ವಿಷಯಕ್ಕೆ ಹೋಗು

ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೬೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಾಂಡ J ಟು ಟ ೪

`ನು ತನ್ನ ತಪೋಬಲದಿಂದ ಕಾಮಧೇನು ಕಲ್ಪನ ಕ್ಷಚಿರ್ತವಾಣಿ ಐರಾವತ ಎಂಬ ಆನೆ, ಉಚ್ಚೆ ಕ್ರವಸ್ಸೆಂಬ ಕುದುರೆ, ದೇರ್ವ.೦ಗೆ, ಅಮ್ಮತ ಇವು ಮೊದಲಾದ ವಿಶೇಷವಸ್ತುಗಳು ಗಟ್ಟಿಹನಂ ನಿರ್ಮಿಸಿದನು, ಆದರಹೆಸರು ಅಮರಾವತಿಯ. ಈ ಪಟ್ಟಣಕ್ಕಧಿಪತಿ ವಿಞ್ಞಾಲಕರಿಗೊಡೆಯನಾದಂಥಾ ದೇವೇಂದ್ರನ, ಈ ಪಟ್ಟಣದೊಳಗೆ ಸಕಲ ಜೀವಕಳೆ ನಾರದಾದಿ ಜೀ ವಯಗಳ ವಶಿಷ್ಟಾದಿ ಒನಪಿಗಳ Tಟವಿಮುಖಗಳ ಇವರು. ಮೊದಲಾದ ಸಕಲ ರಾಕ್ಷಸರೂ ಯಕ್ಷಗರುಡಗಂಧರ್ವ ಹಿನ್ನಗಕಿಂಪುರುಷ ರೋಲೈಸg ತಟೀದೇವಿಯಂಬ ಪಟ್ಟದರಾಣಿ ಸಸಗಿ ದೇವೇಂದ್ರ ನಾ. ೪ುತ್ತಿಹನು, ಇದಪಟ್ಟವು ನೂರುಯದ ವ ಮಾಡಿದವರ್ಗೆ ದೊರಕೆ ವರು, ಕೆಲವು ಕಡಮೆಯಾಗಿ ಯಜ್ಞಂಗಳಮಾಡಿದವರು ಸೋತವಜಾ ದಾನಂಗಳಂ ಮಾಡಿದವರೂ ಸತ್ಯವಾದಿಗಳ ಶರರ ಇವರು ವೆನ ಲಾದ ಧರ್ಮವುಳ್ಳವರೂ ಈ ಪಟ್ಟಣದಲ್ಲಿ ಇದರು ಎಂದು ಗಣಂಗಿ' ಶಿವಶರ್ಮಂಗಿತೆಂದರು, ಎಲ್ಯ ಶಿವಶರ್ನನೆ ಮುಂದೆ ರ್ಪದು ಅ.? ಸ್ಮತೀಯಂದು ತೇಜೋವತೀದುಂದು ಎರಡು ಹೆಸರುಳ್ಳ ಈ ಪಟ್ಟಣ ಅಗ್ನಿಯದು, ಅಗ್ನಿಯ ಪೂಜೆಯಂ ಮಾಡಿದವರು ದೃಢದಿಂದ ಅಗ್ನಿಯಪ). ವೇಶವಂಮಾಡಿದ ಸಲೀಯರೂ ಅಗ್ನಿಹೋತ್ರ ನಿರತರಾದವರೂ ನಿತ್ಯವೂ ಅಗ್ನಿಹೋತ್ರವಮಾಡಿದ ಪುಣ್ಯಪುರುಷರೂ ಆಗಿಕಾರವಾದ ವೈಯು ಳ್ಳೆ ಬ್ರಹ್ಮಚಾರಿಗಳ ಶೀತಕಾಲದಲ್ಲಿ ಕಾಷ್ಟ್ರಗಳ ದಾನವವಾಡಿದವರ, ಅನಾಥರ್ ಅಗ್ನಿಯಸಂಸ್ಕಾರವಂ ಮಾಡಿದವರ ಮಂದಾಗ್ನಿಗೆ ಬಸಧನಂ ಕೊಟ್ಟವರೂ ಯಜ್ಞಕ್ಕೆ ಬೇಕಾದ ವಸ್ತುಗಳನ್ನೂ ಸುವರ್ಣ ಮೊದಲಾದ ದ್ರವ್ಯಗಳನ್ನೂ ತನ್ನ ಯಥಾಶಕ್ತಿಯಿಂದ ಕೊಟ್ಟವರು ಇವು ಮೊದಲಾದ ಅಗ್ನಿ ಸೇವಕರ ಅಗ್ನಿ ಲೋಕದಲ್ಲಿ ಇವರು, `ಜರ್ಗೆ ಚತುರ್ವಿಧ ಪುರು ಪಾರ್ಥಗಳಂ ಕೊಡುವದಕ್ಕೆ ದೇವತೆ, ಗುರು ಪ್ರೇತ ತೀರ್ಥ ಇವೆಲ್ಲವಾಗಿ ಯ ಅಗ್ನಿಯೇಸರಿ ಅಪವಿತ್ರವಾದ ವಸ್ತುಗಳೆಲ್ಲವನ್ನೂ ಪಾವನವಮಾ ಡುವನು ಅಗ್ನಿದಾದಕಾರಣ ಅಗ್ನಿಗಿಂತಲ ಪಾವನವಾದುದೇ ಇಲ್ಪಅಗ್ನಿ ಯಲಬಿಟ್ಟು ಮತ್ತೊಂದು ದೇವತೆಯಂ ಭಜಿಸುವನು ವೇದಾರ್ಥಪಬಲ್ಲವ