ಆಈಂಟ » ೫. ಯತೀರ್ಥಸನದಿಂದ ಯೋಗಸಿದ್ಧಿಯಹುದು, ಆಮುಂದಿಹ ಧೈಗುತೀ ರ್ಥಸ್ನಾನದಿಂದ ಭಾರ್ಗವಲೋಕವಹುದು, ಆಸಮಾವರ ವಾದಸತೀರ್ಥ ಸನದಿಂ ಪಿತೃಋಣವಿಮೋಚನ, ಆಸಮಿಾಪಥ ನರನಾರಾಯಣ ತೀರ್ಥ ದಲ್ಲಿ ಸ್ನಾನದಿಂ ಪುನರ್ಜನ್ಯವಿಲ್ಲ, ಆತಂಕಲರಿಹ ಯಜ್ಞವಕರಾಹತೀ ರ್ಥಸ್ನಾನದಿಂ ರಾಜಸೂಯಯಾಗಫಲ ಆಸಮಾಜದ ವಿದಾರಣನೃಸಿಂ ಹತೀರ್ಥದಲ್ಲಿ ಸನ್ನಿನವಂಮಾಡಿ ಆಸ್ವಾಮಿಯಂಸೇವಿಸಲೂ ನೂರುಜನ್ಮ ದಬಾಪಹರ ಆಸಮಾವರ ಗೋಪೀಗೊವಿಂದ ತೀರ್ಥಸ್ನಾನದಿಂ ವುನ ರ್ಜನ್ಯವಿಲ್ಲ ಆ ತೆಂಕಲಳ್ಳಿಹ ಕೆನ್ಮಸಿಂಹ ತೀರ್ಥಸ್ನಾನದಿಂ ಮೋಕ್ಷವಹುದು, ಅದಕ್ಕೆ ದಕ್ಷಿಣದಲ್ಲಿ ಹ ಶಂಖಮಾಧವತೀರ್ಥಸ್ನಾನದಿಂ ಸಕಲವಾಪಹರ, ಆಸಮಿಾಪದ ನೀಲಗ್ರೀವತೀರ್ಥಸ್ನಾನದಿಂ ಸಕಲೈಶ್ಯ ರೈ, ಅ ಸಮಾಜದ ಸಾಂಖತೀರ್ಥಸ್ನಾನದಿಂ ಸಾಂಖ್ಯಯೋಗಸಿದ್ಧಿಯ ಹುದು, ಆ ಸಮಾಜದ ಸರ್ವಶ್ವರತೀರ್ಥದಲ್ಲಿ ಸ್ನಾನ, ದಾನ, ಶಾಢ ಬಾಹಣಭೋಜನ, ಜವ ಯಜ್ಞ, ಹೋಮ, ಅರ್ಚನೆಗಳಿಂ ಅಕ್ಷ ಯಫಲ, ಆಸಮಿಾಪವ ಮಹಿಷಾಸುರತೀರ್ಥಸ್ನಾನದಿಂ ಜಯವಹುದು ಸಾಪಹರ, ಆ ಸಮಿಾಪದಲ್ಲಿ ಹ ಬಾಣಾಸುರನು ಸಹಸ ತೋಳುಗಳಿ೦ ಪಡದ ಬಾಣಾಸುರತೀರ್ಥಸ್ನಾನದಿಂ ಸ್ಥಿರವಾದ ಶಿವಭಕ್ತಿಯಹುದುಆ ಸಮಾವದ ಗೋಪದೇಶ್ವರತೀರ್ಥಸ್ನಾನದಿಂ ಸಂತಾನವಿಲ್ಲದವನಾದರು ವೈತರಣಿಯದಾಂಟುವನು, ಆಸಮಾಜದ ಹಿರಣ್ಯಗರ್ಭತೀರ್ಥಸ್ನಾನದಿಂ ಐಕವಂತನವನು, ಆ ಸಮಿಾಪದಲ್ಲಿ ಎನಗೆ ನಿವಾಸವಾದ ಏಕಂಗಿಲಾ ತೀರ್ಥಸ್ತಾನವಂಮಾಡಿ ಎನ್ನ ಪೂಜಿಸು ಕಾಂತಿಯುಳ್ಳವನವನ್ನು ಅಲ್ಲಿ ಯ, ಏಲಬ್ಬಲಾತೀರ್ಥಸ್ನಾನ, ಶಾ , ಸುವರ್ಣದಾನ, ಭೂದಾನಗಳಿಂ ಐಕೃಥ್ಯವಹುದು, ಆ ಸಮಿಾಪದ ಯೋಗೇಶ್ವರತೀರ್ಥಸ್ನಾನದಿಂದ ಸಕ ಆಪಾಪಹರ, ಆ ತೆಂಕಲಲ್ಲಿಹ ಮೃಕಂಡುತೀರ್ಥಸ್ನಾನದಿಂದ ಅಪಾಯ ಮರಣವಿಲ್ಲ, ಆಸಮಿಾಪದಲ್ಲಿ ಸಕಲತೀರ್ಥಗಳಿಂ ಸೇವಿಸಲ್ಪಡುವ ಸಂಚ ಸದ ತೀರ್ಥಸ್ನಾನದಿಂ ಪುನರ್ಜನ್ಮವಿಲ್ಲ ತೇಜಸ್ಸು, ಕಾಂತಿಗಳು, ದೊ ಠಕೋಂಬುದು ಸರ್ವಕಾಲಪು ದಕಮಿ, ಏಕಾದಶಿ, ದ್ವಾದಶಿಗಳಲ್ಲಿ ಬ್ರ) ೭೩
ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೫೮೧
ಗೋಚರ