ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೬೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಾಖ€ ದ. ೩. ತೊಂಭತ್ತೆರಡನೇ ಅಧ್ಯಾಯಾರ್ಥ ನಿರೂಪಣಕ್ಕಂ ಮಂಗಳಮಹಾ * ತೊಂಭತ್ತಮೂರನೇ ಅಧ್ಯಾಯ, ಸತೀಶ್ಚರನವಾಹಿನು. ಶ್ರೀಗಂಗಾವಿರಾಭಾಂನಮ8 1 ... ಆನಂತರದಲ್ಲಿ ಕುಮಾ ರಸಫಿ ಆಗಸ್ಯ ೦ಗಿಂತೆಂದನು-ಎಲೈ ಆಗಸ್ಯ ನೆ! ಇನ್ನು ನಿಣಗಬೇ ಕದಪಸಂಗವಂಕೇಳುವನು, ಆಗಸ್ಯನಿಂತೆಂದನು--ಎಲೆಕುಮಾರ ಸ್ವಾಮಿ ಪಾದಗಳಪರಿಹರಿಸುವಂಥ ಸರ್ವದೇಶ್ರನಉತ್ಪತ್ತಿಯಂ ಕಳೆ ನ್ನು ಈಗ ಸರಸ್ವತಿಪ್ಪರನವಹಿಮೆಯಂ ಬುದ್ದಿ ಗಲಿಸಬೇಕೆನಲು,ಕುಮಾ ರಸಕ್ಷಮಿಂತೆಂದನು-ಕೇಳ್ಳಿ ಆಗಸ್ಟ್ ನೆ ! ಪೂರ್ವದಲ್ಲಿ ಬ್ರಹ್ಮನು ಪರಮೇಶರನಕುರಿತು ಉಗ ತವವಂಮಾಡ9ು ಪರಮೇಶ್ಚರನು ಪ್ರಸನ್ನ ನಾಗಿ ಎಲೆಬಹನೆ! ನಿನ್ನ ತಪಸ್ಸಿಗೆ ಮೆಚ್ಚಿದೆಸ್ತು ವರವಬೇಡಿಕೆಎನಲು, ಬ ಹನುಇಂತೆಂದನು-ಎರೈಸಮಿ!ನೀವು ವರವಕೊಡಬೇಕಾದರೆ ನೀ ವು ತನ್ನ ಕುಮಾರನಾಗಿಯು ನಿಮ್ಮ ಯಾಧದೇವಿಯರು ರಹಗೆಮಗ ಭಾಗಿಯು ಹುಟ್ಟಬೇಕು ಎಂದುನುಡಿಯಲು,ಮಹಾದೇವನು ಮುಗುಳುನ ಗೆಯಿಂನಕ್ಕು ಇಂತೆಂದನು--ಎಲೆಬ್ರಹ್ಮನೆ ಹಾಗೇ ಆಗಲಿ, ನಿನಗೆ ಕೊಡ ಬಾರದ ವರವೇಸುಇದ್ದೀತು ಎಂದುವರವನಿತ್ತು ಅಂತರ್ಧಾನವಾಗಲುಅನಂ ತರದಲ್ಲಿ ಪರಮೇಶ್ಚರನು ಬ್ರಹ್ಮನ ಲಲಾಟದಿಂದುದ್ಭವಿಸಿದನಾಗಿ ಬ್ರಹ್ಮ ನಮುಖವನೋಡುತ್ತಾ ರೋದನವಂಮಾಡುತ್ತಿರಲು ಬ್ರಹ್ಮನು ಇಂತೆಂ ವಸು-ಎಲೆಬಾಲಕ್ಸೆ! ನಾನುತುದೆಯಾಗಿಯು ನೀನುಅಳುವದಕ್ಕೆ ಕಾರ ಣವೇನು ಎಂದುನುಡಿಯಲು, ಆಚಾಲಕನು ರೋದನವಬಿಟ್ಟು ನನಗೆ ನಾ ಮಕರಣವಂಮಾಡಬೇಕೆನಲ್ಕು ಬ್ರಹ್ಮನಿಂತೆಂದನು-ಎಲೆಬಾಲಕ! ನೀ ನುಹುಟ್ಟುತ್ತಲೆ ರೋದನವಂಮಾಡಿದೆಯಾಗಿ ರುದ್ರನುಎಂಬ ನಾಮಧೇ ಮಉಳ್ಳವನಾಗು ಎಂದನು, ಎಂದುಕುಮಾರಸಮಿಳು ಆಗಸ್ಟ್ 3 ನಿಂತೆಂದನು--ಎಲೈಕುಮಾರಸ್ವಾಮಿ ಪರಮೇಶ್ವರನು ಬ್ರಹ್ಮ ನಿಗಮಗ ನದಕಾರಣವೇನು ಆದರು ಹುಟ್ಟುತ್ತಲೆ ರೋದನವಂಮಾಡುವದಕ್ಕಾ ರಣವೇನು, ಅವನ್ನು ಬುದ್ದಿ ಗಲಿಸಬೇಕನಲು, ಕುಮಾರಸನ್ಸಿಮಿ ಇಂತೆಂದ ನ~-ಕೇಳ್ಳೆ ಅಗಸ್ಯ. ತಾನುಸರ್ವಜ್ಞನಾದ ಪರಮೇಶ್ವರನಕುಮಾರ