ಕಾಶೀಖಂಡ. ೬8೭
ಇಂತು ಶ್ರೀಮತ್ಸಮಸ್ತ ಭೂಮಂಡಲೀತ್ಯಾದಿ ಬಿರುದಾಂಕಿತರಾವ ಮಹೀಶರ ದುರವರಾಧೀಶ ಶ್ರೀಕೃತ್ಯರಾಜ ಒಡೆಯರವರಿಂದಲೋಕೋ ಪಕಾರಾರ್ಥವಾಗಿಕರ್ನಾಟಕಘಾಖೆಯಿಂದ ವಿರಚಿಸಿದ ಸ್ಕಂದಪುರಾಣೋ ಕಾಶೀಮಹಿಮಾರ್ಥ ದರ್ದಣದಲ್ಲಿ ವ್ಯಾಸರ ಶಾಪವಿಮೋಕ್ಷವೆಂಬ ತೊಂಭತ್ತಾರನೇ ಅಧ್ಯಾಯಾರ್ಥ ನಿರೂಪಣಕ್ಕೆ ಮಂಗಳಮಹಾ * * ತೊಂಭತ್ತೇಳನೇ ಅಧ್ಯಾಯ-ತೀರ್ಥಲಿಂಗಮಹಿಮೆ.. ಶ್ರೀವಿಶ್ವೇಶ್ಚರಾಯನವ8 | || ಅನಂತರದಲ್ಲಿ ಮತ್ತೂ ಅಗಸ್ಯ ನಿಂತೆಂದನು-ಎರೆ ಕುಮಾರಸಮಿ! ವ್ಯಾಸರಭವಿಷ್ಯದ ತಾಂತ ಮುಂಕೇಳಿ ಮಹಾಸಂತೋಷವಾಯಿತು, ಈ ಕಾಶೀಕ್ಷೇತ್ರದಲ್ಲಿ ಆವಾವಬ ಆಯ ಆವಾವವಿಜೇವಲಿಂಗಗಳ ವಿಶೇಷತೀರ್ಥಗಳು ಇದ್ದಾವೋ ಅವೆಲ್ಲವ ನ್ನು ಎನಗೆ ವಿಸ್ತಾರವಾಗಿ ನಿರೂಪಿಸಬೇಕೆನೆ , ಕುಮಾರಸ್ವಾಮಿ ಆ೦ತು ದನ-ಕಳ್ಳ ಆಗಸ್ಯನೆ : ಈಶ್ನೆಯನ್ನೆ ಪೂರ್ವದಲ್ಲಿ ಪಾರ್ವತೀದೇ ವಿದರು ಪರಮೇಶ್ವರಗೆ ಬಿನ್ನವಿಸಿಕೇಳಲು ಪರಮೇಶ್ವರನು ದೇವಿಯರಿಗೆ ನಿರೂಪಿಸಿದನು, ಆದೆಂತೆನೆ--ಎಲೆ ವಿಶಾಲಾಕ್ಷಿಯೆ ! ಈ ಕಾಶೀಕ್ಷೇತ್ರದಲ್ಲಿ ಇದ್ದ ಹಳ್ಳ, ಕೊಳ, ಕೂದ, ಕರೆ, ಭಾವಿ, ನದಿಗಳು ಮೊಲಾದವುಗಳಲ್ಲಿ ಉಡಕವಲ್ಲವು ಉದಕಮರ್ತಿಯಾದಲಿಂಗಸ್ಸರೂಪವೂ,ಪುಣ್ಯತೀರ್ಥ, ಬ್ರಹ್ಮ, ವಿಷ್ಣು, ಸರ, ಶಿವ, ವಿಘ್ನ೯ರ, ಮೊದಲಾದವರ್ತಿಗಳೆಲ್ಲ ವೂ ಶಿವಲಿಂಗಸ್ಮರೂಪವೇಸರಿ ಈ ಕಾಶೀಕ್ಷೇತ್ರದಲ್ಲಿ ಮೊದಲು ಮಹಾದೇ ವನೆಂಬ ಈಶ್ವರನಿಹನು, ಆ ಬಡಗಣದಿಕ್ಕಿನಲ್ಲಿ ಭವಪಾಶವಂ ಪರಿಹರಿಜ ಸಾರಸ್ಕೃತಾಭಿಧಾನವಾದ ಮಹಾಕೂಪವೆಂಬ ತೀರ್ಥವಿದ್ದಿತ್ತುಆ ಪಡುವ ಅಲ್ಲಿಹ ವಾರಣಾಶಿದೇವಿಯಂ ಪೂಜಿಸಲು ಸುಖದಿಂ ಕಾತಿವಾಸದೊರಕುವ ದು, ಮಹಾದೇವೇಶ್ವರನಮೂಡಲಲ್ಲಿ ಗೋಲೋಕದಿಂಬಂದ ಕಾಮಧೇನು ಗಳಿ೦ ಪ್ರತಿಷ್ಟಿತವಾದ ಗೋಪುಚ್ರನು ಪೂಜಿಸಲು ಗೋದಾನ ವಂತ ಫಲವಹುದು, ಆ ತೆಂಕಲಲ್ಲಿರ್ದ ದಧೀಚೀರನದರ್ಶನದಿಂದ ಯ ಜೈವವಾಡಿದರು, ಆಸಮಾವದ ಅತಿಶ್ರರನಂ... ಆತಂಕಲಲ್ಲಿದ್ದ ಮಧು ಕೈಟಭೇಶ್ವರನು ಪೂಜಿಸಲು ವಿಸ್ಯಪದವಹುದು' ಗೋವುಚೋರನನ (1)