ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೫೨೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

*ಖಕಜ ೦೩

=

ದನಾದ ಗಿಡುಗನ ನಾನುಲೆಕ್ಕಿಸುವನಲ್ಲ ನೀನು ಈ ಚಿಂತೆಯಂಬಿಟ್ಟು ಸುಖದಲ್ಲಿ ಇರುವಂದು ವೇಳೆ ವತಿಯವಾಕ್ಯವಂಕ೪ ಪತಿಯವಾದಗಳ ಕ್ಲಿ ದೃಷ್ಟಿಯುಳ್ಳವಳಾಗಿ ಸುಮ್ಮನೆ ಇದ್ದಳು ಪತಿವ್ರತೆಯಾದವಳು ಒಂ ದುಸಮಯದಲ್ಲಿ ಹಿತವಚನವಂ ಪತಿಗೆಬಿಸಿ ಆ ಪತಿಹೇಳಿದಹಾಗೆಸು ಮನೆಇರಬೇಕು ಆದಕಾರಣ ಸುಮ್ಮನಾದಳಮರುದಿವಸವು ಎಂದಿನಂ ತೆ ಪೋಪಕ್ಷಿಗಳಂನೋಡಿ ಕೂರದೃಷ್ಟಿಯುಳ್ಳಗಿಡುಗನು ಆಯುಷ್ಯವಿ ಲ್ಲದವರಂ ಮೃತ್ಯುನೋಡುವಂತೆ ಆಉಪ್ಪರಿಗೆಯಂಬಳಕಿನೋಡಿ ಆ ಪಕ್ಷಿ ಗಳ ಆಗಮನ ನಿರ್ಗಮನಗಳೆಂನೋಡಿ ಗಗನಮಾರ್ಗದಿಂ ಪೊಗುವಂಥಾಗಿ ಡುಗನನ್ನು ಕಂಡು ಸ್ವಿ ದಕ್ಷಿಯು ತನ್ನ ಪತಿಯೊಡನಿಂತಂದಳು ದುಪ್ಪ, ನಾದನಮ್ಮ ಅಹಿತನಂಕಂಡೆಯಾ ಎಂದುನುಡಿದ ಸ್ಮಿಪತಿಯವಾಕ್ಯವಂ ಕೇಳಿ ವುರುಷಪಕ್ಷಿ ಇಂತೆಂದುದು ಎಲೆಪ್ರಿಯಳೆ!ಸರ್ಗಸಮಾನವಾದ ಈ ಉಪ್ಪರಿಗೆಯಲ್ಲಿದ್ದ ನಮ್ಮನ್ನು ಈ ಗಿಡುಗನು ಏನಮಾಡಬಲ್ಲನು ನಾವು ಆಕಾಶದಲ್ಲಿ ಸಂಚಾರವಮಾಡಬಲ್ಲಂತೆ ಈ ಗಿಡುಗಬಲ್ಲದೆ ಪಕ್ಷಿಗಳಿಗೆ ಎಂಟುಬಗೆಶಕ್ಕಿಯುಂಟು ಅವಾವೆಂದರೆ-ಮೇಲಕ್ಕೆ ಹಾರುವದು ಅಡ್ಡಲಾ ಗಿ ನೆಟ ನಾಗಿ ಸಮಗತಿಯಾಗಿ ತೆಳಂತೆ ಇಳಿಯುವದು ಅಂಬಿನಂತೆಯೆ ಸ್ಪನೆಜೋಗುವದು ಸರ್ವನಂ ತೆವಾರೆಯಾಗುವದು ಭೂಮಿಯಲ್ಲಿ ಕಟ್ಟಿ ಆಕಿ ಕುಪ್ಪಳಿಸಿ ನಡೆಯುವದು ಅಡಿಮೇಲಾಗಿ ಸಂಚರಿಸುವದು ಎಡಬ ಅವಳ್ಳಿ ಮಂಡಲಾಕಾರವಾಗಿ ಸುಳಿಯುವದು ಈ ಎಂಟುಗತಿಗಳಿಂದ ನಾ ವುಬಲ್ಲಂತೆ ಇದುಟ್ಟಲ್ಲದೆ ನಾನು ಇಷ್ಟು ಕಾಲವು ನಿನಗೆ ಏನುಚಿಂತೆ' ದು ನುಡಿದ ಪತಿಯುವಾಕ್ಕಮಂ ಕೇಳಿ ಮಗಿಯಂತೆ ಸುಮ್ಮನೆ ಇದ್ದಳು ಮತ್ತು ಮರುದಿನ ಆ ಗಿಡುಗನು ಒಂದುಗು೦ಡಿನಮೇಲೆ ಕುಳಿತುಕೊ೦ ಡು ನೋಡುತ್ತಾ ಝುವವರಿಯುತ್ತವು ನೋಡಿಹೋಗಲು ಆ ೩ ದ ಹಿಕಡು ಕಂಗೆಟ್ಟು ಮತ್ತು ಇಂತೆಂದುದು ಎಲೇಪಿ ಯುನೆ! ಈ ಇಳೆ ವು ಈ ಗಿಡುಗನಕರದೃಷ್ಟಿಯಿo ನಮಗೆ ದೂಪಿತವಾಯಿತು ಈಗಿಡು ಗನು ಅತಿಕೂರು ದಿನದಿನಕ್ಕೆ ಅತಿಸಮಿಾಪವಾಗಿ ಬರುತ್ತಇದ್ದನು ಎ ನಲು -೪ : ಗಿಡುಗನು ನಮ್ಮ ಏನುಮಾಡ್ತಾನು ಯರನ್ನಭಾ