್ನಶ್ರನಂ ಪ್ರತಿವಂ ಮಾಡಿದವರಾರು, ರರನ ಉತ್ಪತ್ತಿಯೇನು? ಈ ವೃತ್ತಾಂತಮಂ ವಿವರಿಸಬೇಕೆಂದು ಆಗನು ಬಿನ್ನವಿಸಲು ಕೇಳಿ ಕುಮಾರಸ್ವಾಮಿ ಇಂತೆಂದನು.– ಕೇಳ್ಳ ಅಗಮನಿಯೆ ! ಜನ್ಮ ತ್ರಯದ ಶಾಸಮಂ ಪರಿಹರಿಸ ರತ್ನಶ್ರನ ಉತ್ಪತ್ತಿಯುಂ ಹೇಳುತ್ತಾ ಇದ್ದೇನೆ, ಗಿರಿರಾಜನು ತಂದು ಗುಡ್ಡಯಾಗಿ ಇರಿಸಿದ ರತ್ನ ರಾಸಿ ಲಿಂಗ ರೂವಾಗಿ ಕಾಲಭೈರವನ ಉತ್ತರದಲ್ಲಿ ಇಂದ್ರಚಾಪದಂತೆ ಪ್ರಕಾಶವಾಗಿ ರುವಂಥ ರತ್ನಶ್ಚರನ ಸಂದರ್ಶನಮಾತ್ರ ದಿಂದ ಜ್ಞಾನವೆಂಬ ರತ್ನದೊ ರಕೊಂಬದೋ ಅಂಥಾ ರತ್ತೇಶ್ವರನ ಉತ್ಪತ್ತಿಯಂ ಪೇಳೆನು ಕೇಳು.- ಅನಂತರ ಪಾರ್ವತೀದೇವಿಯು ಪರಮೇಶ್ಚರನಿಂದ ಶೈಲೇಶ್ಚರನ ವಹಿ ಮೆಯಂ ಕೇಳಿ, ಮುಂದೆ ರತ್ನಮಯವಾಗಿ ಸ್ವಯಂ ವೃಕ್ಷವಾಗಿ ರತ್ನ ಗಳ ಪ್ರಕಾರದಿ: ಆಕಾರವನಡದ ಲಿಂಗವಂ ಕಂಡು ಪರಮೇಶ್ವರನಿಗೆ ಸಾರ್ವತೀದೇವಿ ಇಂತೆಂದು ಬಿನ್ನೈಸಿದಳು.- ಎಲೈ ದೇವರೇನನ್ನೆ ಜಗ ನಾಥ, ಭಕ್ತಭಯಹರ. ಎಲೈ ಸಾಮಿ! ಸಪ್ತಪಾತಾಳಗಳಿಗೂ ಬೇರು ಎರಿನ ಇಹ ಈ ಲಿಂಗವೆಳ್ಳೇದು ? ಕಾಂತಿಗಳಿಂದ ಆಕಾಶದಲ್ಲಿ ಸಂದಣಿಸಿ ದಿಗಂತಂಗಳ ಪ್ರಕಾಶವಮಾಡುತ್ತಾ ಇದ್ದೀತು ಈ ಲಿಂಗದ ಹೆಸರು ಏನು ರೂಪವೇನು, ಪ್ರಭಾವವೇನು. ಈ ಲಿಂಗವನೋಡಿದಾಗಿನಿಂದಲೂ ಎಗ್ನ ಮನಸ್ಸು ಮಹಾಸಂತೋಷವಾಗುತ್ತಾ ಇದ್ದೀತು, ಈ ಲಿಂಗದ ಮಹಿಮೆ ಯು ನಿರೂಪಿಸಬೇಕೆನು, ಪರಮೇಶ್ವರನಿಂತೆಂದನ-- ಎಲೈ ದೇವಿ ಈ ಲಿಂಗವಿದೆಂದು ಕೇಳಿದೆಯಲ್ಲಾ ಅದು ನಿನ್ನ ತಂದೆಯಾದ ಗಿರಿರಾ