288 ತೊಂಭ ತಾರನೇ ಆಧ್ಯಾನ.
- - * *
ರೈನಿಗಿಂತಲೂ ಅತಿ ಕಾಂತಿಯುಳ್ಳತಫೋಧನನಶಿಷ್ಟದುಸ್ಸಹಾ ಗೃಹಪ್ರವೇ ಶವಾಗುವ ಅಸ್ಥಿತರೆಳ- ಆಗೃಹವು ಫ'ನಾದ ಮಣಿಮಯಉಪ್ಪರಿಗೆಯಂ ಅತಿರಷ್ಟವಾಗಿ ಕಾಣಿಸಿತು, ಆ ಮನಗೆಬರಲು ಅಲ್ಲಿದ್ದವರು ಈ ತಪಸ್ಸಿಗೆ ಆಗೆ ಕೆಲವರು ನಾವಗಳ ತೊಳೆದರು ಕೆಲಬರು ಗಂಧವು ವ್ಯಾಹತೆಯನಿ ತರು ಕೆಲಬರು ಭಕ್ಷ್ಯಭೋಜ್ಞಾದಿಗಳ ಬಡಿಶಿವರು, ಆ ಮುನಿಗಳು ದಿವ್ಯ ವಾದ ಸಂಭಾರಂಗಳ೦ನೋಡಿ ಆಫರಾಣದಿಂ ಪರಮತೃಪ್ತಿಪಟ್ಟು ಗಂಧಾ ದಿಗಳಿಂ ಪೂಜಿತರಾಗಿ ಸಾಯಂಕಾಲವಾಗಲು, ಅಲ್ಲಿಯೇ ಸಂಧ್ಯಾವಂದನೆ ಗಳಂವಾಡಿ ಆ ಗೃಹಸ್ಥರ ಆಶೀರ್ವಾದಗಳಿ ಸಂತೋಷಪಡಿಕೆ ಕಳುಹಿ ಕೊಂಡುಹೋಗುವಾಗ ದೇವಿಯರು ತನ್ನ ಪತಿಗೆ ಎಚ್ಚರಿಸಲು ಅ ಗೃಹ ಸ್ಥನು ತನ್ನ ಸತಿಗೆ ಸನ್ನೆಯಂಮಾಡಲು, ವೃದ್ದಾಪ್ಪವಾದ ತನ್ನ ಪತಿಯಆ ಪ್ರಣೆಯೆಂವಿಡಿದು ವ್ಯಾಸತೀಶ್ಚರನೊಳು ಒಂವದ್ರಕ್ಕೆ ಯುವಾಡಿದಳು ಅದೇನೆಂದರೆ-ಎಲೈಋಷಿಗಳಿರಾ ! ಪುಣ್ಯತೀರ್ಥದಲ್ಲಿ ವಾಸಮಾಡಿ ಕೊಂಡು ಇದ್ದವರು ಮಾಡತಕ್ಕೆ ಧರ್ಮವೇನು, ನೀವು ಹೇಳಿದಹಕರದಲ್ಲಿ ನಾವುನಡಿಯಬೇಕಲ್ಲ ಎಂದು ಕೇಳಿದ ಪತಿವ್ರತೆಯುವಾಕ್ಕಮಂ ಕೇಳಧರ್ಮ ಜ್ಞರೊಳು ಅಧಿಕನಾದ ವ್ಯಾಸಮುನಿಯು ಆಸ್ತಿ ಮಾಡಿಸನ್ಮಾನಕ್ಕೆ ಸಂತೋಷಬಟ್ಟು ಆಪ್ರಶ್ನೆಗೆ ಉತ್ತರವನಿತ್ತನು, ಎತಾರೆ!, ನೀ ಮಾಡಿದಧರ್ಮವಿ ಪತಿಸೇವೆಯಮಾಡುವದರಿ ಧರ್ಮಸ್ಪರೂಪದಬಳ್ಳಿ ಆದರು ಎನ್ನ ಕೇಳಿದೆಯಲ್ಲ, ನಾನುಬಲ್ಲಷ್ಟು ಹೇಳೇನುಕೇಳು, ವೃದ್ಯಾಪ್ಯ ನಾದ ನನ್ನ ಪತಿಯು ಆವಧರ್ಮವಿ ಸುತೋಪಪಡುವನೋ ಆಗಧರ್ವು ವಲ್ಲದೆ ಮತ್ತೊಂದುಧರ್ಮವಿಲ್ಲ, ಹೀಗೆಂದನುಡಿದ ಋಷಿಯವಾಕ್ಯವಂ ಕೇಳಿ ದೇವಿ ಇಂತೆಂದಳು-ವರೈವುಮೆ ! ನೀವು ಹೇಳಿದಂಥ ಧರ್ಮವೆ ಯಥಾಶಕ್ತಿಯುಡುತ್ತಾ ಇದ್ದೇನೆ ; ಸಾಧಾರಣ ಧರ್ಮಂಗಳಂ ಎನಗೆ ಸುದ್ದಿಗಲಿಸಬೇಕೆನಲು, ಮುನಿаಂತೆಂದನು--ಎಲೆತಾಯ ! ಸಾಧಾರಣಧ ರ್ದಂಗಳಂ ಕೇಳಬೇಕೆಂದೆಲ್ಲ ಬಾಹ್ಯಾರಿ ತರಿಂದ್ರಿಯ ನಿಗ ಹ ವಾ ನ್ಯ ದಯ, ಧೈರ, ಕಾಮ ಕ್ರೋಧಾದಿಗಳಂ ಬಿಡುವುದು, ವರರು ಯದಂತೆ ನುಡಿವುದು, ದರರಉತ್ಕರ್ಷವಂ ಸೈರಿಸುವದು, ಸಕಲಕಾರ್