೪೬೪ ಅರವತ್ತೆಂಟನೇ ಅಧ್ಯಾಯ. ಎಂಬ ಕೋಲಾಹಲದ್ಧಯು ಕೇಳಲು, ಪರಮೇಶ್ವರನು ಆ ಧನಿಯಂ ಕೇಳಿ, ಇದೇನು ? ಮಹಾರಭಸವೆಂದು ನುಡಿಯುತ್ತಿರಲು, ಅನಿತರೊಳು ಮಹಿಷಾಸುರನ ಕುಮಾರನಾದ ಗಜಾಸುರನು ಸಕಲ ದೇವತೆಗಳನ್ನೂ, ಸಕಲ ಪ್ರಮಥರನ್ನೂ ಸಂಹಾರ ಮಾಡುತ್ತಾ ಎಲ್ಕೆ ಹೆಜ್ಜೆಯನಿಡು ವನೋ ಅವನ ಭಾರಕ್ಕೆ ಭೂಮಿ ಕುಕಿದು ಬೆಟ್ಟಗಳು ಅಲ್ಲಾಡುತ್ತಿರಲು, ನಡವವೆಗದಿಂವುಟ್ಟವ ವಾಯುವಿನಿಂದ ಮಹಾಮರಂಗಳಂ ಚೇರುವರಸೆ ಕಿತ್ತು ಬಿಳುತ್ತಿರಲು, ಭಜಸೋಂಕಿನಿಂದ ಬೆಟ್ಟಗಳು ಚೂರ್ಣವಾಗು ತಿರಲು, ಆಕಾಶವೆಲ್ಲವೂ ಕಪ್ಪಾಗುವಂತೆ ತೋರ್ವ ಮಂಡೆ ಕೂದಲು ಗಳಿಂದ ನಿಶ್ವಾಸ ಉಶ್ವಾಸಗಳಿಂದ ಸಂಗಳು ಉಲೆಲಕಿ ಲವಾಗುತ್ತಿರಲು, ನದಿಗಳು ಹೆದ್ದೋರೆಗಳಾಗಲು, ಅವನ ನೇತ್ರ ಕಾತಿಭೆ ರದಿಂದ ಮಿಂಚು ಚಂಚಲತ್ಸವನೈದು, ಒಂಭತ್ತು ಸಾವಿರ ಯೋಜನದ ಉನ್ನತ ಅನಿತು ವಿಸ್ತಾರದಿಂದ ಮಹಾಭಯಂಕರವಾದ ಮಹಾದೇವ್ರಳೆ ಗಜಾಸುರನು ಬ್ರಹ್ಮ ಬರ್ಮಿತವಾದ ಸ್ವಿ ಪುರುಷ ಸಕಲಗಾಣಿಗ೪೦ ದಲೂ ತನಿಗೆ ಮರಣವಿಲ್ಲದಂತೆ ಬ್ರಹ್ಮನಿಂದ ವರವಪಡದವನಾಗಿ ಸಕಲ ಲೋಕವನ್ನೂ ತೃಣೀಕರಿಸಿ ಕೂಲವಂ ಪಿಡಿದು ಅತ್ಯಂತ ವೇಗವುಳ್ಳವನಾಗಿ ಭಯಂಕರಾಕಾರದಿಂದ ಬಹ ರಾಕ್ಷಸನಕಂಡು ಪರಸ್ಪರನು ತನ್ನ ಮನದಲ್ಲಿ ಇಂತೆಂದನು-- ಈ ರಾಕ್ಷಸನು ವಿಕ್ಕಾದ ಜೀವಜಾತದಿಂ ಮರಣವಾಗದಂತೆ ಬ್ರಹ್ಮನಿಂದ ವರವದಡರಇದಾನ ಅದರಿಂದ ಮಕ್ಕಾ ದವರ ಕೈಯ್ಯಲ್ಲಿಹತನಾಗದು ಎಂದು ಚಿಂತಿಸಿ, ಪರಮೇಶೃರನು ಆ ರಾಕ್ಷ ನನ ಕೂಡೆ ಫೆ.೧ರಯುದ್ಧವಂ ಮಾಡಿ ತನ್ನ ಹಸ್ತದ ಶೂಲದಿಂದ ಆ ಗಜಾಸುರನ ಇರಿದು ಮೇಲಕ್ಕೆ ಎತ್ತಿ ತನಿಗೆ ಛತ್ರವಮಾಡಿಕೊಳ್ಳಲು, ಆ ತ್ರಿಶೂಲದ ಮೇಲಣಿಂದಲೇ ಗಜಾಸುರನು ಪರಮೇಶ್ವರನ ಸುತಿಸಿವನ ದೆಂತೆನೆ- ಎಲೈ ಶೂಲಪಾಣಿ ! ದೇವೇಶ, ನಿಮ್ಮನು ರಸಂಹಾರಕ «ನೆಂದು ಬಲ್ಲೆನು, ಎಲೈ ತಿಪುರಾಂತಕ ! ನಿಮ್ಮಿಂದ ತನಿಗೆ ಮರಣವಾ ಸುರಿಷತಹಾಪುಞ್ಞವಾದುದು, ನಿಮ್ಮ ಪಾದಾರವಿಂದವು ಸಕಲವಾದ 'ಚಿರಿಕಿರಪಂದನಮಸ್ಕಾರ ಮಾಡಿಸಿಕೊಳ್ಳತಕ್ಕದ್ದು ನೀನು ಪ್ರಪಂಚಾ
ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೪೬೮
ಗೋಚರ