ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೫೭೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಾಶಿ ಮಿಂಜೆ , ೫೭೫

  • * * *~.~

ನು, ಈ ಅಗಕ್ಕೆ ಪಂಚಾಮೃತಾಭಿಷೇಕವವಾಡೆಲು ಮೂರುಕೋ ಟಲಿಂಗಗಳಿಗೂ ಅಭಿಷೇಕವಮಾಡಿವಫಲ, ಈ ಲಿಂಗಕ್ಕೆ ಒಂದು ಹೃವ ಸಮರ್ಪಿಸಲು ಕೋಟಪುಷ್ಪಗಳಿ೦ ಪೂಜಿಸಿವಫಲವುಂಟು, 'ಇಲ್ಲಿ ಒಂ ಮುಆಹುತಿಯಂ ಮಾಡಲು ಕೋಟಯೋಮೆ ಫಲವು, ಈ ಸಾವಿಗೆನೈವೇ ದೇವಮಾಡಲು ಒಂದುಗುಳಿಗೆ ಕೊಟನೈವೇದ್ಯಫಲವು, ಇಲ್ಲಿ ಒಂದು ವ್ಯಾಳೆ ಮಹಾರುದ್ರವಂಜಪಿಸಲು ಕೋಟಭಾರಿ ಮಹಾರುದ್ರವಜನಿಸಿ ದಫಲ, ವತವಾದನೆಯಮಾಡಲು ಅಸಂಖ್ಯಾತಫಲವು, ಇಲ್ಲಿ ಎಲ ಟುನವಸರವವಾಡಲು ಎಂಟುಕೋಟಿ ನಮಸ್ಕಾರದಫಲ, ಸಕಿ ಔರಮಂಕೆಡುವದಕ್ಕು ಈ ಲಿಂಗವೆ ಕಾರಣವಾಗುವದು, ಎಲೆನೀರ! ಎನ್ನ ಅನುಗ್ರಹದಿಂ ತಾರಕೊಪದೇಶಕ್ಕು ಕಾರಣವಾದೀತು, ಅಮಕಾ ರಣ ಸಕಲವಾದಗಳಮಾಡಿದವರು ಈ ವೀರೇಶ್ಚರಸ ಆರಾಧಿಸಲು ಸಕ ಲವಾಜಪರವಾಗಿ ಸಕಲೈರ್ಶವಹುದು, ಇಂತೆಂದು ಪರಮೇಶ್ವರನರ ಪಿಸ ಬಿಂದುಮಾಧವ ಹೇಳಿದನಾಕ್ಕಮಂಕೇ೪ ಸಂತೋಷದಿಂ ಅಮಿತ ) ಜತುರಾಯನ ಕುಮಾರನಾದ ವೀರನು ನಮಸ್ಕರಿಸಿ ಕೈಮುಗಿದು ೪೦ ತಂದುಬಿನ್ನ ವಿಶಿರನ್ನು, ಲೆಸಾಮಿ ?” ನೀವುಬುದ್ದಿ ಗಲಿಕಿದ ತೀರ್ಥಂಗಳಂ ಕೇಳಿದನು, ನಿನ್ನ ಮೇಲಣಕ್ಯ ವೆಯುಂಟಾದರೆ ಕಾಶಿಯಲ್ಲಿರ್ದ ಸಕಲ ತೀರ್ಥಂಗಳದನ್ನು ಬುದ್ಧಿಗಲಿಸಬೇಕೆಂದು ಬಿನ್ನಹವಂಮಾಡಲು ಪ ರಮೇಶ್ವರಂ೦ದನು--ಎಲೈವೀರನೆ! ಆದಿಕೇಶವತೀರ್ಥಮೊದಲಾದ ತೀ ರ್ಥ೦ಗಳ ಕೇಳಿದೆಯೆಲ್ಲ ಕೇಳಿದಮಾತ್ರದಲ್ಲಿಯೆ ಸಕಲಾಪಹರವಾದವು ಇನ್ನು ಮೊನು ಶೀರ್ಘ ಮೊದಲಾದ ತೀರ್ಥಾ ಧ್ಯಾಯಮಂ ಹೇಳೇನುಕೇಳೂ, ಎಂದು ನಿರೂಪಿಸತೊಡಗಿದನು ಎಂಬದಾಗಿ ಕುಮಾರಸ್ವಾಮಿ ಅಗಸ್ಸರ ಗಜೇನು ಎಂದು ವ್ಯಾಸರು ತನಗೆ ಬುದ್ದಿ ಗತಿಸಿದರು ಎಂದುಸೂತವು ರಾಣಿಕನು ನೈಮಿಶಾರH ವಾಸಿಗಳಾದ ಶೌನಕಾಬಋಷಿಗಳಿಗೆ ಪೇಳ ನೆಂಬಶ್ಚಿಗೆ ಅಧ್ಯಾಯಾರ್ಥ # # # # # # # # - .. ಇಂತು ಶ್ರೀಮತ್ಸಮಸ್ತ ಭೂಪುಂಡಿತ್ಯಾದಿ ಬಿರುದಾಂಕಿತೆ ರಾದಮಹೀಶರ ಪುರವರಾಧೀಶರಾದ ಶ್ರೀಕೃಷ್ಣರಾಜಒಡಯರವರು