ವಿಷಯಕ್ಕೆ ಹೋಗು

ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೪೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

.ಕಾಶೀಖಂಡ ೪೩ ನಾಡಿಗಳಂಮಾಡಿಸಿದವಂಗೆ ಪೂರ್ಣವಾದ ಫಲವು ೦ಟು ತೀರ್ಥವಾಸಿಗ ಳಾದ ಬಾ)ಹ್ಮಣರನು ಪರೀಕ್ಷಿಸಲಾಗದು, ತೀರ್ಥವಾಸಿಗಳಾದಬ್ರಾಹ್ಯ ಣರಿಗೆ ಯಥಾಶಕ್ತಿದಾನವಂಕೊಡಬೇಕು ಅನ್ನವನಿಕ್ಕಬೇಕು ಸತ್ಸದಹಿ ಟ್ಟು ಪರವಾನ್ನ ಬೆಲ್ಲಗಳಿ೦ದ ಪಿಂಡಪ್ರದಾನವ ಮಾಡಬೇಕು ಅರ್ಥ್ಯ ಆವಾಹನಹೊರತಾಗಿ ಶ್ರಾದ್ಧನಂಮಾಡಬೇಕು, ತೀರ್ಥಕ್ಕೆ ಆವವೇಳೆ ಹೊದರೂ ಆಗಲೇ ತರ್ದಣಾದಿಗಳು ಮಾಡಬೇಕು ಏನಾದರೂ ಒಂ ದು, ನೆವದಿಂ ತೀರ್ಥಸ್ಥಾನವವಾಡೆ ಸ್ನಾನದ ಫಲವುಂಟು, ಯಾತ್ರ ಯಫಲವಿಲ್ಲ, ನಮಿಷ ರು ಸ್ಥಾನವಂನಾಡೆ ನಾಪಹರಿದು ಪುಣ್ಯವಂ ತರಹರು ಪುಣ್ಯವಂತರು ಸ್ವಾನವಮಾಡೆಶಾಸ್ಕೂಕ್ತವಾದ ಫಲವುಂ ಟು, ಕೂಲಿಗೆ ತೀರ್ಥಯಾತೆ ಯಂಮಾಡೆ ಹದಿನಾರರಲ್ಲೊಂದು ಸಾಲು ಫಲವುಂಟು, ಆವನೊಬ್ಬನು ವರರಿಂದ ಪುರುಷಾರ್ಥವಂಬಯಸದೆ ಅ ವರಿಗೆ ಪುನಾಗಬೇಕಾಗಿ ಸ್ವಾವವಂ ಮಾಡಿಸುವ ಕ್ರಮವೇನೆಂದರೆ, ದರ್ಭೆಯಿಂದ ಪವಿತ್ರವು ಕಟ್ಟಿ ಅವರ ಕುರಿತು ಆ ಪವಿತ್ರ ಸಹಾ ಸಾ ನವಂಮಾಡಿಸುವನೋ ಆ ಮಾಡಿಸಿಕೊಂಡವನಿಗೆ ಅದಮಾಂಶ ಫಲ ವುಂಟು, ತೀರ್ಥಕ್ಕೆ ಹೋಗುವಮೊದಲದಿನ ಉಪವಾಸನಿರ್ದ ತೀರ್ಥ ಕೈಹೋಗಿ ವಸನವಾಗಿ ಶಾವಂಮಾಡಬೇಕು, ಪ್ರಸಂಗದಿಂ ಬಂದ ತೀರ್ಥಯಾತ್ರೆಯ ನಿಧಿಯನು ಹೇಳಿದೆನು.ಕಾ ಶಿ, ಕಾಂಚಿ, ಹರಿದ್ವಾರ, ಆಯೋಧ್ಯೆ, ದ್ವಾರಕಾಪುರ, ಮಧುರೆ, ಉಜ್ಜಯಿನಿ, ಇವು ಏಳು ಕ್ಷೇ ತ್ರಗಳ ಮುಕ್ತಿಸಾಧನಗಳು, ಶ್ರೀಶೈಲವೂ ಮೋಕ್ಷಪ್ರದ ಅದರಿಂ ದಧಿಕವಾದದ್ದು ಕೇ ತಾರಕ್ಷೇತ. ಅವೆರಡರಿಂದಧಿಕ ಪ್ರಯಾಗ ಪ್ರಯಾ ಗದಿಂದಧಿಕವಾದ್ದು ಕಾಶೀಕ್ಷೇತ್ರ ಅದಕ್ಕೆ ಸಂಶಯವಿಲ್ಲ ಮಿಕ್ಕಾದ ಹೈ। ಇವೆಲ್ಲವೂ ಕಾಶಿಯನೈದಿಸುವಂಥಾ ಫಲವಕೊಡುವವ, ಸಮಸ್ತ ತೀ ರ್ಥಕ್ಕೂ ಅಧಿಕ ಕಾಶೀಕ್ಷೇತ್ರ ಎಂದು ವಿಷ್ಣುಗಣಗಳು ಶಿವಶರ್ಮನೆಂ ಬ ಬ್ರಾಹ್ಮಣಂಗೆ ಹೇಳ ಇತಿಹಾಸವುಂಟೆಂದು ಹೇಳಿ ಈ ಅಧ್ಯಾಯ ದ ಫಲವ ಹೇಳುತ್ತಾ ಇದ್ದನು ಆರೊಬ್ಬರ: ಸ್ಪಸ್ಥದಿಂ ಕುಳ್ಳ ರ್ದ ಈ ತೀರ್ಥಾಧ್ಯಾಯ ಮಂ ಕೇಳಿದವರೂ ಕೇಳಿಸುವರೂ ವಿಶ್ವಾಸದಿಂಕ್