ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೪೭೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಾಶೀಖಂಡ 8೭೫. ಮಕಟದಿಂದ ವಿರೂಪಾಕ್ಷಲಿಂಗವತಂದು ಮಹೇಶರನ ಟಿಂಕಲಲ್ಲಿ ಇರಿ ಸಿದೆನು, ಆ ಸಮಯ ನೋಡಲು ಸಂಸಾರ ಸಮುದ್ರವವಂಟುವನು, ಗಂಗಾಪಾರದಿಂದ ಹಿಮಾದಿಲಿಂಗವತಂದು ಬ್ರಹ್ಮನಾಳತೀರ್ಥದ ಸಮಿಾ ಪದಲ್ಲಿ ಇರಿಸಿದೆನು, ಆ ಸಮಿಯ ಪೂಜೆಯಿಂದ ಸಕಲ ಮನೋರಥ ಸಿದ್ಧಿಯುಂಟು ; ಕೈಲಾಸದಿಂದ ಏಳುಕೋಟ ಗಣಂಗಳು ಸಹ ಕೈಲಾ ಸಗಣಪತಿಯು ಬಂದು ಕಾಶೀಪಟ್ಟಣದಲ್ಲಿ ಸುತ್ತಲೂ ಪ್ರತ್ಯೇಕ ಒಂದೊಂ ದು ದುರ, ಕೋಟೆ, ಕೊತ್ತಲು, ಆಗಳು, ಆಳೇರಿ, ಬಾಗಿಲುಬಂಕ ಸಹ ದುರ್ಂಗಳ ನಿರ್ಮಿಸಿಕೊಂಡು ಕಾವಲಾಗಿ ಇದ್ದರು, ಆ ಅಗಳು ಮ ತೊ ದಕತೀರ್ಥದಿಂದ ಪರಿಪೂರ್ಣವಾಗಿ ಇದ್ದಂಥಾದ್ದು, ಮತ್ತೊs' ದರಿ ಎನಲು, ಏರಡುಪ್ರಕಾರ ಅದೆಂತೆಂದರೆ,– ಉತ್ತರವಾಹಿನಿಯಾಗಿ ಹರಿಯುವ ಗಂಗೆ ಮೂಡಲಲ್ಲಿ ಪ್ರವಹಿಸಲು, ಪಡುವಣ ಅಂಚಿನಲ್ಲಿ ಪ್ರವಹಿಸಲು ಮತ್ತೊಂದರಿ ಎನಿಸುವದು; ಇದು ಒಂದು ಪ್ರಕಾರ. ಆ ಗಂಗೆಯೇ ಎರಡೆರಡು ತಡಿ, ಸಮುಟ್ಟಿ ಎಂದಿನ ಮೇರೆಗಿಂತ ಅಧಿಕವಾಗಿ ಉಬ್ಬಿ ಸುತ್ತಲೂ ಇದ್ದ ಗಣಂಗಳ ಮರ್ಗoಗಳ ಬಳಸಿದಂಥಾ ಆ ಅಗಳು ಗಳ ತುಂಬಿ ಹರಿಯಲು, ಅದು ಮತ್ತೊಂದರೀ ಎನಿಸುವದು ... ಆ ಉಬ್ಬಿ ಹರಿಯುವ ಸಮಯದಲ್ಲಿ ವೆತೊದರಿಯಲ್ಲಿ ಸ್ನಾನವಂ ಮಾ ಡಲು, ಒಂದು ಕೂಟ ರಂಗ ಹಣ ಚಂದ್ರಗ್ರಹಣ ಕಾಲದಲ್ಲಿ ಮಾಡಿ ದ ಗಂಗಾಸ್ನಾನದ ಫಲವುಂಟು; ಗುಗೆ ಮತ್ತೊದರಿ ಎನಿಸಿದ ಸ್ಥಳ ದಲ್ಲಿ ಸಕಲ ತೀರ್ಥ ಸಮಸಲಿಂಗಗಳೂ ಇಹವು, ಅಲ್ಲಿ ಸ್ನಾನವಮಾ ಡಿದ ಮನುಷ್ಯರ್ಗೆ ಮೊದರ್ಶನವಿಲ್ಲ ದೇವತ್ವವುಂಟು, ಆ ತೀರ್ಥದಲ್ಲಿ ಸ್ನಾನವಂ ಮಾಡಿದ ಮನಷ್ಟರ್ಗೆ ಮಿಕ್ಕಾದ ತೀರ್ಥಸ್ನಾನದಿಂದೇನು ಫಲ ; ಭೂಲೋಕ, ಭುವಲ್ಲೋಕ, ಸುವಕ ಮೊದಲಾದ ಲೋಕಂ ಗಳ ಬಹಳವಾಗಿದ್ದ ನಾನಾ ತೀರ್ಥ೦ಗಳ, ಈ ವರೀ ತೀರ್ಥ ದ ಕೋಟ ಅಂಶದೊಳು ಆ ಒಂದು ಅಂಕಕ್ಕೆ ಸರಿಬಾರವು, ಈ ರೀತಿಯ ಶ್ರೀ ಕೈಲಾಸಗಣಪತಿಯಿಂದ ಮಾದರಿ ನಿರ್ಮಿಸಲ್ಪಟ್ಟಿತು, ಗಂಧ ಮಾದನಗಿರಿಯಿಂದ ಭರುವನೆಂಬ:ಶಿಂಗವು ಕೈಲಾಸಗಣಪತಿಯು ಮ