೫೯೬ ಎಂಭತ್ತಾರನೇ ಅಧ್ಯಾಯ. ಈ ಕ್ಷೇತ್ರದಲ್ಲಿ ಸುಲಭದಿಂದಲಹುದು, ಇಲ್ಲಿ ದೇಹತ್ಯಾಗವ ಮಾಡು ವತನಕ ಕರ್ಮಬಂಧನವಲ್ಲದೆ ದೇಹಾಂತ್ಯದಲ್ಲಿ ತಿರುಗತಿಸೊದಲಾ ದ ಅಂಡಜ, ಜರಾಯುಜ ದದ, ಉದ್ದಿಜಗಳೆಂಬ ಚತುರ್ವಿಧ ಏಾಣಿಗಳಿಗು ಮುಕ್ಕಿಯುಂಟು ಈ ಕ್ಷೇತ್ರದ ತೀರ್ಥಸ್ನಾ ಸಪ್ರಯಾ ಗದ ಮಾಘಸ್ನಾನಕ್ಕಿಂತ ಕೆಟಗುಣಿತ ಅಧಿಕಫಲವು ಕ್ಷಣಕ್ಕೆ ಸಿ ದಿಸುವದು ಇಂತೆಂದು ಪರಮೇಶ್ವರನು ಪಾರ್ವತೀದೇವಿಯರಿಗೆ ಪೇ ಆದನು ಎಂದು ಆಗಸ್ಯನಿಗೆ ಮತ್ತಿಂತೆಂದನು-ಕೇಳ್ಳೆ ಅಗಸ್ಯನೆ ? ಈ ಕ್ಷೇತ್ರದವಹಿಮೆಯಂ ಪೇಳಲು, ಬ್ರಹ್ಮನಿಗು ಶಕ್ಯವಲ್ಲ, ನಿನ್ನ ಮೇಲಣ ಪ್ರೀತಿಯಿಂದ ಕಂಡಷ್ಟು ಸುಲ್ಪಮಾತ್ರ ಹೇಳಿದೆನು, ಈ ಓಂ ಕಾರೇಶ್ಚರಮೊದಲಾದ ಹದಿನಾಲ್ಕುಲಿಂಗಗಳ ಮಹಿಮೆಯಿಂ ಸುಚಿತ್ರ ದಿ೦ಕೇಳಲು ಹದಿನಾಲ್ಕು ಲೋಕಗಳಲ್ಲಿಯು ಪ್ರಜ್ಞರಾಗಿ ಇಹರೆಂದು ಕುಮಾರಸಣ್ಣವಿ ಅಗಸ್ಯ೦ಗೆ ನಿರೂಪಿಶಿದರೆಂದು ಸೋತವು ರಾಣೀಕನು ಶೌನಕಾದಿಖಸಿಗಳಿಗೆ ವೇಳನೆಂಬಶ್ಚಿಗೆ ಅಧ್ಯಾಯಾರ್ಥ * * ಇತ) ಶ್ರೀವತ್ಸ ವಸ್ತ್ರ ಭೂಮಂಡಲೇತಾವಿ ಬಿರುದಾಂಕಿತರಾ ದ ಮಹೀಶರ ವುರವರಾಧೀಶ ಶ್ರೀಕೃ ರಾಜ ಒಡೆಯರವರಿ ಕೋಪಕಾರಾರ್ಥವಾಗಿ ಕರ್ನ್ ಟೆಕೌಭಾಷೆಯಿಂದ ವಿರಚಿಕಿದ ಸೈ೦ದವು ರಾಣಕ್ಯ ಕಾಶೀಮಹಿಮಾರ್ಥದರ್ದಣದಲ್ಲಿ ವಿಶ್ವಕರ್ಮಶರನ ಪ್ರ ಸಂಗವೆಂಬ ಎಭಾರ ಅಧ್ಯಾ ಯೂರ್ಥ ಬರವಣಕ್ಕಂ ಮಂಗ ಇಮಹಾ * * * * * * * * * * * * ಎಂಭತ್ತೇಳನೇ ಅಧ್ಯಾಯ ದಕ್ಷ ಯಜ್ಞಮಾರ೦ಭ. ಶ್ರೀವಿಶ್ವೇಶೋರಾವತಿನಮಃ A # ಅನಂತರದಲ್ಲಿ ಅಗಸ್ಯ ನಿಂತೆಂ ದನ-ಎಕ್ಕೆ ಸರ್ವಜ್ಞನಾದ ಪರಮೇಶ್ವರನ ಕುಮಾರನಾದ ಮಣ್ಣು ಖನೆ! ಈ ಕಾಶೀಕ್ಷೇತ್ರದಲ್ಲಿ ಮುಕ್ಕಿದವನಾವ ಚತುರ್ದಶತಿಂಗಗಳ ಉ ಕೃತಿಯುಂ ಕೇಳಿದ ಮಾತ್ರದಲ್ಲಿ ಅಮೃತಘಾನಮಾಡಿದ ದೇವತೆಗಳಿಂ * ಅತ್ಯಂತ ತೃಪ್ತನಾದೆನ್ನ ಓಂಕಾರೇಶ್ಚರ ಮೊದಲಾದ ಅಂಗಗಳು ಆನಂವಹಾಸನದಲ್ಲಿರ್ದ ಪಾಪಿಗಳಿಗೆ ಮೊದಲಾಗಿ ಆನಂದವಕೊಡುತ್ತಿಹ
ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೫೯೮
ಗೋಚರ