೬೧೦ ಎಂಭತ್ತೊಂಭತ್ತನೇ ಅಧ್ಯಾಯ.. ರು ಭ್ರಮಿಸಯಂದು ನುಡಿದ ಪರಮೇಶನ ವಾಕ್ಯವುಂ ಕೇಳಿ ನಾ ರದ ನಿಂತೆಂದನು- ಮೈ ಸನ್ಸ್ಮಿ ! ನೀವು ಬುದ್ದಿ ಗಲಿಸಿದಹಾಗೆ ಆಗಲ ಳನ್ನು ಪೂರ್ಣವಾದವನ್ನು ವಿಗೆ ವೃದ್ಧಿ ಕಯಂಗಳಿಲ್ಲ, ಇಂದು ಮೊದಲಾಗಿ ಅಜ್ಞಾನಿಗಳು ಸಂಸಾರ ಸಾಗರದಲ್ಲಿ ಮುಳುಗುದರೇನೊಕಾಣೆ ಆದಂತೆಂಡ , ಅಜ್ಞಾನಿಯಾದ ವಕ್ಷನು ಯಜ್ಞಕ್ಕೆ ನಿಮ್ಮನು ಕರದುದಿಲ್ಲ, ಕರೆಯು ಔರ ಏನಾಯಿತೆಂದರೆ, ಒಬ್ಬ ಸಮರ್ಥನಾದವನ್ನು ಅವ ಮನ್ನಣೆಮೊ ಡಲು ಮಿಕ್ಕಾದಖಸಿಗಳು ನಿಮ್ಮ ನಿಂದೆಯನಾಡಿ ದೊರಡಲಿ ಎಂದರೆ ಅವ ಮನ್ನಣೆ ಬಟ್ಟ ಬಳಿಕ ಆ ಅಕ್ಷರದಿಂದೇನು ಪ್ರಯೋಜನ, ಕಾಲವ ಗೆದ್ದವರಾರು ಪೂಜ್ಯರು ನಿಂದಿಸಲು ನರಕಭಾಜನವಹುಚ್ಚು ಅಭಿಮಾನ ವೆ ಧನವಾದವರ್ಗೆ ಅವಮನ್ನಣೆಬರಲು, ಅವರ ದೀರ್ಘಾಯುಷ್ಯವೂ ಬ ಹುಧನವಿದ್ದೇನು ಪ್ರಯೋಜನ, ಆವನನೊಬ್ಬನು ಅವನ ಮನ್ನಣೆಬಿಟ್ಟು ಬದುಕುವನಿಗಿಂತ ಅಚೇತನವೇಲೇನ್ನು ಅಭಿಮಾನಿಗಳಾದ ಸ್ತ್ರೀ ಯುರೋ ಳು ಸತಿದೇವಿಯ ಅಭಿಮಾನವಂತೆ,ಅದೆಂತೆಂದರೆ-ದಕ್ಷನ ಕೈಯ್ಯಲ್ಲಿ ನಿಮ್ಮ ನಿಂದೆಯುಂಕೇಳಿ ತನ್ನ ಶರೀರವಂ ತೃಣಿಕರಿಸಿದಳು ಎಂದ ನಾರದ ವಾಕ್ಯ ಮುಂಕೇಳಿಸತೀದೇವಿ ದೇಹವೆಂ ಬಿಟ್ಟಳಯಂದು ತಿಳದುಕೊಂಡು ಮ ತು, ದಿಟವಾಗಿ ಸತೀದೇವಿ ದೇಹಮುಂ ತೃಣೀಕಶಿದಳೇ ಎಂದು ಅನಾರದನಂ ಕೇಳಲು ದೇವ ಮುನಿ ಮನದಲ್ಲಿ ಇರಲ್ಕುರುವನು ಕೋಪಾಗ್ನಿಯಿಂ ಮುರಿದೆದ್ದು ಹುಂಕರಿಸಲು ಆತನ ಕೋಪಾಗ್ನಿಯಿಂದ ಕಾಲ ಮೃತ್ಯುವಿಗೆ ಮೊದಲಾಗಿ ಭಯಂಕರನಾದ ಮಹಾಕಾಂತಿಯುಳ್ಳ ಮಹಾಪುರುಷ ನುದಯಿಸಿ ಮುಸಂಡಿಯಂಬ ಆಯುಧಮಧಸಿ, ಪರಮೇಶ್ವ ರಂಗನ ಮಸ್ಕರಿಸಿ ಮುಂದೆನಿಂತು ಎಲೈ ಸನ್ಸ್ಮಿ ! ನಾನು ನಿಮಗೆ ಮಾಡತಕ್ಕೆ ಕಾರವೇನು, ನಿಮ್ಮ ನಿರೂಪದಿಂದ ಈಬ ಹಾಂಡ ವೆಲ್ಲವನ್ನು ಒಂದು ಕಚಳವಾಗಿನುಂಗಲೋ ? ಸಹ ಸಮುದ್ರದ ಉದಕವನೆಂದುಕುಡಿಕೆ ಯಾಗಿ ಕುಡಿಯಲೋ? ರಸಾತಲವ ಢವಲೋಕವಂಮಾಡಿ ಧ್ರುವ ಲೋಕಮಂ ರಸಾತಳವಂ ಮಾಡಿ ವಿಷ್ಣುವು ವಹಿಸಿಕೊಂಡರು ಲೆ ಕಿಸದೆ ಇಂದ್ರನ ಮುಂದಲೆ ಹಿಡದು ಎಳತರ 3 ಮನುಜಮನುಜರಲ್ಲಿ
ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೬೧೪
ಗೋಚರ