ಕಾಶೀಖಂಡ. ಹಿಡಿ ಸಿಗಳಸವಶಕ್ಕೆಮಾರ್ಕಂಡೇಯನಿಂತೆಂದನು-ಲೋಕದಲ್ಲಿ ಸವಾಸ್ಯ ಸಾಪಹರವೆಪ್ಪ ಪುಣಪದಗಳಾವ ಅಸಂಖ್ಯಾತನದಿಗಳುಂಟು; ಅದಕೊ ಇು ಪ್ರತ್ಯೇಕವಾಗಿ ಸಮದಗಾಮಿನಿಯಾವ ನದಿಗಳು ವಿಶೇ, ಅವರೊ ಳು ಗಂಗೆ ಯಮುನೆ, ಸರಸ್ಸತಿ, ನರ್ಮುದೆ ಎಂಬ ನಾಲ್ಕು ಉತ್ತಮವಾ ದವು, ಗಂಗೆಯೆ ಬಗೆದಸ್ಸ ರೂಪ, ಯಮನೆಯ ಯಜುರ್ವೇದಸ್ಥರೂ ವ್ಯ, ಸುಸತಿಯ ಸಾಮವೇದಸ್ವರೂಪ, ನರ್ವದೆಯೆಅಥರ್ವಣವೇದಸ್ಸರೂ ವ, ಅದಾಗಿ- ಸಕಲಸಮುದ್ರಗಳಿಗೂನದಿಗಳಿಗೂಗ೦ಗೆಯೇಅಧಿಕ ಈಬ | ಹ್ಯಾ೦ಡದೆಳಗಾಗಿ ಗಂಗೆಗೆಸಮಾನವಿಲ್ಲ ಅದೆಂತೆನೆ-ಪೂರ್ವದಲ್ಲಿನ ದೆಯು ಗಂಗೆಗೆಸಮಾನವಾಗಬೇಕೆಂದು ಬ ಹನಕುರಿತು ಬಹುಕಾಲತ ವವಿರಲು ಬ್ರಹ್ಮನುವ ಸನ್ನನಾಗಿ ನರ್ಮದೆಯ೦ನೋಡಿ ವರವ ಕೇಳಿಕೊ ಎನಲು ನರ್ಮದಾ೦ತೆರಳು-ಎತ್ಸೆ: ಸುರಜೇವನೆ ! ನನಿಗೆ ಗಂಗಸ ಮಾನವಂ ಕೊಡು ಎನಲು, ಬಹನ ಕೇಳಿ ಮುಗುಳುನಗೆಯಿಂನಕ್ಕು ನರ್ವರೆಗಿಂತೆಂದನು, ಎಲೆನರ್ಮದೆಯ ! ಲೋಕದಲ್ಲಿ ಪರಮೇಶ್ವರಗೆ ಸ ಮಾನವಾದವುಂಟಾದರೆ? ವಿಷ್ಣುವಿಗೆ ಸಮಾನವಾದಪುರುಷನುಂಟಾದರೆ? ಗೌರೀಲಕ್ಷ್ಮಿ ದೇವಿಯರಿಗೆ ಸಮಾನವಾದ ಸ್ತ್ರೀಯರುಂಟಾದರೆ? ಕಾಶೀಕ್ಷೇ ತ್ರಕ್ಕೆ ಸಮಾನವಾದ ಕ್ಷೇತ್ರವುಂಟಾದರೆ ? ಈ ಗಂಗೆಗೆ ಸಮಾನವಾದನದಿ ಮುಂಅಳುದು, ಅಂದುವರ೦ತರವು ಗಂಗೆಗೆಸಮಾನವಿಲ್ಲವೆಂದು ನುಡಿದ ಬ್ರಹ್ಮನವಾಕ್ಯವಂಕೇಳಿ ನಮ್ಮದೆಯುಬ್ರಹ್ಮನಿಂದವರವಿಲ್ಲದೆ ತನ್ನ ಮನೋ ರಥ ವ್ಯರ್ಥವಾಯಿತೆಂದು ಚಿಂತಿಸಿ ಕಾಶೀದಣಕ್ಕೆ ಹೋಗಿ ನಿಮ್ಮದೇ ಶರನಸವಿಾಪದ ಪಿಲಸಿಲಾ ತೀರ್ಥದಸವಿಾಪದಲ್ಲಿ ಲಿಂಗಪ್ರತಿಷ್ಟೆಯಂಮಾ ಡಿಕೊಂಡು ಇರಲು ಪರಮೇಶ್ವರನು ಪ್ರಸನ್ನನಾಗಿ ಎಲೆ ನರ್ಮದೆ ನಿನ್ನ ತದಸ್ಸಿಗೆ ಮೆಚ್ಚಿದೆನು, ನಿನ್ನ ಮನಬಂದಂತೆ ವರವಬೇಡಿಕೆಎನಲು, ನರ್ಮ ದೆಇಂತೆಂದಳ-ಎಲೆ ಪರಮೇಶ್ವರನೆ ! ತುಚ್ಛವಾದಮಿಕ್ಕಾದವರಗಳು ದೇಸುಪ್ರಯೋಜನ ನಿನ್ನ ಪಾದಾರವಿಂದದಲ್ಲಿ ನಿಶ್ಚಲಭಕ್ಕಿಯಂಕೃಪೆವಾ ಡು ನಾನು ಗಂಗಾದೇವಿಗೆ ಸರಿಯಾವನದಿಯಾದೇನು, ಎನಗೆ ಆ ವರವನ್ನು ಕೈವವಾಡು'ಎನಲು, ಪರಮೇಶ್ವರನು ಹಾಗೇಆಗಲೀಎಂದ ವರವನಿತ್ತು
ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೬೨೩
ಗೋಚರ