ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೫೩೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಾಶೀಖಂಡ

  • ೩೩

ಆ ಕೇತಾರದಲ್ಲಿ ಆದ ಇತಿಹಾಸ ವೃತ್ತಾಂತವು ಪೇಳೇನುಕೇಳು, ವಸಿ ನೆಂಬ ಒಬ್ಬ ಬಹ್ಮಣನು ಹಿರಣ್ಯಗರ್ಭನೆಂಬ ಆಚಾರನಿಂದ 'ಮಾ ಶುಪತವ್ರತವು ಮಾಡಿಕೊಂಡು ಜಟಾಧಾರಿಯಾಗಿ ಲಿಂಗಾರ್ಚನೆಯುಂ ವಾಡು, ವಿಭೂತಿರುದತ್ ಕಿಧಾರಿಗಳಾದ ಬಿಹಾನ್ನದಿಂ ಸಂತುಷ್ಕಾ ದ ರುದ್ರಾಭಿಷೇಕೋತಕವೆಂಬ ಅಮ್ಮತದಿಂ ತೃಪ್ತರಾದಂಥ ಮಾತು ತ ಪ್ರತಿಗಳೊಡನೆ ಸಮಾಗಮವಂ ಮಾಡಿಕೊಂಡು, ಅವರೊಳು ಮುಖ್ಯ ವಾಗಿ ಪ್ರತಿದಿನವು ಈಾತಃಕಾಲದಲ್ಲಿ ಹರಂಭಾಪಹರತೀರ್ಥದಲ್ಲಿ ಸ್ನಾನ ಬೆಂಮಾಡಿಸರ್ವಾಂಗಕ್ಕವಿಭೂತಿಧಾರಣವಂಮಾಡಿಕೊಂಡು ಕಾಲದಲ್ಲಿ ಯು ಈ ಲಿಂಗಾರ್ಚನೆಯ ಮಾಡುತ್ತಾ ಗುರುಲಿಂಗಗಳಲ್ಲಿ ಸಮಬುದ್ದಿ ಯಂನೋಡುತ್ತ ಹನ್ನೆರಡುವರ್ಷದವನಾಗಿ ಈ ತನ್ನ ಆಚಾರನಂಮುಂ ದಿಟ್ಟುಕೊ೦ಡು ಕೇತಾರೇಶ್ಚರನ ಯಾತ್ರೋತ್ಸವಾರ್ಥವಾಗಿ ಹಿಮವತ್ಪ ರ್ವತಕ್ಕೆ ಯೋವನ್ನು ಅ ಹಿಮವಂತದಲ್ಲಿ ಸಂಸಾರದುಃಖವಿಲ್ಲ, ಆಗಿರಿ ಯಲ್ಲಿ ಒಂದು ಬಿಂದು ಉದಕದಾನವಂ ಮಾಡಿದ ಮಾತ್ರದಲ್ಲಿಯೆ ಲಿಂಗ ರೂಪರಹರು, ಅಲ್ಲಿ ವಸಿಷ್ಠನೆನಿಸುವ ಬ್ರಾಹ್ಮಣನಗುರುವುಹಿರಣ್ಯಗರ್ಭ ನು ವ್ಯಾಧಿಪೀಡಿತನಾಗಿ ದುಚತ್ನವನೈದಲು; ಅಲ್ಲಿಇದ್ದ ತವಸ್ಸಿಗಳು ನೋ ಡುತ್ತಿರಲು ದಿವವಿಮಾನದಲ್ಲಿ ಕುಳ್ಳಿರಿಸಿಕೊಂಡು ಶಿವದೂತರು ಕೈಲಾ ಸಕ್ಕೆ ಕರೆದೊಯ್ದರು, ಆವನಾನೊಬ್ಬನು ಕೇತಾರಕ್ಕೆ ಪೋಪಮಾರ್ಗದ ↑ ಭಯಪಡದೆ ಸಾಮಿಯ ಧ್ಯಾನದಲ್ಲಿ ಪ್ರಾಣವಂತ್ಯಜಿಸಲು ಅವರು ಕೈಲಾಸದಲ್ಲಿ ಬಹುಕಾಲವಿಹರು, ಆ ವಸಿಷ್ಯನು ತಮ್ಮ ಆಚಾರನು ವಚವನೈದಲು ಅಂಕುಡು ಮಹಾ ಆಶ್ಚರೈವಟ್ಟು ಸಮಸ್ತಲಿಂ ಗಗಳೊಳಗು ಕೇತಾರೇಶ್ವರನು ಶಿವನೆಂದು ತಿಳಿದು ನಿಲ್ಸ್ ಕೇ ತಾರಯಾತೆ ಯಂವಾಡಿ ಕಾಶೀವಟ್ಟಣಕ್ಕೆ ಬಂದು ಇಂದಮೊದಲುಪ್ತ ತಿವರ್ಷವು ಚೈತ್ರ ಶುದ್ಧ ಗೌರ್ನಮಿಯಲ್ಲಿ ಯಾವಜೀವವು ಕೇತಾರ ಯಾತೆಯಂ ಮಾಡೇನು ಎಂದು ನಿಯಮವಂಮಾಡಿಕೊಂಡು ಆನೇಕ ಯಾತೆ ಗಳ೦ವಾಡಿ ತಾನು ವೃದ್ದನಾಗಿಯು ಒಂದಾನೊಂದು ಚೈತ್ರ ಶುದ್ದ ಬೌರ್ನಮೆಯಲ್ಲಿ ಕೇತಾರಯಾತ್ರಾ ರ್ಘವಾಗಿ ಪೋಸವರಸಂಗ