ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೪೭೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

834 ಅರವತ್ತೊಂಭತ್ತನೇ ಅಧ್ಯಾಯ. ವಕ್ರತುಂಡಗಣಪತಿಯ ಸವಿಾಪದಲ್ಲಿ ಇರಿಸಿದೆನು, ಆ ಸಾ ವಿಯ ದರ್ಶನ ಸ್ಪರ್ಶಸ ಪೂಜೆ ಜಾಗರಣದಿಂದ ಸಕಲ ಸಿದ್ದಿಯಹುದು, ಇಲೇಶ್ವರ ಕ್ಷೇತ್ರದಿಂದ ತ್ರಿಶೂಲನೇತ್ರನ ತಂದು ಕೂಟದತಗಣವತಿಯ ಮೋಡ ೨) ಲ್ಲಿ ಇರಿಸಿದೆನು, ಆ ಲಿಂಗದರ್ಶನದಿಂದ ಸಕಲ ಸಿದ್ಧಿಯಕುಮ, ಪರಮೇ ಶ್ರಕ್ಷೇತ್ರದಿಂದ ಜಟZರನೆಂಬ ಲಿಂಗವು ತಂಮ ಏಕವಂತಗಣಪತಿಯು ಉತ್ತರಭಾಗದಲ್ಲಿ ಇರಿಸಿದನು ಆ ಸ್ವಾಮಿಯ ದರ್ಶನದಿವ ಚತುರ್ವಿಧ ಪುರುಷಾರ್ಥ ಸಿದ್ಧಿಗಳಹವು, ತ್ರಿಸಂಧ್ಯಾಕ್ಷೇತ್ರದಿಂದ ತಿರುಂಬಕಕ್ಷೆ ರನ ತಂದು ತ್ರಿಮುಖ ಗಣಪತಿಯ ಮಡಲಲ್ಲಿ ಇರಿಸಿದೆನು ಆ ಸ್ವಾಮಿ ಯು ಒಭಾರಿ ಆರಾಧಿಸಲ: ತಿಯಂಬಕ ರೂಪವನ್ನು, ಹುಂದೆ) ಕ್ಷೇತ್ರದಿಂದ ಮಹೇಶ್ವರನೆಂಬ ಲಿಂಗವಂತಂದು ಹರಿ೦ದೆ,ಶ್ರನ ಮ ಡಲಳ್ಳಿ ಇರಿಸಿದೆನು ಆ ಸ್ವಾಮಿಯು ಪ್ರಜೆ ದರ್ಶನ ನಮಸ್ಕಾರಗಳಿ೦ದ ಎಲ್ಲಿಯ ಜಯವಾಗುವವ, ಆವನಾನೊಬ್ಬನು ತಃ ರುವ ವಾಸ್ತವ ಪ್ರವೇಕವಂ ಮಾಡುವನೋ ಅವನಿಗೆ ಸಹಸ್ರ ಜನ್ಮದೊಳಗಾಗಿ ಅಜ್ಞಾನ ದಿಂಬಂದ ಸಾವಯವು ಮಧ್ಯಂಮೇಶರಕ್ಷೇತ್ರದಿಂದ ಸರ್ವಶ್ರ ನೆಂಬ ಲಿಂಗವಂತಂದು ಚತುರ್ದದನೇಶ್ವರನ ದಟುವಂದತಿಯ೦. ಮಾಡಿದೆನು ಆ, ಸ್ವಾಮಿದು ಪ್ರಜೆಯಿಂದ ಜ್ಞಾನಸಿದ್ದಿಯುಡಂದು ದುನ ರ್ಜನ್ಯವಿಲ್ಯ, ಸಾಲೋಕ್ಷ ರತ್ನತ್ರದಿಂದ ಮನೆ: ರನೆಂಬ ಲಿಂಗವಂತಂದು ಪುರ್ಚ್ಛೆರನ ಸಮಾಜದಲ್ಲಿ ಇರಿಸಿದೆನು ಆ ಸ್ವಾಮಿಯ ಪೂಜೆಯಿಂದ ಸಕಲ ದುಜ್ಯವ ಮಾಡಿದವ೨, ಸವರ್ಣಗಾನದಿಂದ ಜಯಂತೆ:ರನ ತುಳು ಲಂಬೋದರ ಗಣವತಿಯ ಮಡಲಕ್ಕಿ ಇರಿಸಿದೆ, ಆ ಸ್ವಾಮಿದು ಪೂಜೆಯಿಂದ ಸಕಲ ಸಿದ್ಧಿ ಬು, ರಜಸ್ಥಾನಕ್ಷೇತ್ರದಿಂದ ಸಹಸಾಕ್ಷೇಶ್ ರನ ತಂದು ಕೈ ಲೇಕ್ಟರನ, ಉತ್ತರಭಾಗದಲ್ಲಿ ಪ್ರತಿಮೆಯು ಮಾಡಿದೆನು ಆಸಾಮಿಯ ದರ್ಶನ ಪ್ರಜೆ ನಮಸ್ಕಾರಗಳಿಂದ ಸಹಸ್ರ ಜನ್ಮಗಳ ಪಾಪ ಪರಿಹರ, ಹರ್ಷಿಕಕ್ಷಕ ದಿಂದ ಕರ್ಹಿಕರನೆಂಬ ಲಿಂಗವು ತಂದು ವಂಶರಥ ಗಾವ ಇರಿಸಿದೆನು ಆ ಸ್ವಾಮಿಯ ಪೂಜೆ ಯಿಂದ ಶಿವಸಲೋವುಂಟು, ಆ ಕ್ಷೇತ್ರದಿಂದ ನವರತ್ನಮಯವಾದ ಶಿನಿ