ವಿಷಯಕ್ಕೆ ಹೋಗು

ಪುಟ:ಕುಕ್ಕಿಲ ಸಂಪುಟ.pdf/೫೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೪೨ /ಕುಕ್ಕಿಲ ಸಂಪುಟ
೬) ಸಂಗೀತ ದರ್ಪಣ (ಮುದ್ರಿತ ತಂಜಾವೂರು ಪ್ರತಿ)
೭) ಭರತ ಕಲ್ಪಲತಾ ಮಂಜರಿ (ಮುದ್ರಿತ)
೮) ಮತಂಗ ಮುನಿಯ ಬೃಹದ್ದೇಶೀ (ಮುದ್ರಿತ)
೯) ಪುಂಡರೀಕ ವಿಠಲನ ರಾಗಮಾಲಾ (ಮುದ್ರಿತ)
೧೦) ನರ್ತನ ನಿರ್ಣಯ (ಪುಂಡರೀಕ ವಿಠಲ ಹಸ್ತಪ್ರತಿ, ವರಲಕ್ಷ್ಮಿ ಎಕಾಡಮಿ, ಮೈಸೂರು)
೧೧) ಸದ್ರಾಗ ಚಂದ್ರೋದಯ (ಹಸ್ತಪ್ರತಿ, ವರಲಕ್ಷ್ಮಿ ಆಕಾಡಮಿ, ಮೈಸೂರು)
೧೨) ಭರತಾರ್ಣವ (ಮುದ್ರಿತ ಮತ್ತು ಹಸ್ತಪ್ರತಿ ವರಲಕ್ಷ್ಮಿ ಅಕಾಡೆಮಿ, ಮೈಸೂರು)
೧೩) ರಾಗತಾಳ ಚಿಂತಾಮಣಿ (ಮುದ್ರಿತ)
೧೪) ತಾಳ ದಶಪ್ರಾಣದೀಪಿಕಾ (ತೆಲುಗು, ಮುದ್ರಿತ)

ವಿದ್ವನ್ಮಾನಸವಾಸಾಯ ಗಂತುಂ ಪಾಥೇಯಮಸ್ತು ನಃ

ಇತಿ ಶಿವಂ


(ಯಕ್ಷಗಾನ ಕಲಾರಂಗ, ಉಡುಪಿ, ಹದಿನೈದನೆಯ ವಾರ್ಷಿಕೋತ್ಸವ ಪ್ರಕಾಶಿಕೆ ೧೯೬೫)