ವಿಷಯಕ್ಕೆ ಹೋಗು

ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೬೨೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಾಖಂಡ ೬೫ --..

  • * * * - *

--- * - * * * ಎರೆದೇವಿ! ನಮಿಗೆ ತಪವುಸಾಕು ವರವಬೇಡಿಕೆ ನಮ ಹೇಳುವವರ ಪಶರನಂನೋಡಿ ಎಸಾಮಿಯೇ! ನೀವು ಎನಗೆಪತಿಯಾಗಬೇಕು, ಎಂ ದುತನಿಗೆ ಸ್ವಾರ್ಥವಾದ ವರವಬೇಡಿಕೊಳ್ಳಲು, ಪರಮೇಶ್ವರನು ಹಾಗೇ ಆಗಲಿ ಎಂದು ವರವನಿತ್ತು ಇತವನು-ಎಲೆಸತಿ! ಈಗ ಕನುಪೂಜಿಸಿ ದಲಿಂಗವು ನಿನ್ನ ಹೆಸರಿನಿಂದ ಪ್ರಸಿದ್ಧವಾಗಲಿ, ಈ ಲಿಂಗವಪೂಜಿಸಿದವರ್ಗೆ ವರೋರಘಸಿದ್ಧಿ ಭಾಭೀತು, ಕನ್ಯ ಕೆಪೂಜಿಸಲು ಒಳ್ಳಪತಿದೊರಕುವನು, ಬಯಕೆಯಂಬ ಖುಸಿ ಪೂಜಿಸಲು ಅವರು ನೆನವಮನೋರಥಂಗಳು ಆಗು ವದೆಂದು ಸತೀದೇವಿಗೆ ನಿರೂಪಿಸಿ ಶಿವನು ಆ ಲಿಂಗದಲ್ಲಿ ಐಕ್ಯವಾದನು, ಆ ತಸತಿದೇವಿ ತನ್ನ ಮನೆಗೆ ಬಂದು ಈ ಪ್ರಸಂಗವಃ ತಂದೆಗೆ ಹೇಳಲು ದಕ ಸು ಬ್ರಹ್ಮನವಾತಿನಿಂದ ರುವಂಗೆಸತೀದೇವಿಯು ವಿವಾಹವಂವಾದಿದನ್ನು, ಈರೀತಿಯಲ್ಲಿ ಸತೀಶ ರಸ ಪ್ರಸಿದ್ದವಾವನ್ನು, ಆ ಸಮಿಳುನೋಡಲು ಸ ಕುವಾದಕರವಾಗಿ ದಿವ್ಯಜ್ಞಾನಪ್ರಾಪ್ತಿಯಹುದು ಎಂದು ಕುಮಾರಸ್ಕಾ ಏ ಅಗಂಗೆ ನಿರೂಪಿಸಿದನೂ ಎಂದು ವ್ಯಾಸರುತನಗೆ ಬುದ್ದಿ ಗರಿಸಿದರೆಂ ದು ಸೂತpರಾಣಿಕನು ಶೌನಕಾದಿ ಗಸಿಗಳಿಗೆ ಪೇಳನೆಂಬಲ್ಲಿಗೆ ಅಧಯಾಥ* * * * * * * * * * * * ಇಂತು ಶ್ರೀವತ್ಸ ದಸ್ತ ಭೂಮಂಡಲೇತ್ಯಾದಿ ಬಿರುದಾಂಕಿತರಾದ ಮಹೀಶರ ವುರವರಾಧೀಶ ಶ್ರೀಕೃಷ್ಣರಾಜ ಒಡೆಯರವರು ಲೋಕ ಪಕಾರಾರ್ಥವಾಗಿ ಕರ್ನಾಟಕಭಾಷೆಯಿಂದ ವಿರಚಿಸಿದಸ್ಯಂದವ ರಾಣೆ ಕೈ ಕಾಶೀಮಹಿಮಾರ್ಥದರ್ಪಣದಲ್ಲಿ ಸರಸ್ಸತೀಶರನ ಮಹಿಮೆಯಂಬ ತೊಂಭತ್ತಮೂರನೇ ಅಧ್ಯಾಯಾರ್ಥ ನಿರೂಪಣಕ್ಕಂ ಮಂಗಳಮಹಾ. ತೊಂಭತ್ನಾಲ್ಕನೇ ಅಧ್ಯಾಯ-ಅಚ್ಚುತೇಶ್ಚರನಮಹಿಮೆ. ಶ್ರೀವಿಶ್ವೇಶ್ಚರಾಯನಮಃ | ಕೀ ಅನಂತರದಲ್ಲಿ ಅಗಸ್ಯ ನಿಂತೆಂ ದನ-ಎಲೈಮಣ್ಣು ಖನೆ ಎನಗೆ ಅಮೃತೇಶ್ವರನಮಹಿಮೆಯಂ ಪೇಳಬೇ ಕೆನಲು ಕುಮಾರಸ್ವಾಮಿ ಇಂತೆಂದನು+ಕೇಳ್ಮೆ ಅಗಸ್ಸ...ಪೂರ್ವದಲ್ಲಿ ಸನಾಧಯಂಬ ಮುನಿಯಿದ್ದನು, ಆತನಿಗೆ ಓಜನಗಂಧಿಯಂಬ ಕುಮಾ ರನುಂಟು, ಆ ಬಾಲಕನು ಒಂದಾನೊಂದುದಿವಸ ಸಮಿತ್ತ ದರ್ಭೆಗಳ ತರು ರ್೭