ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೫೫೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಾಕೀಖಂಡೆ ೫೧ 6 prd Arvapan: 4 # == Prne Penw = " -- - - -+ ಈ ಪ್ರಕಾರವಾಗಿ ಪ್ರತಿಪೂಜೆಯಲ್ಲಿಯು ಗೌರಿವಿಭೆಶ್ವರರ ಪಾರ್ಥಿ ಸಿ ಒಂದುವರ್ಷವಾದಬಳಿಕ ಉಾವನೆಯಂ ಮಾಡಬೇಕು, ಉದ್ಯಾ ವನೆಯಲ್ಲಿ ಪಟ್ಟಿಮಂಚ, ಸುಪ್ಪತ್ತಿಗೆ, ತಲದಿಂಬು, ದೀವಿಗೆಕಂಬ, ಕನà, ಮೊದಲಾದ ದಾನವನಿತ್ತು ಆಮಂಚದಮೇಲೆ ಆಚಾರನಂ ಆತ ನ ಸಹಿತ ಕುಳ್ಳಿರಿಸಿ ವಸ್ತ್ರ , ಗಂಧ, ವುಪ್ಪ, ಭೂಷಣ್ಯ ದ ಕ್ಷಿಣೆಯಸಿತ್ತು, ವೈಜಿಸಿ ಹಾಲುಕರಿಯುವ ಕಪಿಲೆಯು ಹಸುವು ಕರು ವು ಸಹಿತವಾಗಿ ಮಾನವನಿತ್ತು ಮತ್ತು ಭೋಗಯೋಗ್ಯವಾದ ಸತ್ತಿಗೆ ಹಾವುಗೆ ಕಂಡುಲಮೊದಲಾದ ವಸ್ತುಗಳನಿತ್ತು ತಾನುಮಾಡಿದ ಮು ನೋರಥತದಿಗೆಯು ವ್ರತವು ನ್ಯೂನಾತಿರಿಕ್ತವಿಲ್ಲದೆ ಸಂಪೂರ್ಣವಾಗುವಂ ತೆ ಕರುಣಿಸುವದು, ಎಂದು ಪ್ರಾರ್ಥಿಸಿ ಸಂತೋಷಪಡಿಸಿ ಆದಂಪತಿಗಳ ಕೈಯ: ಆಶೀರ್ವಾದವಂತೆಕೆಂಡು ಆಚಾರನೆಂ ಸ್ತ್ರೀ ಸಹಿತ ಮ ನೆಗೆ ಕಳುಹಿ ಮಿಕ್ಕಾ ದಬಾ ಹಣರನ್ನು ಅನ್ನ ಪಾನದಕ್ಷಿಣೆ ತಾಂಬೂಲ ಗಳಿ೦ಸತ್ಕರಿಸಿ ಆಮೇಲೆತಮ್ಮ ನಂಟರಿಷ್ಟರು ಸಹಿತ ರಾತ್ರಿ ಭೋಜನ ವಂಮಾಡಿ ಮರುದಿನ ನಾರು ಬ್ರಹ್ಮಚಾರಿಗಳು ಹನ್ನೆರಡುಮಂದಿ ಕ 'ಕೆಗಳಿಗೂ ಭೋಜನವಮಾಡಿಸಿ ಅವರನ್ನು ವಸ್ತ್ರಭೂಷಣ ದಕ್ಷಿಣೆ ಗಳಿ೦ ಸಂತುಷ್ಟಪಡಿಸಲು ಪ್ರತಪೂರ್ತಿಯಹುದು. ಈ ವ್ಯತಮಂಸೀ ಪುರುಷರೆಲ್ಲರು ಮಾಡಬಹುದು, ಈ ವ್ರತವಂ ವುರುಷರು ಮಾಡಲು ಮನೋಹರಳಾದ ಭಾಗ್ಯವಂತೆಯಾಗಿ ಪತಿವ್ರತೆಯಾದ ತನ್ನ ವಶವರ್ತಿ ಸಿಯಾದ ಇಹಪರ ಸಾಧನಳಾದ ಸ್ತ್ರೀ ಲಾಭವಹುದು, ಕೊಡಗೂ ಸುಮಾಡಲು ಸರ್ವಗುಣಸಂಪನ್ನನಾದ ವತಿದೊರಕುವನ್ನು ಮುತ್ತೆ ದೆ ಆಚರಿಸಲು ಸುಪುತ್ರರಹರು, ದರಿದ್ರರುಮಾಡಲು ಐಶ್ರವಂತ ರಹರು ಜನ್ಮಾಂತರದಲ್ಲಿ ವಿಧವಾತೃವಿಲ್ಲದೆ ಸುಲಕ್ಷಣೆಯಹಳು, ಗರ್ಭಿ ಣಿ ಆಚರಿಸಲು, ಸರ್ವಗುಣಸಂಪನ್ನನಾದ ಸುವುತ್ರನಂ ಪಡವಳು, ಬಾ ) ಹ್ಮಣನುವಾಡಲು, ಚತುರ್ವೇದದಂಡಿತನವನ್ನು, ರಾಜ್ಯಹೀನನಾದ ಹ ತಿರುಮಾಡಲು ರಾಜ್ಯವಂ ಪಡವನ್ನು, ವೈಶೃಮಾಡಲು ಧನವಂತನಹ ನು, ಶೂದ ಮಾಡಲು ಇಷ್ಟಾರ್ಥಸಿದ್ದಿಯಹುದು, ಧರ್ಮಾರ್ಥಿಗಳಿಗೆ;