ವಿಷಯಕ್ಕೆ ಹೋಗು

ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೬೭೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೬೩+ ತೊಂಭತ್ತೆಂಟನೇ ಅಧಕ್ಕಿಯ ಇಮಿತವಾಗಿ ಆದರೂ ಕಾಶಿಯಂ ಸರಿಸಿದಕಾರಣ ಜಾತಿಸರ ಉಂಟ ಗಿ ಒಂದುವಾಳ ಕಾಶಿಗೆ ಪರದೆಯವರಸಂಗಡ ಆ ನಾಲ್ಕು ಕೋಳಿಗಳು ಹರಟು ಮನೆಯವರು ಬಿಸಾಟಿ ಧನ್ಯ ಅನ್ನ ವಂ ಭಕ್ಷಿಸಿಕೊಂಡು ಆ ಎರಸಂಗಡಲೆ ಕಾಶಿಯ೦ಸೇರಿ ಮುಕ್ತಿಮಂಟಪವಬಳ8 ತಿರುಗಿದಾಡು ತ್ಯಾ ಕಾವಧೆಂಗಳಂಬಿಟ್ಟು ತಲೆವಾಗಿ ಅಲ್ಲಿ ಹೇಳುವ ಪೋರಾಣ ಕಥೆಗಳು ಕೇಳುತ್ತ ಎನ್ನ ಏವೈನಾಪುಗಳು ಹೃದಯದಲ್ಲಿ ಪಠಿಸು ತಾ ತನ್ನೆಲ್ಲಿ ವಾಸ ಉಳ್ಳವರಾಗಿ ಆಹಾರವೆಂಬಿಟ್ಟು ತಮ್ಮ ಶರೀರಂಗಳು ತ್ಯಜಿಸಿ ಸಕಲದೇವತೆಗಳು ನೋಡುತ್ತಿರಲು ಎನ್ನೆ ಅನುಗ್ರಹದಿ ದಿವ್ಯ ವಿಮಾನಾರೂಢರಾಗಿ ಕೈಲಾಸಮಂಸಾರಿ ಅಲ್ಲಿ ಬಹುಕಾಲ ದಿವ್ಯಭೋಗ ಟ್ಟು ಮುಕ್ಯರಾದರು, ಅದಮೊದಲಾಗಿ ಈ ಮಂಟಪ ಕುಕ್ಕುಟಮುಟ ವೆಂದು ಪ್ರಸಿದ್ಧವಾಯಿತು, ಈ ಅಧ್ಯಾಯದಚರಿತ್ರೆಯುಂ ಕೇಳಿದವರ ಭೋಗಾಂತದಲ್ಲಿ ಮುಕ್ತಿಮಂಟಪದಲ್ಲಿದೆ: ಮಕರಾಗಿ ತನ್ನ ಸಾಯುಜ್ಯ ವನೆದುವರು ಎಂದು ವಿಷ್ಟುವಿಗೆ ನಿರೂಪಿಸುತ್ತಿರಲು, ಫಂಟಾನಾದವಂತಾ ದ ಧೋನಿಯಂ*ಳಿ ಪರಮೇಶ್ಚಿರನು ನಂದಿಕೇಶ್ಚರನಂಕರದು ಇದ್ಧನಿ ಎತ್ತ ಣಮೆ ವಿಚಾರಿಸಿಕೊಂಡುಬಾರೆನು, ಆ ನಂದಿಕೇಶ್ವರನು ಬಂದ ವಿಚಾರಿಸಿ ಹೋಗಿ ಪರಮೇಶೃಂಗ ವಂದಿತಿ ಬಿ ಸುವನು, ಎರೈತ್ರಿಲೋಚನ ! ದೇವರು ಮುಕ್ತಿಮಂಟಪಕ್ಕಬಹ ಸಂತೋಷದಿ ಸಕಲಭಕ್ತರು ಜಯ ಧ್ವನಿ ವಧ್ವನಿಗಳಂ ಮಾಡುತ್ತಿದ್ದಾರೆಂದು ಬಿನ್ನೈಸಲು, ಪರಮೇಶ್ಚರ ನು ಮುಗುಳುನಗೆಯಿಪಾರ್ವತಿದೇವಗುರುಸಣಾ ಬಹ್ಮ ವಿಷ್ಣುಗೆ ಕೊಡೆಗೋಡಿ ರಂಗಮಂಟಪಕ್ಕೆ ಬಿಜಯಂಗ್ಯವನು ಎಂಬ ಈ ಅಧ್ಯಾಯ ಮಂ ಸುಚಿತ್ರದಿ ಕೇಳಿದವರು ಭೂಗಾಂತ್ಯದಲ್ಲಿ ಪರವಾನಂದದಿಂ * ಲಾಸವಾಸಿಗಳಹರು, ಎಂದು ಕುಮಾರಸ್ವಾಮಿ ಅಗಸ್ಸ೦ಗೆ ನಿರೂಪಿಶಿ ದ ಆರ್ಥಪಂ ವ್ಯಾಸರು ತನಗೆ ಬುದ್ದಿ ಗಲಿಶಿದರೆಂದು ಸತಪು ರಾಣಿಕನು ಕನಕಾದಿ ಯಖಗಳಿಗೆ ಪೇಳೆನೆಂಬಲ್ಲಿಗೆ ಅಧ್ಯಾಯಾರ್ಥ, * * * 'ಅಂಶು ಶ್ರೀವತ್ಸವಕ್ಕೆ ಭೂಮಂಡಲೇಶ್ಯಾದಿ ಬಿರುದಾಂಕಿತರಾದ ಮಹೀಶರ ವುಕವಾಧೀಶ ಶಿಷ್ಯರಿಗಜ ಒಡೆಯರವರು ಲೋಳೆ