ಕಾಶೀಖಂಡೆ {82 ಎಲಿಸಾಮಿನೀವಬುದ್ದಿಗಲಿಶಿದ ವ್ರತವಂಮಾಡುವಪ್ರಕಾರವನ್ನು ಬು ದಿಗಲಿಸಬೇಕೆನಲು, ಪರಮೇಶ್ವರನಿಂತೆಂದನ್ನುಎಲೆಶಚೀದೇವಿಯೆ! ಮನೋ ರಥತದಿಗೆಯು ಪ್ರತವೆಮಾಡಬೇಕಾದರೆ ಇಪ್ಪತ್ತು ಭುಜವುಳ್ಳ ವಿಶ್ವಭುಜಾ ದೇವಿಯನ್ನು ವಿಧಾನದಿಂ ಪೂಜಿಸಬೇಕು. ಹ್ಯಾಗೆಂದರೆ-ಆ ದೇವಿಯಮುಂ ದೆ ಇಹ ವರದಾಭಯ ಮೋದಕ ಅಕಮಾಲೆಯುಂಧರಿಸಿದ ಆಶಾ ವಿನಾಯ ಕನನ್ನು ನೋಡಶೋಪಚಾರದಿ ಪೂಜಿಸಿ ಅನಂತರ ವಿಶ್ವಭುಜಾದೇವಿ ಯು, ಪೂಜಿಸಬೇಕು. ಆ ವ ತದ ನಿಯಮವೆಂತೆಂದರೆ, ಚೈತ್ರ ಶುದ್ಧ ತದಿಗೆಯದಿವಸ ಪ್ರಾತಃಕಾಲದಲ್ಲಿ ಎದ್ದು ದಂತಧಾವನಮಮಾಡಿಕೊಂಡು ಸ್ಪಾ ನವಂಮಾಡಿ ವರದಿನ ಅರುಣೋದಯದಲ್ಲಿ ಎದ್ದು ಅಶೋಕ ಕಾವ್ಯ ದಿಂದ ದಂತಧಾವನವು ಮಾಡಿಕೊಂಡು ಸಕೇಲಸ್ಥಾನವಂಮಾಡಿ ಶುಭ್ರ ವಸ್ಯ ವಂಧರಿಸಿ ಮೊದಲು ಆಶಾವಿನಾಯಕನಂ ವೂಜಿಸಿ ತುಪ್ಪದಿಅಡಿ ಗೆಯಮಾಡಿದ ಕಜ್ಜಾಯವನೈವೇದ್ಯವೆ ಮಾಡಿ ಅನಂತರ ವಿಕ್ಟಭುಜಾ ದೇವಿಯಂ ಪೂಜಿಸಬೇಕು ಈ ಪ್ರಕಾರದಲ್ಲಿ ಚೈತ್ರ ಶುದ್ದತ ದಿಗಆರ ಭೈಫಾಲ್ಗುಣಶುದ್ಧ ತದಿಗೆ ಪರಿಯಂತರ ಈ ವ್ರತವಂವಾಡಿ ಹನ್ನೆರ ಡುತದಿಗೆಯಲ್ಲಿ ಹೇಳಿವಕ ಮದಲ್ಲಿ ಹರಡುವಂತಕವಂಗಳು ಗಂ ಧ, ವುಪ್ಪ, ಧೂಪ, ದೀಪಂಗಳಿಂ ಗೌರೀವಿನಾಯಕರಂ ಪೂಜಿಸಿ ನೈ ವೇದವಂವಾಡಿ ವ್ರತವವಾಡುವರು, ಆ ನೈವೇದ್ದದಿಂದ ಏಕಭಕ್ತವೆಂ ಮಾಡಿ ಈವ್ರತಕಮದಿಂ ಮಾಡುವದು, ಆಕೆ ವವೆಂತೆಂದರೆ, ಅಶೋ ಕೆ, ನೀರಿಲು, ಉತ್ತರಣೆ, ಕಗ್ಗಲಿ, ಜಾಜಿ, ಮಾವು, ಕಡವಿ, ಬಸು ರಿ, ಅಕ್ಕಿ, ಖರ್ಜೂರ, ಮಾದರಿ, ದಾಳಿಂಬ, ಈ ಹನ್ನೆರಡು ದಂತಕಾ ಪ್ರಂಗಳು, ಚಂದ್ರ, ಕರಿಅಗಿಲು, ಬಿಳೀಅಗಿಲು, ಕಸ್ತೂರಿ, ಶ್ರೀಗಂ ಧ, ಚಂದನ, ಗೋರೋಚನ, ತಾವರೇಮಣೆಯಗುಧ, ಅರಿಶಿನ, ಮರ ದರಿಶಿನ, ಯಕ್ಷಕರ್ದಮ್ಮ, ಮುತ್ತು ಕ ಇಹನ್ನೆರಡು ಗಂಧಂಗಳೂ ದೊರ ಕದಿದ್ದರೆಯಕಕರ್ದಮವನೊಂದನೆಸಮರ್ಪಿಸುವದು ಯಕ್ಷಕದಮವ್ಯಾ. ವುದೆಂದರೆ, ಕಸ್ತೂರಿರಡುಭಾಗ, ಕುಂಕುಮಕೆಸರಮರುಭಾಗ, ಶಿ, ಗಂಧಎರಡುಭಾಗ, ಕರ್ಪೂರ ಮೂರುಭಾಗ, ಇವಂದಂದುಗೂಡಿ ಕಲ
ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೫೫೩
ಗೋಚರ