ಕಾಕ್ಕೆ ಇನ&' n 1 ಓಕರರನಪ್ರಖಜಿ-೨೦ವಾಡಿ ಬಹುಮಂದಿ ಸಿದ್ಧಿಯನೈದಿದರು, ಕಸಿ ಲ, ವ, ಶ್ರೀಕರಣ, ಪಿಂಗಳ, ಅಂಶುವಂತೆ, ಈ ಐದುಮಂದಿ' ಯ ಒಂದುದಿನ ಒಂಕಾರೇಶರನಮುಂದೆ ಹೂಂ ಎಂದು ನಾ ವನಾಡಿ ಲಿಂಗರಲ್ಲಿ ಐಕ್ಯವಾದರು ಕೆದಮಸನೆ? ಓಂಕಾರೇಶ್ವರಸಮ ಮೆಯಲ್ಲಿ ಮತ್ತೊಂದು ವೃತ್ತಾಂತವುಂಟು, ಅದನ್ನು ಹೇಳೆನು ಅದೆಂತೆಂ ದರೆ ಒಂದಕಪ್ಪೆಯ ಓಂಕಾರೇಶ್ವರನ ಸನ್ನಿಧಿಯಲ್ಲಿಇರ್ದ ರಕ್ಷರನು ರ್ಮಾನು ಭಕ್ಷಿಸುತ್ತಿರಲು ಲಿಂಗಕ್ಕೆ ಪ್ರದಕ್ಷಿಣವಾಗಿ ತಿರುಗುತ್ತ ಹೀ ಕೆಲವುಕಾಲ ಇರಲು ಆಮೇಲೆ ಆಳದಲ್ಲಿ ಮೃತವಾಗದೆ ಶಿವನಿರ್ಮಾ ವಂ ಭಕ್ಷಿಸಿದ ಮಾಪದಿಂದ ಮತ್ತೊಂದು ಕಡೆಗೆ ಹೋಗಿ ಮೃತವಾಯಿತು ವಿಷವನಾದರು ಭಕ್ಷಿಸಬಹುದಲ್ಲದೆ ಶಿವಸಿರ್ಮಾಲ್ಯವು ಭಕ್ಷಿಸಲಾಗದವಿ ನವಭಕ್ತಿಸಲು ಒಬ್ಬನನ್ನೆ ಕೊಲ್ಲುವ, ಶಿವಸಿರ್ಮಾಲ್ಯವಭಕ್ತಿಸಲು ವತ್ರ) ವತ್ರಮಿತ್ರ ಕಳತಾದಿಗಳಂ ಕೊಲ್ಲುವನ್ನು ಅವರಿಂದ ಪೋಷಣೆ ಮಾಡಿ ಬೆಳಸಿದಶರೀರಗಳಿಗೆ ಅನಂತಯುಗ ತಾರಕ ಮೊದಲಾದ ನರಕದೊಳಗಾಳು ವರು, ಅದಾಗಿ ಒಂದುದಿನ ಒಂದಕಾಗೆ ಆ ಕಪ್ಪೆ ಕಚ್ಚಿಕೊಂಡುಕೊಗಿ ಕಾಶೀಕ್ಷೇತ್ರವಹೊರಗೆ ಹಾಕಲು ಆ ವಿಂಡೋಕವು ಕೆಲವು ಕಾಲಕ್ಕೆ ಮ್ಯ ತವಾಗಿ ಕಾಶೀಕ್ಷೇತ್ರದಲ್ಲಿ ತಾನು ಓಂಕಾರೇಶ್ವರಗೆ ಮಾಡಿದ ಪ್ರದಕ್ಷಿಣನ್ನ ರ್ಶನಫಲದಿಂದ ವುಪ್ಪದಂತನೆಂಬ ರಾಯಗೆ ಮಾಧವೀಎಂಬ ಪೆಸರಭ್ರಮ ಗಳಾಗಿಹುಟ್ಟಸ್ವರವುಳ್ಳವಳಾಗಿ ಶಿವನಿರ್ಮಾಲೈವಂ ಭಕ್ಷಿಸಿದ ಮಾವ ದಿಂದ ಹಂದಿಯಮುಖ ಉಳ್ಳವಳಾಗಿ ಮುಖವನೈಕ್ಷೇತುವರಿ ಗಾ ನಶಾಸ್ತ್ರ, ರಹಸ್ಯವ೦ತಿಳಿದು ಮಧುರಧೋನಿಯಿಂದ ಸಪ್ತ ನೇರ ಗಾಮ ಮೂರು ಮೂರ್ಛನೆ ಎಪ್ಪತ್ತೊಂದು, ತಾನ ನಲವತ್ತೊಂಭತ್ತು, ತಾಳೆ ನೂರೊಂದು, ಪುರುಷರಾಗ ಆರು, ಒಂದುವುರುಷರಾಗಕ್ಕೆ ಐದು, ಸಿ) ರಾಗದಲೆಕ್ಕದಲ್ಲಿ ಸ್ತ್ರೀ ರಾಗಮೂವತ್ತು, ದೇವಿಕಾರಧ್ವನಿಗಳಂ ಪು ಟ್ರದ ಮಿತ್ರರಾಗ ಅರುವತ್ತು ನಾಲ್ಕು, ಅಂತೂರಾಗ ನೂರೊಂದು, ಇಂ ತೊನ್ನುವ ಸಂಗೀತರಹಸ್ಯವೆ೦ಬಲ್ಲ ಆ ಕೆನ್ನೆಯು ಮಾಳವರಾಗದಿಂದು ಧುರವಾಗಿ ಆಲಾಪನೆಯಂಪಾಡಿ ಓಂಕಾರೇಶ್ವರನು ಪೂಜಿಸುತ್ತಿರಲು, ೬೫.
ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೫೧೭
ಗೋಚರ