ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೫೩೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೫bಲ್ ಎಪ್ಪತ್ತನೇ ಅಧ್ಯಾಯ. ತಮ್ಮಸಂಜ್ಞೆ ಮಾತಿನಿಂದ ಸಂಜ್ಞೆಯಂಮಾಡಲು, ಆ ಮಾತct೪ ಆ ಪಾರಿವಾಳದ ಪುರುಷವ ಆ ಗಿಡುಗನಕಾಲಂಘಷ್ಟಿಯಾಗಿ ಘಯವಾ ಗುವಹಾಗೆ ಕೆಚ್ಚಲು ಆ ನೋವಿಗೆ ಕಾಲಂನಡುಲಿಸಕೂಗಿಬಾಯಿಬಿಡ9, ಎರಡುಪಕ್ಷಿಗಳು ಬಿಡತಿಕೊಂಡು ಅತಿಶೀಘು ದಿಂದಹಾರಿಹೋದವು, ಅದು ಕಾರಣ ಆಪತ್ತು ಬಂದಾಗ ಸಿ ಯಾದರು ಚಿಂತೆಯಿಲ್ಲ, ವಿವೇಕಿಗಳವಾ ತಕೇಳಬೇಕು, ತನ್ನ ಧೋರದಿಂ ಆಗುವ ಯತ್ನಗಳಂ ಬಿಡಲಾಗದು, ನಕ್ಷ ವಾಗಿ ಕಟ್ಟಿರುವ ಗಿಡುಗನತಿಯತ್ತ ಇರುಕಿಕೊಂಚ ವಾದಗಳೆ ಅದುಬಿಡಿಸಿಕೊಂಬುವ ದರವಾಳದ ಪಕ್ಷಿಗಳ ಇದು ಮಹಾಕ್ಷ್ಯರವೆ? ಲೋಕದಲ್ಲಿ ಅವನಾನೊಬ್ಬನು ತಾನುಬಲಹೀನನಾದರು ಧೈರ್ಯದಿಂದ ಉದ್ಯೋಗವಂವಾಡಲು ಕಡೆಯಲ್ಲಿ ದೈವಬಲವನೀವುದು, ಆವಕಾರ ಣ ದೈವಯೋಗದಿಂ ಉದ್ಯೋಗವು: ಫಲಿಸುವದು, ಅನಂತರದಲ್ಲಿ ಶಾರದಾ ಛದ ಪಕ್ಷಿಗಳು ತನ್ನ ನಾ ನಿಣವಂರಕ್ಷಿಸಿಕೊಂಡು ಅಯೋಧ್ಯಾಪಟ್ಟಣದ ಬಳಲ್ಲಿಹ ಸರಯನದೀ ತೀರದಲ್ಲಿ ಸೇರಿಕೊಂಡು ಇದು ವಾಕ್ಯಕ್ಷೇತ್ರ) ವಾದ ಅಯೋಧ್ಯಾಣದಲ್ಲಿ ವ್ಯತವಾಗಿ ಆ ಪುರುಷವ ಮಂದಾರ ವಾಮನೆಂಬ ವಿದ್ಯಾಧರನ ಕುಮಾರನಾಗಿ ಪರಿಮಳಾಲಯನೆ೦ಬಕಸಠಿ ನಿಂವು ಸಕಲಕಳಾ ಪ್ರವೀಣನಾಗಿ ಬಾಲ್ಯದಲ್ಲಿಯೇ ಶಿವಭಕ್ಕನಾಗಿಏ. ಕಪತ್ನಿವ್ರತನೆಂದು ನೇಮವಂಮಾಡಿಕೊಂಡನು ಹಾಗೆ ಅಹುದಲ್ಲ, ಕರಲ್ಲಿ ಪರಸ್ತಿ ಸಂಪರ್ಕವು ಆಯುಪ್ಪ ಕೀರ್ತಿ ಬಲ ಸುಖ (ರ್ಗ ಮೋಕ್ಷಂಗಳು ಕಡಿಸುವದಾದಕಾರಣ ಸಾಕ್ಷ್ಯನಾದ ವುರುವನು ಪರ ಸಿ ಯರನ್ನು ಕಲ್ಲಿನೋಡನು, ಅನತಿಕಾರಣವೆ ಪರಿಮಳಾಲಯನೆಂ ಬ ವಿದ್ಯಾಧರನು ಮತ್ತು ಆತನಜನ್ಮಾಂತರದ ಪುಣ್ಯದಿಂದ ಜನ್ಮ ರಕೃಹುಟ್ಟ, ಜನ್ನುಂತರದಲ್ಲಿ ಗೆ ತ್ರಿಲೋಚನೇಶ್ವರನ ಪೂಜೆಯಿಂ ಬಂದ ಪುಣ್ಯದಿಂದರೆ ಸಕಲಧರ್ಮಕ್ಕೆ ಆಸ್ಪದವಾದ ಶರೀರಉಂಟಾಯಿ ತು ಅಮಕರಣ ಅಧಿ ಎಡರಗಳಿಲ್ಲದೆ ಶರೀರಘಟ್ಟಿಯಾಗಿರುವ ಇನ್ನು ಕಣಿಯಲ್ಲಿಹ ತ್ರಿಲೋಚನೇಶ್ವರನ ಪೂಜೆಯಂದತಾರದೆ ಆನೆ ದಕಈ ಇಡುವಂದು ನಿಯಮವಂ ಮಾಡಿಕೊಂಡು 'ನಿಧ್ಯವು ವಾ