ವಿಷಯಕ್ಕೆ ಹೋಗು

ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೬೧೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

& ಎಂಭತ್ತೊಂಭತ್ತನೇ ಅಧ್ಯಾಯ. ಮತ್ತೋರ್ವನು ಮೃಗರೂಪವಂಧರಿಸಿಓಡುವ ಯಜ್ಯವುರುಷಸ ಶಿರವ ಚಕ್ವಿಂಕತ್ತರಿಸಿದನ್ನು ಮತ್ತೊಬ್ಬನು ಆದಿತ್ಯಸತುಟಗಳಂಕ. ಯಿಸು, ಮತ್ತೊಬ್ಬನು ಅರಮನತೋಳಳಂ ಕಿತನು, ಮತ್ತೊಬ್ಬ ನು ಅಗ್ನಿಯನಾಲಿಗೆಯಂ ಕಿತ್ಯನು, ಮತ್ತೊಬ್ಬನು ವಾಯುವಿನ ಷಣಗಳಂ ಛೇವಿಸಿವನು, ಮತ್ತೊರ್ವರುವನು ಯಮನ ಸೆಟ್ಟುಮು ರಿಯಕಟ್ಟಿದನು, ಮತ್ತೊಬ್ಬನ ಸಿಖಗತಿಯುಂಡಿದ ಈಶ್ವರಕೊರತಾ ಗಿ ಹವಿರ್ಭಾಗವುಕೊಂಡಯಾ ಎಂದುಒದ್ದನು, ಮತ್ತೊಬ್ಬರದ್ರನು ಕುಚೇರಎರಡುಕಾಲನ್ನು ಹಿಡಿದು ಗರಗರನೆತಿರುಗಿಸಿ ನೆಲಕ್ಕೆ ಒಡಿದನ್ನು, ೬ ಕಾದಶರುದ್ರರು ಆದಿಯಾದ ದಿಕ್ಕಾಲಕನು ನೀವುಶಿವಭಕ್ತರಾಗಿಯ : ವನು ಹೊರತಾಗಿ ಯಜ್ಯಕ್ಕೆ ಬರಬಹುದೇ ಎಂದು ಬೈಮಪೊರವಡಿಸಿದ ರು, ಮತ್ತೋರ್ವನು ವರುಣನಹೊಟ್ಟೆಯಂತುಳಿದು ಈಶ್ಚರರತಾ ಗಿ ಕೊಂಡ ಹವಿರ್ಭಾಗವಂ ಕಾರಿಸಿದನು, ಈವರಿಯ ಕೊಲಾಕೊಲವಾಗೆ ಇಂದ್ರನು ನವಿಲರೂಪವಂಧರಿಶಿ ಬೆಟ್ಟವನೇರಿನೋಡುತ್ತಿರ್ದು ಯಜ್ಞ ಕ್ಯ ಬಂದಬಾಹ್ಮಣರನ್ನು ನಮಸ್ಕರಿಸಿ ಸುಖದಿಂದ ಹೋಗಿ ಎಂದುಗ ಣಂಗಳು ಕಳುಹಿಸಿದರು, ಈ ರೀತಿಯಲ್ಲಿ ಮುಂಚೂಣಿಯಲ್ಲಿ ಬಂದವ ಮಥರುಗಳಿಂದ ಮಾಡಲ್ಪಟ್ಟ ಶೈಶಾನೆಸಮಾನವಾದ ಯಜ್ಞಶಾಲೆಯ ನ್ನು ಪ್ರಮಥಗಣಂಗಳೊಡಗೂಡಿಬಂದ ವೀರಭದನು ಇಂತೆಂದನು-ಎ ಲೇ ಗಣಂಗಳಿಶಾ ! ಈ ಮರಾಚಾರಿಗಳಾದವರು ಮಾಡಿದಕೃತವಂ ನೋ ರೀಎಂದುಸುಡಿದು ೫ಘದಿಂ ಗಣಂಗಳಸಹಾ ಯಜ್ಞಶಾಲೆಯ ಗಲು, ಅಲ್ಲಿ ಗದಾಧರನಾದ ವಿಷ್ಣುವು ಕೋಪದಿ, ಗಣಂಗಳೆಲ್ಲರನ್ನು ಸ ಆಘಾಇತರಗೆಲೆಯನೆಂಬಂತೆ ಹಾರಿಸು, ಗಣಂಗಳು ಎಷ್ಟು ವಿನಿಂದಜ ರಾಜಿತರಾಗಿ ವೀರಭದನಪುರೆಹೋಗ9ುಪ್ರಳಯಕಾಲಾಗ್ನಿಯಂತೆ ಕೋ ಪವು ನೀರಭದನು ಶಂಖ, ಚಕ್ರ, ಗದೆ, ಶಾರ್ಜ, ಮೊದಲಾದ ಅ ಯುಧಂಗಳಂ ಸಿಡಿದು ಪರಿವಾಠತನಾಗಿ ಒಪ್ಪುವ ಮಹಾವಿಷ್ಣು ಮನೋಡಿಇಂತೆಂದನು-ಎಲೆವಿಷ್ಣುವೇ? ನೀನು ಯಜ್ಞವರುವನು ಯ "ಸಂರಕ್ಷಕನು, ಶಿವರೋಹಿಯಾದ ದಕ್ಷಸವಪ್ಪಿಸಿಯೋ - ವೈಕೊ ಡನೆ