ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೫೪೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೫ಳಳ ಎಪ್ಪತ್ತೊಂಭತ್ತನೇಅಧಿಯ ವ್ಯ .ಈವಂದನದಕಲಶಪುಂ ನೋಡಿದವರ್ಗೆ ಹೆಚ್ಚಿಹೆಜ್ಜೆಗು ಮೋಕ್ಷ ಶುಕಿಟ್ಟು, ಎನ್ನ ಪಾಳದ ಮುಂದಣಿಉಪ್ಪರಿಗೆಯು ಫಜಮಂಕಂಡವರು ಎನಗೆ ಅತಿಪ್ರಿಯರು, ಉಪ್ಪರಿಗೆಭೂಮಿಯಂ ಭೇದಿಶಿಕೊಂಡು ಆನಂದ ಕಂದವ ಅಂಕುರದಂತೆ ತಪ್ಪಿ ಇದ್ದೀತು ಈ ಬ ಹಾದಿ ನಿಪೀಲಿಕಾಕ ಡೆಯಾದ ಸವರಜಂಗಮವಾದ ಸಾಣಿಗಳು ಎನ್ನ ಸೇವಿಸುತ್ತ ಇದ್ದಾ ರು, ಸಕಲಲೋಕಗಳಲ್ಕಿ ಯು ವರವಸ್ಥಾನವಾದ ಎನ್ನ ಕೇಳಿ:ಗೃಹ ಸಾಮ ಸವಾಸಿಯಾದರು ಈ ಉಪ್ಪರಿಗೆಯನಗೆ ಆಸ್ಪದವು, ಸಕಲ ಉವವತ್ತುಗಳು ಆವುದಾದೊಂದು ವಸ್ತುವನ್ನು ಪರಬ್ರಹ್ಮವೆಂದ. ಹೇಳಿದವೊ? ಅ೦ಥಾಪರಬ್ರಹ್ಮವಾದ 'ತಾನುಭಕ್ತಾದಿಗಳ ಮೇಲಣ ಕೈ ಪೆಯಿಂದ ಸಾಕಾರವಾದೆನ್ನು, ಆ ಉಪ್ಪರಿಗೆಯದಕ್ಷಿಣದಲ್ಲಿ ಮೋಕ್ಷಲಕ್ಷ್ಮಿ ಸ್ಥಾನ ಮಂಟಪವಿದ್ದಿತು, ಅಲ್ಲಿ ನಾನು ನಿತ್ಯವು ಸನ್ನಿಧಾನವಾಗಿ ಇ ತನು, ಅದುವನ್ನ ಆಚಾರ, ಅಲ್ಲಿ ನಿಮಿಷವಾತ ) ಮನಶುದ್ಧಿಯಾಗಿದ್ದು ದೇತಪಸ್ಸು,ನೂರುವರ್ಷದ ಯೋಗಾಭ್ಯಾಸದಫಅಲ್ಲಿ ಒಂದು ವೇದಮಂ ಇಮಂ ಜಪಿಸಲು ಸಕಲವೇದಪಾರಾಯಣವ ಮಾಡಿದಘಅಲ್ಲಿ ಮಾಡಿ ದವಂದು ಪ್ರಾಣಾಯಾಮದಿಂ ಸಾವಿರವರ್ಷದ ಯೋಗಾಭ್ಯಾಸದ ಫಲ ವು, ಹಿಂದುಷಡಕ್ಷರಿಯ ಜಪದಿಂ ಕೋಟಿರುದ) ಜದಫರಿ, ಗಂಗೆಯ ಶ್ರೀ ಸತ್ನಿ ನವಂಮಾಡಿ ಇಮಂಟಪದಲ್ಲಿ ಕುಳಿತು ಶತರುದ) ಸೂಕ್ಷ್ಮಜ ಏವಂಮಾಡಲು ಬ್ರಾಹ್ಮಣವೇಷವಂಧರಿಸಿದ ರುದ್ರಮೂತಿಎಂದು ಆ ಕಿವುದು, ಈ ಮುಕ್ತಿಮಂಟಪದಲ್ಲಿ ಬ್ರಹ್ಮಯಜ್ಞವಂಮಾಡಲು ಬ್ರ ಹೃಲೋಕವಹುದು, ಅಲ್ಲಿ ಧರ್ಮಶಾಸ್ತ್ರ ಇತಿಹಾಸ ಪುರಾಣಗಳು ವಾಮನೆಯಿಂಪಡಿಸಲು ಕೈಲಾಸವ ಪ್ತಿಯಹುದು, ಇಲ್ಲಿ ಇಂದ್ರಿಯ ಚಳವಂಬಿಟ್ಟು ಹೊರ ಉಗತಪ್ಪವಂಮಾಡಿದಫಲವುಂಟು, ಈ ಮಂಟಪ ದಲ್ಲಿ ಹಣವತಾ ಮನದಲ್ಲಿ ಪ್ರಣಪವಂ ಜಪಿಸುತ್ತಿರೆ ವರು ವೆ ವಾಯುವಾಹಾರವಾಗಿದಪ್ಪ, ಉಪವಾಸವಿರ್ದು ರಾತ್ರತಿಮೆ ಟಪದಲ್ಲಿ ಲಿಂಗಾರ್ಚನೆಯಂಮಾಡಲು ಸಕಲರಿಂಗಗಳ ಪೂಜೆಯುಂ ವಾಡಿದಫಲ, ಇಲ್ಲಿ ಯಥಾಶಕ್ತಿದಾನವನಿತ್ತರು, ವತಉದ್ಯಾಪನೆಯುಂ