ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೫೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

Hrve ಎಪ್ಪತ್ತನಾಲ್ಕರ್ನೆ ಆಧಯ.

  • * * * * *c

ಲಿಂಗಗಳಲ್ಲಿ ಕಾಶೀಕ್ಷೇತ್ರ ದೊಳಿಹ ಮಣಿಕರ್ಣಿಕಾ ತೀರದಲ್ಲಿರುವ ಓು ಕಾರೇಶ್ವರನು ಶ್ರೇಷ್ಟನ್ನು ಆ ಸ್ವಾಮಿಯ ದರ್ಶನವಂ ಮಾಡವವನು ಯಿಯಾವನವಂ ಕೆಡಿಸಿ ಯಾತಕ್ಕೆ ಕುಟ ಬೇಕುದರಮೇಶರನ ವತಿ ಇದಾದಿಯಿಂದ ಕಾಶೀಕ್ಷೇತ್ರಕ್ಕೆ ಬರುವಾಗ ಬ್ರಹ್ಮಾಂಡದಲ್ಲಿ ರ್ವ ಸಮನ್ಯ ಪುಣ್ಯಕ್ಷೇತ್ರ ಸಪ್ತಸಮುವ ಸಪ್ತಮೀಜಿ, ಗಿರಿ ವನ ತೀರ್ಥ ನದಿಗಳು, ಸಹಾ, ತಮ್ಮ ತಮ್ಮ ಸ್ಥಳಗಳಿ೦ವಬಂಧು ಈ ಕಾಶಿಯಲ್ಲಿ ಒಂದೊಂದು ಅಂಶದಿಂದ ಇದ್ದಾವು, ಈಗ ತಾವಾಡಿದವುವಿ ನೀನುನೆನಕಟ್ಟಿ, «ಾದಿಗಳು ಕಾಶೀಕ್ಷೇತ್ರಕ್ಕೆ ಬರಬೇಕೆಂದುವಾರ್ಥಿಸಿ ಇದ್ದಾರಾ? ನಾವು ಬಂದೆವು ವೃಪ್ಲಾಸ್ಟಬಂದಾಗಲಾದರು ಕಾಶೀಕ್ಷೇತ್ರವಾಸಕ್ಕೆ ಪೊ ಗದಿರಸುಖವಿಲ್ಲ, ಕೈಕಾಲುಘಟ್ಟಿಯಾಗಿ ಆಯುಷ್ಯವಿದ್ದಾಗಲೆ ವಿಶ್ವರ ನಸೇವಿಸಬೇಕು, ಆನಂದಕಾನನದಲ್ಲಿ ಇರಲು ಮೋಕ್ಷಲಕ್ಷ್ಮಿಯಿರಕೊ ಬುವಳಂದು ಈ ಪ್ರಕಾರದಿಂದ ಕಾಶೀಮಹಾತ್ಮ ಓಂಕಾರೇಶ್ಚರನಮ ಮಯಂ ನಿರೂಪಿಶಿ ಗಾರ್ಗಚಾರವು ತನ್ನ ಶಿಷ್ಯರುಸಹಿತ ಆವವನನ್ನು ಕಾಶೀಕ್ಷೇತ್ರಕ್ಕೆ ಕರೆದುಕೊಂಡು ಹೋಗಿ ಸಕಲ ತೀರ್ಥಸ್ನಾನ ಮಾಡಿ ಓಂಕಾರೇಶ್ವರನಂ ದ್ರಜಿಃ ಗಾರ್ಗ್ಯಾಚಾರೂ ದವನುಸಹಾ ಓುಕಾ ರೇಶ್ಚರನಲ್ಲಿಯೇ ಐಕ್ಯವಾದು, ಕೆಳ್ಯ ಇಲಾರಿಗಾದ ಅಗಸನೆ !" ಮರಾದೆಯಲ್ಲಿ ಓಂಕಾರೇಶ್ವರನಪೂಜೆ ಸದ್ದಿಯನೈದಿದರು ಹೀಗೆ.ಸಿ ದ್ವಿಯನೈದಿದವನು ಬಹಳವಂದಿಯುಂಟು ಅದರಿಂದ ಈ ಕಾಶೀಕ್ಷೇತ್ರವೆ ನ್ನು ವಿಶ್ರ ಪತಿಯನ್ನು ಈ ಪುರಾಣವನ್ನು ಈ ಓಂಕಾರೇಶರನು ಹಿಮೆ. ಯನ್ನು ನಿಂದಿಸುವರಾರಂಟೋ ಅವರು ಕೊಟಬ ಹಕಲ್ಪನರಿಯಂ ತರವು ವಿಸಾಕುವೆಂಬ ನರಕವು ಇಹು, ಅಂಥಾವರಮುಂದೆ ಈ ಆ ಛಾಯವಹೇಳಲಾಗದು. ಭೂಲೋಕದಲ್ಲಿ ಓಂಕಾರೇರಗೆ ಸಮಾನ ವಾರ ಲಿಂಗವಿಲ್ಲವೆಂದು ಈ ಅರ್ಧಾಯುಮಂ ಪರಾಕಿಲ್ಲರೆ ಕೇಳಿದವರು ಸಕ ಲಭಾಜವಂ ಪರಿಹರಿಸಿ ಶಿವಲೋಕವನ್ನಿಡುವರೆಂದು ಪರಸ್ಪರನ್ನು ನಾ ರ್ವತಿಗೆ ಇರೋಫಿಸಿದರೆಂದು ಕುಮಾರಸ್ವಾಮಿ ಅಗಸ್ಸ೦ಗೆ ನಿರೂಪಿಸಿದ.. ಆಥವಂವ್ಯಾಸರು ತನಗರ,ಹಿದರೆಂದು ಸೂತಪುರಾಣೀಕನು ಶೌನಕಾ