ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೪೯೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

By೬ ಎಪ್ಪತ್ತೊಂದನೇ ಅಧ್ಯಾಯ. ನನೋಡಿ, ಮುಗುಳುನಗೆಯಿಂ ನಕ್ಕು, .ರಾಜಭವರಾಗಿ ಒಂದು ತನ್ನ ಶರಣು ಹೊಕ್ಕಂಥಾ ದೇವತೆಗಳಿಗೂ ಋಷಿಗಳಿಗೂ ಅಭಯಹಸ್ತ ವಂ ಕೊಟ್ಟು, ನರರ್ಮೇರನ್ನು ತನ್ನ ಅರ್ಧಾಂಗಿಯಾದ ಮಹಾದೇವಿಯುಂ ನೋಡಿ ಇಂತೆಂದನ್ನು- ಎಲೈ ದೇವಿ.! ನೀನು ಹೋಗಿ ಆ ದುರ್ಗಾಸು ರನಂ ಸಂಹರಿಸಿ, ಈ ದೇವರ್ಕಳಂ ಸಂರಕ್ಷಿಸು ಎನ್ನಲು; ದೇವಿಯು ಮಹಾಪ್ರಸಾದವೆಂದು ಪರಮೇಶ್ವರನ ಆಜ್ಞೆಯ ಶಿರಸಾವಹಿಸಿ ಸ೦ ತೊಷದಿಂದ ದೇವತೆಗಳಿಗೆ ಅಭಯವನಿತ್ತು ಸದರಸನ್ನಾಹವಾಗಿ ಮ ಹಾದೇವಿಯ ಕಾಳರಾತ್ರಿಯೆಂಬ ಶಕ್ತಿಯಂ ಕರೆದು, ನೀನು ಶೀಘ್ರದ ಲ್ಕಿ ಹೋಗಿ, ಆ ದುರ್ಗಾಸುರನ ಯುದ್ಧಕ್ಕೆ ಕರಡುತ್ತಾರೆಂದು ನೇಮಿ ಸಲು, ಮಹಾಪ್ರಸಾದವೆಂದು ದೇವಿಯ ಆಜ್ಞೆಯಂ ಶಿರಸಾವಹಿಸಿ ಕಾಳ ರಾತ್ರಿ ಹೋಗಿ, ದುಷನಾದ ಎರ್ಗಾಸುರನಿಗೆ ಇಂತೆಂದಳ- ಎಲೈ ಜೈ 'ಶರನೆ ! ನೀನು ದೇವತೆಗಳ ಲೋಕವನ್ನು ಬಿಡು, ದೇವೇಂದ್ರ ನು ಅಮರಾವತಿಯಲ್ಲಿ ನಿಂತು ಮೂರು ಲೋಕವನ್ನೂ ಆಳತಿ, ನೀನು ವಾತಾಳಲೋಕಕ್ಕೆ ಹೋಗು, ವೇದೋಕ್ತವಾದ ಯಜ್ಞಾದಿ ಕರಗಳು ಮುನ್ನಿನಂತೆ ನಡೆಯಲಿ, ಹಾಗಲ್ಲದೆ ಯುದ್ಧ ವಂಮಾಡೇನು ಎಂಬ ಭುಜ ಬಲವುಂಟಾದರೆ ಅದಕ್ಕೆ ಅನುವಾಗ, ಬದುಕಬೇಕಾದರೆ ದೇವೆಂದ್ರನ ಮರೆ ಕೊಗು, ಈ ವರ್ತಮಾನವಂ ಪೇಳಲೋಸ್ಕರ ಮೃತ್ಯುವಿನಿಂದ ಕೊಂಡಾಡಿಕೊ೦ಬ೦ಧಾ ಮಹಾದೇವನ ಅರ್ಧಾಂಗಿಯಾದಂಥಾ ಮಹಾ ದೇವಿಯರು ವಸ್ತ್ರನು ನಿನ್ನ ಬಳಿಗೆ ಕಳುಹಿಸಿದರು, ಇದರೊಳು ನಿಂಗೆ ೮ ವದುಚಿತವಾಗಿ ಇಹುದೋ ಆವಂ ನೋಡಿಕೊ, ಈ ಎನ್ನ ಹಿತವಚನವ ಕೇಳದೆಯಿದ್ದರೆ ಜೀವಮಾತ್ರದಿಂದ ಪರಲೋಕಯಾತ್ರೆಮಂ ಮಾಡು, ಎಂದು ನುಡಿದ ಕಾಳ ರಾತ್ರಿಯು ವಾಕ್ಸಮಂ ಕೇಳಿ, ದುರ್ಗಾಸುರನು ರಿದೆದ್ದು ಮಹಾಕಸದಿಂದಿಂತೆಂದನು ಎಳೋ ಪಟುಭಟರಾದ ರೈತ ರಾ! ಇವಳ ಹಿಡಿಯಿರಿ, ಹಿಡಿಯಿರಿ, ಇವಳ ತೆ ಲೋಕಮೋಹಿನಿ, ತಾ ನುಮಾಡಿದ ಪುಣ್ಯದಿಂದ ತಾನೆ ಬಂದಳು, ಅವಳು ರಾತ್ರಿಯಂಬ ಕಲ್ಪವೃಕ್ಷವ ಬಳ್ಳಿಯ ಫಲವಾದಳು, ಇವಳಿಗೋಸ್ಕರ ನಾನೇ ದೇವಸ್ತ :