೫ಳ ಅರವತ್ತೇಳನೇ ಅಧಿಕ್ಸ್‌ಯು. ನಮಿಗೆ ಪ್ರಸನ್ನ ಎದುದಾಯಿತು, ಹೀಗೆಂದು ಪ್ರಸಂಗಗಳ೦ಮಾಡಿಕೊರ ಡು ಪೋಗಲು ಅನಗತವಾದ ಆಕಾಶಮಾರ್ಗವು ಅತಿ ಸ್ವಲ್ಪವಾಯಿತು. ಈ ರೀತಿಯಲ್ಲಿ ಸಂತೋಷದಿಂದ ತಮ್ಮ ತಮ್ಮ ಮನೆಗಳಿಗೆ ಪೋಗಿ ಮರು ದಿನ ಸಾತಃಕಾಲದಲ್ಲಿ ಎಷ್ಟು ಮೌನದಿಂದ ಸಖಿಯರು ಸಹಾ ಕಾಸೀ ಪಟ್ಟ ಣಕ್ಕೆ ಬಂದು ಗಂಗೆಯಲ್ಲಿ ಮಿಂದು ರತ್ನಶ್ರನಂ ಪೂಜಿಸಿ, ತಮ್ಮ ಸೇವೆ ವಂ ಮುಗಿಸಿ ತಿರುಗಿ ಪೋವಾಗ ತಾವು ವಿನೋದದಿಂದ ನಿಸಿಗೆ ಆನುಸ್ಸು ಪ್ರವಾಯಿತು ಎಂದು ಮಾತನಾಡಿಕೊಳ್ಳ ತಾ ಆ ರತ್ತಾ ವಳಿಯ ನೋಡಿ, ಸಖಿಯರಿಂತಂದರು-- ಎಲೈ ರತ್ನಾವಳಿ ! ಈ ರಾತ್ರೆಯಲ್ಲಿ ರತೇಶ್ವರ ನ ಅನುಗ್ರಹದಿಂದ ನಿನಗೆ ಯೇನುಸ್ಸಪ್ಪ ವಾಯಿತು ಎಂದು ನಿರ್ಬಂಧಿಸಿ ಕೇಳಲು, ಆ ರತ್ನಾ ಪಳಿ ಇಂತೆಂದಳ- ಎಲೈ ಸಖಿಯರಿರಾ ! ತಾನು ತನ್ನ ಕೇಳಿಗೃಹಕ್ಕೆ ಪೋಗಿ ಆ ರತ್ನಶೂರನ ನಿರೂಪಿಸಿದ ವಾಕ್ಯವಂಧ್ಯಾ ನಿಸುತ್ತಾ ಇದ್ರೆಗೈಯ್ಯಲು, ಬಹಳ ಹೊತ್ತಿನಮೇಲೆ ಚಲುವನಾದಂಥಾ ಒಬ್ಬ ಪುರುಷನು ಬಂದು ನನ್ನ ಶರೀರವಂ ಮುಟ್ಟಲು ತನಗೆ ಪರವಶವಾ ಯಿತು. ಆಮೇಲಣ ವೃತ್ತಾಂತವಂ ತಾನು ಅರಿತವಳಲ್ಯಾ, ಆಮೇಲೆ ಆ ಪುರುಷಸು ಪೋಗದಂತೆ ಯನ್ನಭುದವಾಶದಿ.ದ ಕಟ್ಟಿ ಹಾಕೇನು ಎಂದು ಮನೋವಿವೇಕದಿಂ ಕೈಸೀಡು, ಕೈಯ್ಯಲ್ಲಿಟ್ಟಿರ್ದ ರತ್ನ ಕಂಕಣ ಝೇಂಕಾರದ್ದನಿಗೈಯ್ಯಲು, ಕೇಳಿ ಎಚ್ಚರಿಸು. ಆ ವಿರಹ: ಯು ಮನವು ನೊಂದಿತ್ತು, ಆ ಪುರುಷನ ಕುಲ, ಗೋತೆ ನಾವಧೆ ೬.೦ಗಳಂ ನಾನು ಅರಿಯೆನು, ಆ ವಿರಹಾಗ್ನಿಮಿದ ತನ್ನ ಪ್ರಾಣಗಳು ವಿಯೋಗವ ನೈಪಲಿಚ್ಛಿಸುವವು, ಅದೂ ಒಂದು ಔಷಧದಿಂದಲ್ಲದೆ ನಿಲ್ಲದು, ಅದಾವುದೆಂ ದರೆ ಆ ಪು ರುಪದರ್ಶನವಂ ಮಾಡಿದರೆ ಪ್ರಾಣಿಗಳು ನಿಲ್ಲುವವು, ಅಲ್ಲದೆ ಪ್ರಾಣವಿಯೋಗವಾಗುವದೆಂದು ವಿರಹಾಗ್ನಿ ಯಿಂದ ರತ್ನಾ ವಳಿನುಡಿಯಲು, ಮಹಾಪ್ರವೀಣೆಯರಾದ ಸಖಿಯರಿಂತೆಂದರು.. ಎಲೈ ರತ್ನಾವಳಿ ! ನಿನ್ನ ಸೃಷ್ಟದಲ್ಲಿ ಬಂದು ಇದ್ದ ಪುರುಷನ ದೇಶ ನಾಮರೂಪಗಳನ್ನರಿಯದೆ ನಿನ್ನ ಪ್ರಿಯನ ತೋರುವ ಉಪಾಯವೇನು ಹೇಳ : ಎನು ಕಠಾ ವಳಿ ಇಂತೆಂದಳು- ನೀವು ಕೈಮನೋರಥವ ಸಾಧಿಸುವಲ್ಲಿ ಕುಂಟಿನಶಕ್ತಿ
ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೪೫೮
ಗೋಚರ